ನಿಂಬೆ ಹಣ್ಣು ತಂದು ಶನಿವಾರ ಹೀಗೆ ಮಾಡಿದರೆ ನಿಮ್ಮ ಕಷ್ಟಗಳು ದೂರ ಆಗಲಿದೆ ನಮಸ್ಕಾರ ಗೆಳೆಯರೇ ಈ ದಿನ ನಾವು ನಿಮಗೆ ಬಹು ಮುಖ್ಯವಾದ ವಿಷಯದ ಬಗ್ಗೆ ತಿಳಿಸಲು ಹೊರಟಿದ್ದೇವೆ ನಿಂಬೆಹಣ್ಣು ತುಂಬಾ ಮಹತ್ವವನ್ನು ಹೊಂದಿದೆ ನಿಂಬೆಹಣ್ಣಿನ ಉಪಯೋಗಗಳನ್ನು ಮತ್ತು ನಿಂಬೆಹಣ್ಣು ಯಾವ ಕಾಯಿಲೆಗೆ ಔಷಧಿಯಾಗಿದೆ ಎಂದು ತಿಳಿಯುವ ಅಮೃತಗಳಿಗೆ ಇದಾಗಿದೆ ಹಾಗೆ ನಿಮ್ಮ ಮನೆಗೆ ತುಂಬಾ ತೊಂದರೆಯಾಗುತ್ತಿದೆ ನಕಾರಾತ್ಮಕ ಶಕ್ತಿಗಳ ಕಾಟವೂ ಹೆಚ್ಚಾಗಿದೆ ನೆರೆಹೊರೆಯವರ ಕಣ್ಣು ನಿಮ್ಮ ಮೇಲೆ ಬಿದ್ದಿದೆ ಆರ್ಥಿಕ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಎಂದರೆ ಒಂದು ವಿಧಾನವನ್ನು ನೀವು ಅನುಸರಿಸಬೇಕು
ನಿಮ್ಮ ಎಲ್ಲ ಸಮಸ್ಯೆಗಳು ದೂರವಾಗುತ್ತದೆ ಯಾವ ಪಿಶಾ ಚಿಗಳು ನಿಮ್ಮನ್ನು ಕಾಡುವುದಿಲ್ಲ ಹಾಗಾದರೆ ಆ ವಿಧಾನ ಯಾವುದು ಎಂದು ಲೇಖನದ ಮೂಲಕ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಸ್ನೇಹಿತರೆ ನಿಂಬೆಹಣ್ಣನ್ನು ಬೇಸಿಗೆಯ ದಿನಗಳಲ್ಲಿ ಬಿಸಿಲಲ್ಲಿ ಬಾಯಾರಿಕೆಯಾದಾಗ ಪಾನಕವನ್ನು ಮಾಡಲು ಬಳಸುತ್ತಾರೆ ಹೊಟ್ಟೆಯಲ್ಲಿ ತಳಮಳ ಆದಾಗ ನಿಂಬೆಹಣ್ಣಿನ ಪಾನಕ ಮಾಡಿಕೊಡುತ್ತಾರೆ ನಿಂಬೆಹಣ್ಣು ಮತ್ತು
ಸೋಡಾವನ್ನು ಉಪಯೋಗಿಸುವುದರಿಂದ ಜೀರ್ಣಕ್ರಿಯೆಗೆ ಸಹಾಯಕವಾಗುತ್ತದೆ ಈ ನಿಂಬೆ ಹಣ್ಣನ್ನು ಮಾ ಟ ಮಂತ್ರಗಳನ್ನು ಮಾಡಲು ಸಹ ಉಪಯೋಗಿಸುತ್ತಾರೆ ಅದಕ್ಕೆ ಹೇಳುವುದು ನಿಂಬೆ ಹಣ್ಣನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸುತ್ತಾರೆ ಕೆಟ್ಟ ಕೆಲಸಗಳಿಗೂ ಉಪಯೋಗಿಸುತ್ತಾರೆ ಎಂತಹ ಕಷ್ಟವೇ ಇರಲಿ ಈ ವಿಧಾನವನ್ನು ಮಾಡಿಕೊಂಡರೆ ಅದು ಪರಿಹಾರವಾಗುವುದು ಕೆಣ್ಟ ದೃಷ್ಟಿಯು ನಿಮ್ಮ ಮನೆಯ ಮೇಲೆ ಬೀಳುವುದಿಲ್ಲ ಯಾರಾದರೂ ನಿಮ್ಮ ಮನೆಗೆ ಹೊಸದಾಗಿ ಬಂದಾಗ ಅವರು ನಿಮ್ಮ ಶ್ರೇಯಸ್ಸನ್ನು ಸಹಿಸುವುದಿಲ್ಲ ಇವರಿಗೆ ಎಂತಹ ಶ್ರೀಮಂತಿಕೆ ದೊರೆತಿದೆ ಎಂದು ಅಸೂಯೆಯನ್ನು ಪಡುತ್ತಿರುತ್ತಾರೆ ಅಂತಹ ಸಂದರ್ಭದಲ್ಲಿ ನೀವು ಈ ಪರಿಹಾರವನ್ನು ಮಾಡಿಕೊಳ್ಳಬೇಕು
ಸಾಮಾನ್ಯವಾಗಿ ಅಂಗಡಿಗಳಲ್ಲಿ ವ್ಯಾಪಾರಗಳನ್ನು ಮಾಡುವಂತಹ ಮನೆಯಲ್ಲಿ ನೋಡಿರುತ್ತೇವೆ ಗಾಜಿನ ಲೋಟದಲ್ಲಿ ನೀರನ್ನು ಹಾಕಿ ಅದರಲ್ಲಿ ಇಟ್ಟಿರುತ್ತಾರೆ ಇದರಿಂದ ಯಾರ ಕೆಟ್ಟ ದೃಷ್ಟಿಯು ನಿಮ್ಮ ಅಂಗಡಿಯ ಮೇಲೆ ಬೀಳುವುದಿಲ್ಲ ಸ್ನೇಹಿತರೆ ಈ ವಿಧಾನವನ್ನು ನೀವು ಪ್ರತಿ ಶನಿವಾರ ದಿನದಂದು ಮಾಡಿಕೊಳ್ಳಬೇಕು ಅದು ಹೇಗೆಂದರೆ 2 ನಿಂಬೆ ಹಣ್ಣುಗಳನ್ನು ತೆಗೆದುಕೊಳ್ಳಬೇಕು ಅನಂತರ ಒಂದು ನಿಂಬೆ ಹಣ್ಣನ್ನು ಗಾಜಿನ ಲೋಟದಲ್ಲಿ ನೀರನ್ನು ಹಾಕಿ ಅದರೊಳಗೆ ನಿಂಬೆಹಣ್ಣನ್ನು ಇಡಬೇಕು ಆ ನಿಂಬೆಹಣ್ಣು ನೀರಿನ ಒಳಗಡೆ ಇರುತ್ತದೆ.ಒಂದುವೇಳೆ ಆ ನಿಂಬೆಹಣ್ಣು ನೀರಿನ ಮೇಲ್ಗಡೆ ತೇಲಲು ಪ್ರಾರಂಭಿಸಿದರೆ ಆಗ ನೀವು ತಿಳಿದುಕೊಳ್ಳಬೇಕು
ನಿಮ್ಮ ಮನೆಗೆ ಯಾವುದು ದುಷ್ಟಶಕ್ತಿಯ ಪರಿಣಾಮ ಬೀರುತ್ತಿದೆ ಯಾರದ್ದೋ ಕೆಟ್ಟ ದೃಷ್ಟಿ ನಿಮ್ಮ ಮನೆಯ ಮೇಲೆ ಬೀಳುತ್ತಿದೆ ಎಂದು ಆಗ ಅಂತಹ ಸಂದರ್ಭದಲ್ಲಿ ನೀವು ಆ ನಿಂಬೆಹಣ್ಣನ್ನು ಬದಲಿಸಬೇಕು ಆಗ ಅದು ನಾಶವಾಗುತ್ತದೆ ಮತ್ತು ಶಕ್ತಿಯನ್ನು ಕಳೆದುಕೊಳ್ಳುತ್ತದೆ ಮತ್ತು ಇನ್ನೊಂದು ನಿಂಬೆಹಣ್ಣನ್ನು ತೆಗೆದುಕೊಂಡು ಅದನ್ನು ಎರಡು ಭಾಗವಾಗಿ ಕತ್ತರಿಸಬೇಕು ಒಂದು ಭಾಗಕ್ಕೆ ಕುಂಕುಮವನ್ನು ಹಚ್ಚಬೇಕು ಇನ್ನೊಂದು ಭಾಗಕ್ಕೆ ಅರಿಶಿನವನ್ನು ಹಚ್ಚಬೇಕು ನಂತರ ಎರಡು ಭಾಗಗಳನ್ನು ತೆಗೆದುಕೊಂಡು ಮನೆಯ ಮುಂಬಾಗಿಲ ಹೊಸ್ತಿಲಿಗೆ ಇಡಬೇಕು ಹಾಗೇನೆ ಇದರ ಜೊತೆ
