ಸದಾ ಚಿರಯುವಕ ಸದಾ ಚಿರ ಯುವತಿಯಾಗಿ ಕಾಣಲು ಇಲ್ಲಿದೆ ಮನೆ ಮದ್ದು!

0 136

Anti Aging Tips ಬೆಳಗ್ಗೆ ಎಷ್ಟು ಗಂಟೆಗೆ ಹೇಳಬೇಕು ಅದು ಬ್ರಾಹ್ಮಿ ಮುಹೂರ್ತ ಎದ್ದೇಳಬೇಕು. ಮತ್ತೆ ಏನ್ ಮಾಡಬೇಕು ಬಿಸ್ನೀರ್ ಕುಡಿಬೇಕು. ಬಿಸ್ನೀರ್ ಕುಡಿದಾದ ಮೇಲೆ ಜೀರ್ಣ ಆಗಿದೆ ಇಲ್ಲ ಅಂತ ತಿಳ್ಕೊಬೇಕು. ಹೇಗೆ ಅಂದರೆ ನೀರ್ ಕುಡಿದ ತಕ್ಷಣ ತೇಗು ಬರುತ್ತದೆ. ಹೇಗೆ ಬಂದಾಗ ಶುದ್ಧ ಉದ್ಗಾರ ಇರಬೇಕು. ಹಿಂದಿನದು ಜೀರ್ಣ ಆಗಿಲ್ಲ. ಆಹಾರ ಕ್ರಮನ ಸ್ಟಾರ್ಟ್ ಮಾಡಬಾರದು. ಜೀರ್ಣ ಆದಮೇಲೆ ಆಹಾರ ಕ್ರಮ ಸ್ಟಾರ್ಟ್ ಮಾಡಬೇಕು.

ಯಮ, ನಿಯಮ, ದಾರುಣ, ಹಾಸನ ಸಮಾಧಿ ಅಷ್ಟಾಂಗ ಯೋಗಗಳು ಇವೆ. ದಿನಚರಿಯಲ್ಲಿ ರೂಡಿಸಿಕೊಳ್ಳಬೇಕು. ಯೋಗಾಸನ ಮಾಡಕ್ಕೆ ಪ್ರಾಣಾಯಾಮ ಮಾಡಬೇಕು. ಇವನ್ನೆಲ್ಲ ಮಾಡಿ ಧ್ಯಾನವನ್ನು ಮಾಡಬೇಕು. ನಂತರ ಅಭ್ಯಂಜನ ಸ್ನಾನ ಮಾಡಬೇಕು. ನಂತರ ತಿಂಡಿ ತಿನ್ಬೇಕು ಊಟ ಮಾಡಬೇಕು ಅಂತ ಎಷ್ಟು ಪ್ರಮಾಣ ತಿಂಡಿ ತಿನ್ನಬೇಕು ಎಷ್ಟು ಪ್ರಮಾಣ ಊಟ ಮಾಡಬೇಕು. ಹೇಗೆ ಕುಳಿತುಕೊಳ್ಳಬೇಕು.

ಊಟದ ಮದ್ಯ ನೀರು ಕುಡಿಯಬೇಕಾ ಬೇಡ. ಅದರ ಪ್ರಕಾರ ಚಾಚು ತಪ್ಪದೆ ನಿಮ್ಮ ಜೀವನ ಮಾಡಿದ್ದಲ್ಲಿ. ಖಂಡಿತವಾಗಿಯೂ ನೀವು ಚಿರ ಯುವತಿಯಾಗಿ. ಅಥವಾ ಚಿರ ಯುವಕನಾಗಿ ಉಳಿತೀರಾ.
ನಿಮಗೆ ವಯಸ್ಸ ಆಗ್ತಾ ಇರುತ್ತೆ .70 ಆಯ್ತು 80 ಆಯ್ತು 50 ವರ್ಷದವರ ತರ ಕಂಡಂಗೆ ಕಾಣ್ತೀರ.ನಿಮ್ಮ ಮುಖದಲ್ಲಿ ಕಾಂತಿ ಹೊಳಪು. ಎಷ್ಟು ವಯಸ್ಸಾದರೂ ಕುಗ್ಗೋದಿಲ್ಲ. ನಿಮ್ಮ ಮನಸ್ಸಿನಲ್ಲಿ ಆ ಚಿರ ಯುವಕನ ಇರಬೇಕಾದ ಮನಸ್ಥಿತಿ ಉಲ್ಲಾಸ ಉಮ್ಮಸ್ಸು ಕಡಿಮೆಯಾಗಂಗಿಲ್ಲ ದೇಹದಲ್ಲಿ ಶಕ್ತಿ ಕುಂದೋದಿಲ್ಲ. ಚೆನ್ನಾಗಿರ್ತೀರ.

