ಸ್ವಾತಿ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು!

0 1

ಸ್ವಾತಿ ನಕ್ಷತ್ರ : ಇದು ನಕ್ಷತ್ರ ಮಾಲಿಕೆಯಲ್ಲಿ ಬರುವ 15ನೇ ನಕ್ಷತ್ರ ಈ ನಕ್ಷತ್ರ ಸಂಜಾತರು ತೇಜಸ್ಸುಗಳಿಂದ ಕೂಡಿದ ದೇಹವನ್ನು ವಿಶಾಲವಾದ ನೇತ್ರವನ್ನು ಹೊಂದಿರುವವರು. ಅಜಾನುಭವ ವ್ಯಕ್ತಿತ್ವ ಹೊಂದಿರುವ ಇವರು ಆರೋಗ್ಯವಂತರು ಆಗಿರುತ್ತಾರೆ.ಗುಣ ನಡವಳಿಕೆಗಳು ಪೂರ್ಣವಾಗಿ ಸತ್ಯವೆನಿಸಿದರು. ಮಾತಿನಲ್ಲಿ ಹೊರಟಾಗಿರುತ್ತಾರೆ. ಧರ್ಮ ನ್ಯಾಯ ನೀತಿಗಳ ಕಟ್ಟುಪಾಡುಗಳೊಂದಿಗೆ ಜೀವಿಸುವ ಸ್ವಾತಿ ನಕ್ಷತ್ರದ ವ್ಯಕ್ತಿಗಳ ಸಾಹಸಿಗಳು ಮತ್ತು ವ್ಯವಹಾರ ಖುಷಿಗಳು. ಇವರಿಗೆ ಆಲೋಕಿಕ ವಿಷಯಗಳೆಂದರೆ ಬಹಳ ಆಸಕ್ತಿ. ಮಾಂತ್ರಿಕ ಶಕ್ತಿಗಳು. ಮತ್ತು ನಿಗೂಢಾತ್ಮಕ ಮತ್ತು ರಸ್ಯಾತ್ಮಕ ವಿಚಾರಗಳೆಂದರೆ ಅವುಗಳ ಬಗ್ಗೆ ಅನೇಕ ದಿನ ಚಿಂತಿಸುವರು
ದೇವತಾ ಪೂಜೆಯನ್ನು ನಡೆಸುವ ಇವರು ಅಜ್ಞಾನ ಅಂದಕ ದೂರ ಮಾಡಿಕೊಳ್ಳರಾಗಿರುತ್ತಾರೆ. ಆದರೆ ಇವರ ಮನಸ್ಸಿನಲ್ಲಿ ಆಲೋಚಿಸಿದಂತೆ ಕಾರ್ಯಗಳ ನಡೆಯದೇ ಇದ್ದಲ್ಲಿ ಬೇರೆ ಯಾವುದೇ ರೀತಿಯಲ್ಲಿ ಬಲಪ್ರದ ಆಗುತ್ತವೆ.

ಈ ಪೈಕಿ ನಕ್ಷತ್ರದವರಿಗೆ ಸೊಗಸಾದ ಮಾತುಗಾರಿಕೆ ಒಲಿದಿರುತ್ತದೆ. ತುಂಬಾ ಖುಷಿಖುಷಿಯಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಸ್ವಾತಿ ನಕ್ಷತ್ರದವರಿಗೆ ಪರಿಸ್ಥಿತಿಯ ಜೊತೆಗೆ ಏಕೆ ಹೊಂದಾಣಿಕೆ ಮಾಡಿಕೊಳ್ಳುವುದು ಚೆನ್ನಾಗಿ ಗೊತ್ತಿರುತ್ತದೆ. ವಿಶಾಲ ಆಲೋಚನೆ ಇವರು ವೈವಿಧ್ಯಮಯ ಜನರನ್ನು ತಮ್ಮ ಕಡೆ ಆಕರ್ಷಣೆಯಲ್ಲಿ ನಿಷ್ಠಾನತರು.

ಇವರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿಯೂ ಭಾಗವಹಿಸುವಹಿಸುತ್ತಾರೆ. ಈ ನಕ್ಷತ್ರದವರು ಒಂತರಾ ನ್ಯಾಯಾಧೀಶರು ರಂತೆ ವರ್ತಿಸಿರುತ್ತಾರೆ. ಇವರ ತುಂಬಾ ಸೂಕ್ಷ್ಮ ಸ್ವಭಾವದವರು ಯಾರು ಕೂಡ ಏನು ಅನ್ನೋನ್ಗೆಲ್ಲ ಇವರಿಗೆ. ಅಂದರೆ ಅವರೊಂದಿಗೆ ಮಾತು ಬಿಟ್ಟು ತಮ್ಮಷ್ಟಕ್ಕೆ ತಾವೇ ಮನಸ್ಸಿನಲ್ಲಿ ಕೊರಗುತ್ತಿರುತ್ತಾರೆ. ಕರುಣೆ ಮತ್ತು ದಯಾತನ ಇವರಲ್ಲಿ ತುಂಬಿತುಳುಕುತ್ತಿರುತ್ತದೆ.ಯಾವುದೇ ಕೆಲಸದಲ್ಲಿರಲಿ ಇವರ ಅದರ ಕೊನೆ ಏನಾಗುತ್ತದೆ ಎಂದು ಮೊದಲೇ ಊಹಿಸಿಕೊಳ್ಳುವ ಜ್ಞಾನಿಗಳಾಗಿರುತ್ತಾರೆ.

ಸ್ವಾತಿ ನಕ್ಷತ್ರದ ಅಧಿಪತಿಯು ರಾಹು ಗ್ರಹ ಆಗಿದ್ದು. ಈ ನಕ್ಷತ್ರದ ಅಧಿದೇವತೆ ವಾಯು. ಈ ನಕ್ಷತ್ರದ ನಾಲ್ಕು ಪಾದಗಳು ತುಲಾ ರಾಶಿಗೆ ಸೇರಿದರೆ ಅವುಗಳ ಜನ್ಮನಾಮಗಳು.ರು. ರೆ. ರೊ . ತಾ. ಈ ನಕ್ಷತ್ರದ ಯೋನಿ ಕೋಣ.ಒಂದೇ ಮಾತು ಒಂದೇ ನಿರ್ಧಾರ ಇವರದು ಇವರು ಸಾಮಾನ್ಯವಾಗಿ ಕಲಾವಿದರಾಗಿ ಮಿಂಚುತ್ತಿರುತ್ತಾರೆ. ಇನ್ನು ಕೆಲವರು ವ್ಯಾಪಾರಿಗಳಾಗಿ ಮಾದಕ ವಸ್ತುಗಳನ್ನು ಮಾರುವ ಉದ್ಯೋಗದಲ್ಲಿ ಇರುತ್ತಾರೆ. ಇನ್ನು ಕೆಲವರು ವೈದ್ಯಕೀಯ ಕ್ಷೇತ್ರದ ಸಲಕರಣೆಗಳನ್ನು ಮಾರುವ ವ್ಯವಹಾರಕ್ಕೆ ಇಳಿಯುತ್ತಾರೆ. ಎಲೆಕ್ಟ್ರಾನಿಕ್ ಉದ್ಯಮದಲ್ಲಿ ತಮ್ಮ ಭವಿಷ್ಯವನ್ನು ಇವರು ಪರಕ್ಷಿಸಿಕೊಳ್ಳುವುದು ಕಮ್ಮಿನೆ ಅಂತ ಹೇಳಬಹುದು.