ಬೂದುಗುಂಬಳಕಾಯಿಯನ್ನು ಸಹ ನೀವು ಒಡೆದು ಕುಂಕುಮವನ್ನು ಹಾಕಿ ಮನೆಯ ಮುಂದುಗಡೆ ಬಾಗಿಲ ಎರಡು ಬದಿಯಲ್ಲಿ ಇಡಬಹುದು ಈ ರೀತಿಯಾಗಿ ಮಾಡುವುದರಿಂದ ಬಹಳ ದಿನಗಳಿಂದ ಕಾಡುತ್ತಿರುವ ಪೀಡೆ ಪಿಶಾಚಿಗಳ ಕಾಟವು ನಿಮಗೆ ತಪ್ಪುತ್ತದೆ ನಿಮ್ಮ ಮನೆಯಲ್ಲಿ ಕಾಡುತ್ತಿರುವ ನಕಾರಾತ್ಮಕ ಶಕ್ತಿಗಳ ಅಟ್ಟಹಾಸ ಸಹ ಕಡಿಮೆಯಾಗುತ್ತದೆ ಅಷ್ಟೊಂದು ಶಕ್ತಿಯನ್ನು ಹೊಂದಿರುತ್ತದೆ ನಿಂಬೆಹಣ್ಣು ಆದ್ದರಿಂದಲೇ ನಿಂಬೆಹಣ್ಣಿನ ಮಹತ್ವ ಅಪಾರವಾದದ್ದು ಈ ವಿಧಾನವನ್ನು ನೀವು ಪ್ರತಿ ಶನಿವಾರ ಮಾಡಿಕೊಳ್ಳಬೇಕು ಇದರಿಂದಾಗಿ ನಿಮಗೆ ಆಂಜನೇಯಸ್ವಾಮಿಯ ಅನುಗ್ರಹವನ್ನು ಸಹ ಪಡೆಯುತ್ತೀರಿ ಮತ್ತು ಯಾವುದೇ ಮಾಟ-ಮಂತ್ರಗಳು ನಿಮ್ಮ ಮನೆಯನ್ನು ತಲಪುವುದಿಲ್ಲ ಈ ವಿಧಾನಕ್ಕೆ ಅದರದೇ ಆದ ಶಕ್ತಿ ಇದೆ ಅದರಿಂದ ಕ್ರಮಬದ್ಧವಾಗಿ ಶ್ರದ್ಧೆಯಿಂದಈ ವಿಧಾನಗಳನ್ನು ಅನುಸರಿಸಿ ಅದರ ಉಪಯೋಗವನ್ನು ಪಡೆದುಕೊಳ್ಳಿ
ಗೋಮತಿ ಚಕ್ರಗಳನ್ನು ಇದರಿಂದ ಅಭಿಷೇಕ ಮಾಡಿದರೆ ನಿಮಗೆ ತಕ್ಷಣವೇ ಅದೃಷ್ಟ ಬರುತ್ತದೆ ನೀವು ಮಾಡುವ ಈ ಚಿಕ್ಕ ತಪ್ಪಿನಿಂದ ಜೀವನದಲ್ಲಿ ಕರ್ಮಫಲಗಳು ಹೆಚ್ಚಾಗುತ್ತದೆ ಪೊರಕೆಯನ್ನು ಮನೆಯಲ್ಲಿ ಈ ದಿನಕ್ಕಿನಲ್ಲಿ ಇರುವುದರಿಂದ ಮನೆಯ ಅದೃಷ್ಟವೇ ಬದಲಾಗುತ್ತದೆ ಇದೊಂದು ಮಂತ್ರ ಮತ್ತು ವಸ್ತುವಿನಿಂದ ನಿಮ್ಮ ಮೇಲೆ ಯಾರು ಏನೇ ಮಂತ್ರ ಪ್ರಯೋಗ ಮಾಡಿದರು ಕೂಡ ಅದು ನಿಮಗೆ ತೊಂದರೆ ಮಾಡುವುದಿಲ್ಲ..