ನಮ್ಮ ಆಹಾರ ಕ್ರಮದಲ್ಲಿ ಸಾಧ್ಯವಾದಷ್ಟು ಸಾತ್ವಿಕ ಆಹಾರವನ್ನು ಉಪಯೋಗ ಮಾಡಬೇಕು. ಯಾವ್ಯಾವು ಸಾತ್ವಿಕ ಆಹಾರ. ವೆಜಿಟೇರಿಯನ್ ಆಹಾರ. ಹಣ್ಣು ಸೊಪ್ಪು ತರಕಾರಿ ಯಥೇಚ್ಛವಾಗಿ ಉಪಯೋಗ ಮಾಡಬೇಕು. ಮೊಳಕೆ ತರ್ಸಿದ ಕಾಳುಗಳನ್ನು ಯಥೇಚ್ಛವಾಗಿ ಉಪಯೋಗ ಮಾಡಬೇಕು. ಮನಸ್ಸನ್ನು ಪ್ರಫುಲ್ಲವಾಗಿ ಇಟ್ಟುಕೊಳ್ಳಬೇಕು. ಹಾಗಿದ್ರೆ ಮಾತ್ರ ಚಿರ ಯುವಕ, ಚಿರ ಯುವತಿಯಾಗಿ ಕಾಣೋದು.

ಋತುಗಳಲ್ಲಿ, ಋತುಚಾರ್ಯದಲ್ಲಿ ಹೇಳಿದ್ದನ್ನು ಫಾಲೋ ಮಾಡಬೇಕು. ಯಾವ್ಯಾವ ಋತುವಿನಲ್ಲಿ ಯಾವ್ಯಾವ ಆಹಾರವನ್ನು ಫಾಲೋ ಮಾಡ್ತಾ ಬಂದ್ರೆ. ಯಾವಾಗ್ಲೂ ಚಿರ ಯುವತಿ ಚಿರ ಯುವಕನಾಗಿ ಕಾಣ್ತೀರ.
ವಯಸ್ಸಾದರೂ ಕೂಡ ಹೆಲ್ತ್ ಹೆಲ್ತಿಯಾಗಿ ನರಳದ ಹಾಗೆ ಈ ದೇಹನ ತ್ಯಾಗ ಮಾಡೋದು. ಅದು ಜೀವಿಸುವ ಕಲೆ ಬೇರೆ ಜೀವನವನ್ನು ತ್ಯಾಗ ಮಾಡುವ ಒಂದು ಕಲೆ ಇದೆ. ದೇಹವನ್ನು ತ್ಯಾಗ ಮಾಡೋದು ಒಂದು ಕಲೆ. ಬಹಳಷ್ಟು ಮುಖ್ಯ.

