ಹಣದ ಸಮಸ್ಯೆಯೇ ಬಾರದಿರಲು ಶಿವರಾತ್ರಿ ಪೂಜೆಯಲ್ಲಿ ಉಪಯೋಗಿಸಿದೆ ಈ ವಸ್ತುಗಳು!

ಶಿವರಾತ್ರಿ ಹಬ್ಬ ಅಂತ ಹೇಳ್ಳಿದ್ರೆ. ರಂಗೋಲಿ ಹಾಕಿ . ಆಮೇಲೆ ಶಿವಾ ಪಾರ್ವತಿ ಫೋಟೋ ಇಟು. ಎರಡು ದೀಪದ ಕೇಳಗೆ ಎಕ್ಕೆ ಗಿಡದ ಎಲ್ಲೆಗಳ್ಳನ್ನು ಇಡಬೇಕು. ಒಂದು ತಟ್ಟೆಯಲ್ಲಿ ಅಕ್ಕಿ ಹಾಕಬೇಕು. 5 ಹಿಡಿ ಅಥವಾ 3 ಹಿಡಿ ಅಕ್ಕಿಯನ್ನು ತೆಗೆದುಕೊಂಡು ಒಂದು ಎಕ್ಕದ ಎಲೆಯನ್ನು ತೆಗೆದು ಸ್ವಸ್ತಿಕ್ ಚಿತ್ರವನ್ನು ಬಿಡಿಸಿ ತಟ್ಟೆಯ ಮೇಲೆ ಇಡಬೇಕು. ಆನಂತರ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿಕೊಡು. ಪೂಜೆ ಮಾಡಬೇಕು. ಎಕ್ಕದ ಎಲೆಯಿಂದ ಇಲ್ಲದ್ರೂ ಬಿಲ್ವಪತ್ರಗಳಿಂದ ಪೂಜೆ ಮಾಡಬಹುದು. 16 ಎಕ್ಕದ ಹೂವನ್ನು ತೆಗೆದುಕೊಳ್ಳಬೇಕು ಬಿಳಿಯ ದರದಲ್ಲಿ ಪೊನ್ನಿಸಿ ಅದನ್ನು ಹಾರವನ್ನು ಈಶ್ವರನ ವಿಗ್ರಹಕ್ಕೆ ಹಾಕಬೇಕು. ಆನಂತರ ಬಿಲ್ವಪತ್ರೆಯನ್ನು ತೆಗೆದುಕೊಂಡು ಬಿಲ್ಲು ಪತ್ರೆ ಯಿಂದ ಪೂಜೆ ಮಾಡಬೇಕು. ಸಿಗದಿದ್ದಾಗ ಸ್ವಲ್ಪನಾದ್ರೂ ಬಿಲ್ವಪತ್ರೆಯನ್ನು ಪೂಜೆ ಮಾಡಬೇಕು.

ಆನಂತರ ಅನೂಲು ಅಥವಾ ಬಿಳಿಯ ದಾರದಿಂದ. ಶಿವನ ವಿಗ್ರಹಕ್ಕೆ ಹಾಕಬೇಕಾಗುತ್ತದೆ. ಬಿಳಿ ಎಕ್ಕದ ಹೂವಿನಿಂದಲೂ ಶಿವನಿಗೆ ಪೂಜೆ ಮಾಡಬೋದು.ಶಿವನಿಗೆ ಬಿಲ್ವಪತ್ರೆಯಿಂದ ಪೂಜೆ ಮಾಡಿ ಧೂಪವನ್ನು ಬೆಳಗಿದ ನಂತರ ಚೆನ್ನಾಗಿರುವ ಅಕ್ಕಿಯನ್ನು ತೆಗೆದುಕೊಳ್ಳಬೇಕು ಆನಂತರ ಅಷ್ಟೋತ್ತರ ಹೇಳಬಹುದು. ನಿಮಗೆ ಹಣದ ಸಮಸ್ಯೆ ಇದ್ದರೆ ನಂತರ ಬಂಗಾರ ತೆಗೆದುಕೊಳ್ಳುವುದಕ್ಕೆ. ಏನಾದ್ರೂ ಸಂಕಲ್ಪ ಮಾಡಿಕೊಂಡು. ಆನಂತರ ಅರ್ಚನೆ ಮಾಡಿಕೊಳ್ಳಬೇಕು.