ಆದರೆ ತಾಂತ್ರಿಕ ಅಂದರೆ ಯಂತ್ರಗಳನ್ನು ನಿರ್ಮಾಣ ಮಾಡುವ ಉದ್ಯೋಗದಲ್ಲಿ ಯುವರ್ ಮಿಂಚುತ್ತಿರುತ್ತಾರೆ. ಸಾಮಾನ್ಯವಾಗಿ ಊರು ಸುತ್ತಿ ವ್ಯಾಪಾರ ಮಾಡುವುದನ್ನು. ಇವರು ಇಷ್ಟಪಡುತ್ತಾರೆ. ಸೌಂದರ್ಯ ಕ್ಷೇತ್ರದಲ್ಲಿ ಇವರ ಕಾಲಿಟ್ಟರೆ ಯಶಸ್ಸು ಇವರಿಗೆ.ವ್ಯಾಪಾರ ಬುದ್ಧಿ ತುಂಬಿ ತುಳುಕುವುದರಿಂದ ಇವರಿಗೆ. ಬಾರಿ ನೆನಪಿನ ಶಕ್ತಿಯನ್ನು ಹೊಂದಿರುತ್ತಾರೆ, ಇವರಿಗೆ ಸೋಲು ಕಡಿಮೆನೆ ಗೆಲುವಿನ ಕುದುರೆ ಏರುತ್ತಿರುತ್ತಾರೆ. ಹೀಗಾಗಿ ಜೀವನದ ಎಲ್ಲಾ ಹಂತದಲ್ಲೂ ಇವರಿಗೆ ಸಕ್ಸಸ್ ಜಾಸ್ತಿ ಸಿಗುತ್ತಿರುತ್ತದೆ.

ಗ್ರಹ ನಿರ್ಮಾಣದ ಭಾಗ್ಯ ಇವರಿಗೆ ಇರುತ್ತದೆ. ರಾಹು ಗ್ರಹ ಈ ನಕ್ಷತ್ರದ ಅಧಿಪತಿ ಆಗಿರುವುದರಿಂದ ಸುಖ ದುಃಖದ ಜೀವನವು ಇವರಲ್ಲಿ ಇರುತ್ತದೆ ಆದರೂ. ಕುಟುಂಬ ಜೀವನದಲ್ಲಿ ವಿಶೇಷವಾದ ಸುಖ ಸಂಪತ್ತನ್ನು ಪಡೆಯುತ್ತಿರುತ್ತಾರೆ. ಇವರ ಸ್ವ ಸಾಮರ್ಥ್ಯದಿಂದ ಅಸ್ತಿ ಐಶ್ವರ್ಯಗಳನ್ನು ಪಡೆದು. ಐಶ್ವರ್ಯವಂತ ಜೀವನವನ್ನು ನಡೆಸುತ್ತಾರೆ. ಸ್ವಾತಿ ನಕ್ಷತ್ರದಲ್ಲಿ ಜನಿಸಿದವರು ವೈದ್ಯ ತಂತ್ರಜ್ಞಾನ, ಸಾಹಿತ್ಯ ಶೃಂಗಾರದಲ್ಲಿ.ಪೌರ್ಣಮಿಯನ್ನ ಸಾಧಿಸಿ ಜನಪ್ರಿಯ ರಾಗಿರುತ್ತಾರೆ. ಇವರಿಗೆ ವಾಣಿಜ್ಯ ವ್ಯವಹಾರಗಳು ಚಿಕ್ಕನಿಂದಲೇ ಮನಸ್ಸಿನಲ್ಲಿ ರೂಪಿತವಾಗಿ ವ್ಯಾಪಾರವನ್ನು ಪ್ರಾರಂಭಿಸುವ ಸಾಧ್ಯತೆ ಬಹಳಷ್ಟು ಇರುತ್ತದೆ..

ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಒಳ್ಳೆಯ ಆರೋಗ್ಯವನ್ನು ಅನುಭವಿಸುತ್ತಾರೆ ಆದರೂ ಹೃದಯ ಮತ್ತು ಹೊಟ್ಟೆಯ ಸಮಸ್ಯೆಗಳ ಬಗ್ಗೆ ಎಚ್ಚರ ವಹಿಸುವುದು ಸಕ್ತ ಆದ್ದರಿಂದ ಕುಲದೇವತೆ ಮತ್ತು ಹನುಮ ದೇವರ ಆರಾಧನೆಯನ್ನು ಮಾಡುತ್ತಿರಬೇಕು..

Characteristics of those born in Swati Nakshatra!

Leave A Reply

Your email address will not be published.