ಮಕ್ಕಳು ದೇವರ ಹತ್ತಿರ ಹೋದರೆ ಏನು ಬೇಡಿಕೊಳ್ಳುತ್ತಾರೆ. ಅವರು ಏನನ್ನು ಬೇಡಿಕೊಳ್ಳುವುದಿಲ್ಲ ಅವರ ಧ್ಯಾನ ಇಲ್ಲ ಪ್ರಸಾದ ಕಡೆಗೆ ಇರುತ್ತದೆ. ಆದರೆ ಯುವಕರ ಬೇಡಿಕೊಳ್ಳದ ಅಂತಸ್ತು ಐಶ್ವರ್ಯ ಕೊಡು ಅಂತ ದೇವರ ಹತ್ರ ಪ್ರಾರ್ಥಿಸಿಕೊಳ್ಳುತ್ತಾರೆ. ವಯಸ್ಸಾದ ಮೇಲೆ ನಾವು ಬೇಡಿಕೊಳ್ಳುತ್ತೇನಪ್ಪಾ ಅಂದ್ರೆ. ನನಗೆ ಸುಖವಾದಂತ ಮರಣವನ್ನು ಕೊಡು ಅಂತ ದೇವರ ಬೇಡಿಕೊಳ್ಳಬೇಕಂತೆ.. ಇಲ್ಲಿವರೆಗೂ ಎಲ್ಲವನ್ನೂ ಕೊಟ್ಟು ಕಟ್ಟಿ ಭಗವಂತ ನನ್ನನ್ನು ನರಳಾಡಿ ನರಳಾಡಿ ಸಾಯೋದು ಬೇಡ ಸುಖವಾದಂತ ಸಾವು ಮಹಾ ಮೃತ್ಯುಂಜಯ ಮಂತ್ರವನ್ನು
” ಓಂ ತ್ರಯಂಬಕಂ ಯಜಮಹೇಶ್ ಸುಗಂಧಂ ಪುಷ್ಪ ವರ್ಧನಂ”ಕುಂಬಳಕಾಯಿ ಇದೆಲ್ಲ ಫುಲ್ ಬೆಳೆದ ಮೇಲೆ. ಅದು ಬಳ್ಳಿಯಿಂದ ಎಷ್ಟು ಈಜಿಯಾಗಿ ಸಪರೇಟ್ ಆಗುತ್ತೆ ಅಂತೆ. ಅಂದರೆ ತನ್ನಷ್ಟಕ್ಕೆ ತಾನೇ ಸಪರೇಟ್ ಆಗುತ್ತೆ ಅಂತೆ.

ಹಾಗೇನೆ ಸಂಪೂರ್ಣ ಜೀವನದಲ್ಲಿ ಜೀವಿಸಿದ ನಂತರ. ದೇಹ ಮುಪ್ಪಾದ ನಂತರ. ಎಷ್ಟು ಸುಲಭವಾಗಿ ಕುಂಬಳಕಾಯಿ ಬೆಳ್ಳಿಂದ ಸಪರೇಟ್ ಆಗುತ್ತೋ ಆ ರೀತಿ ಈ ದೇಹದಿಂದ ಆತ್ಮ ಸುಲಭವಾಗಿ ಸಪರೇಟ್ ಆಗಿ ಪರಮಾತ್ಮನ ಸೇರಬೇಕು. ಹಿಂಸೆ ಪಟ್ಟ ಅನುಭವಿಸಿ ದುಃಖವನ್ನು ಪಟ್ಟ ಇನ್ನೊಬ್ಬರಿಗೂ ಭಾರವಾಗಿದ್ದ ಸಾಯೋದು ಬೇಡ ಅನ್ನೋದು ಆ ಶ್ಲೋಕ ತಾತ್ಪರ್ಯ.. ಸಾಯುವವರೆಗೂ ನಾವು ಚಿರ ಯುವಕರಾಗಿರಲು ಆಯುರ್ವೇದ ಸಿದ್ಧಾಂತ ” ಆಯುರ್ವೇದ ಉಪದೇಶ ಶ ವಿದೆಯೇ ಪರ ಮಾಧಂ ” ಆಯುರ್ವೇದದಲ್ಲಿ ಹೇಳಿರುವಂತಹ ಅಂಶಗಳನ್ನು ವಿದೆಯಾಗಿ ಫಾಲೋ ಮಾಡೋದು ಪರಮದಾರ…… Anti Aging Tips

Leave A Reply

Your email address will not be published.