ಶಿವನ ವಿಗ್ರಹ ಮುಂದೆ ನಾವು ಅಕ್ಕಿಯನ್ನು ಎರಡು ಬೆರಳುಗಳಿಂದ ಹಾಕುತ್ತಾ ಆನಂತರ ಅಷ್ಟೋತ್ತರ ಹೇಳಬೇಕು.ಓಂ ಶಿವಾಯ ನಮಃ. ಓಂ ಮಹೇಶ್ವರಾಯ ನಮಃ . ಓಂ ಶಂಭೋಾಯ ನಮಃ. ಓಂ ಪಿನಾಕಿನೆ ನಮಃ, ಈ ರೀತಿಯಾಗಿ 101 ಅಷ್ಟೋತ್ತರಗಳನ್ನು ಹೇಳಿಕೊಂಡು ಅರ್ಚನೆ ಮಾಡಬೇಕಾಗುತ್ತೆ. ಅರ್ಚನೆ ಮುಗಿದ ಮೇಲೆ ನೀವು ಯಾವ ರೀತಿ ಪೂಜೆ ಮಾಡಿ ಕಾಯನ್ನು ಒಡೆದು ಮಂಗಳಾರತಿ ಮಾಡಬೇಕು. ಇದನ್ನು ಯಾವ ಸಮಯದಲ್ಲಿ ಮಾಡಿದರೆ ಸೂಕ್ತ ಎಂದರೆ, ಬೆಳಗ್ಗೆನೇ ಮಾಡಿದರೆ ತುಂಬಾನೇ ಒಳ್ಳೆಯದು, ಈಗಾಗಲೇ ನಿಮಗೆ ಮಂಗಳವಾರನೇ ಶುರುವಾಗಿರುತ್ತೆ. ಎರಡು ಗಂಟೆ 17 ನಿಮಿಷಕ್ಕೆ ಶಿವರಾತ್ರಿ ಹಬ್ಬ ಪ್ರಾರಂಭವಾಗಿರುತ್ತೆ. ಬೆಳಗಿನ ಜಾವದಲ್ಲಿ ನೀವು ಪೂಜೆ ಮಾಡೋದಾದ್ರೆ ಈ ಒಂದು ಪರಿಹಾರ ಮಾಡಿಕೊಳ್ಳಿ ಇಲ್ಲ ಅಂತ ಅಂದ್ರೆ ಸಂಜೆ ಹೊತ್ತು ಮಾಡಬಹುದು. ಪೂಜೆ ಆದ ನಂತರ ತಿರುಗಿ ದಿನನೆ ತೆಗೆದ ಬಾರದು, ಪೂಜೆಯನ್ನು ತೆಗಿಲೇಬೇಕು ಅಂತ ಅಂದ್ರೆ ಒಂದು ಬಿಳಿ ಬಟ್ಟೆಯನ್ನು ತೆಗೆದುಕೊಳ್ಳಿ.

ಮೊದಲಿಗೆ ನೀವು ನಮಸ್ಕಾರ ಮಾಡಿ ಆ ಪ್ಲೇಟನ್ನು ತೆಗೆದುಕೊಳ್ಳಬೇಕು.. ನಾವು ಏನು ಎಕ್ಕದ ಎಲೆ ಮೇಲೆ ಅರ್ಚನೆ ಮಾಡಿ ಇರ್ತೀವಲ್ಲ ಅಕ್ಕಿಯನ್ನು ಹೊಸದು ಬಿಳಿಯ ವಸ್ತ್ರದ ಮೇಲೆ ಬಿಲ್ವಪತ್ರೆಯನ್ನು ಇಟ್ಟು . ನಾವು ಬಿಲ್ವಪತ್ರೆ ಮೇಲೆ ಅಷ್ಟೋತ್ತರ ಮಾಡಿರ್ತೀವಲ್ಲ ಅಷ್ಟು ಅಕ್ಕಿಯನ್ನು ಆ ಒಂದು ಎಲೆಯ ಮೇಲೆ ಹಾಕ್ಬೇಕು. ಆನಂತರ ವಿಭೂತಿ ಪೌಡರ್ ಅನ್ನು ಎರಡು ಚಿಟಿಕೆಯಷ್ಟು ಹಾಕಿ ಆನಂತರ ಅದನ್ನು ಕಟ್ಟಬೇಕು. ನಮಸ್ಕಾರ ಮಾಡಿಕೊಂಡು ಒಂದು ಬಿಳಿಯ ದಾರದಿಂದ ಕಟ್ಟಬೇಕು.

ಅದರ ಮೇಲೆ ಒಂದು ಎಕ್ಕೆ ಹೂವನ್ನು ಅಥವಾ ಬಿಲ್ವಪತ್ರೆಯನ್ನು ನಮಸ್ಕಾರ ಮಾಡಿಕೊಂಡು ಶಿವನ ಫೋಟೋ ಮುಂದೇನೆ ಇಡಬೇಕಾಗುತ್ತದೆ. ಹಬ್ಬ ಆದ ನಂತರ ಅದನ್ನು ನೀವು ಜೆವೆಲ್ಲರಿ ಬಾಕ್ಸ್ ಒಳಗಾದರೂ ಹಣದ ಡಬ್ಬಿಯಲ್ಲಿ ಆದರೂ ನೀವು ಕೆಲಸ ಮಾಡೋ ಜಾಗದಲ್ಲಾದರೂ. ಇಟ್ಟು ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು.. ಏಕೆಂದರೆ ಶಿವರಾತ್ರಿ ಹಬ್ಬದ ದಿವಸಾನೆ ಈ ಪೂಜೆಯನ್ನು ಮಾಡಬೇಕಾಗುತ್ತದೆ.

Leave a Comment