ಕೂದಲಿನ ಬೆಳವಣಿಗೆಯ ವಿಚಾರದಲ್ಲಿ ಈ ನಂಬಿಕೆಗಳು ನಿಜವಲ್ಲ!
hair growing Tips ಉದ್ದವಾದ ರೇಷ್ಮೆ ಅಂತಹ ಕೇಶ ರಾಶಿ ಬೇಕೆಂಬುದು ಹೆಚ್ಚಿನವರ ಆಸೆ ಆದರೆ ಅವಮಾನ ಬದಲಾವಣೆ ಮಾಲಿನ್ಯ ಅನಾರೋಗ್ಯಕರ ಆಹಾರ ಪದ್ಧತಿ ಮೊದಲಾದ ಕಾರಣಗಳಿಂದ ಹೆಚ್ಚಿನವರಿಗೆ ಆರೋಗ್ಯಕರ ಕೂದಲು ಪಡೆಯಲು ಸಾಧ್ಯವಾಗುದಿಲ್ಲ.
ಪ್ರತಿದಿನ ಎಣ್ಣೆ ಹಚ್ಚುವುದರಿಂದ ಕೂದಲು ಬೆಳವಣಿಗೆ ಆಗೋದು ನಿಮ್ಮ ಕೂದಲಿಗೆ ಪ್ರತಿದಿನ ಎಣ್ಣೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಆಗುತ್ತೆ ಎಂಬುದು ಸಾಮಾನ್ಯ ಪುರಾಣ ಆಗಿದೆ ಆದರೆ ಇದು ನಿಜವಲ್ಲ.
ವಾಸ್ತವ ಪ್ರಕಾರದ ನೋಡದಾದ್ರೆ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಒಳ್ಳೆಯದಕ್ಕಿಂತ ಹೆಚ್ಚು ಆನೆ ಮಾಡುತ್ತದೆ. ಏಕೆಂದರೆ ಈ ಎಣ್ಣೆ ನಿದ್ದೆಯಲ್ಲಿ ಹೆಚ್ಚು ಕೊಳೆಯನ್ನು ಸಂಗ್ರಹಿಸಿ ತಲೆ ಹೊಟ್ಟಿಗೆ ಕಾರಣವಾಗುತ್ತದೆ. ಆದ್ದರಿಂದ ಕೂದಲಿನ ಬೆಳವಣಿಗೆ ಹೆಚ್ಚಿಸಲು ಕೂದಲಿನ ಎಣ್ಣಿಗೆ ಸಾರಭೂತ ತೈಲಗಳನ್ನು ಮಾಡಬೇಕು ತೂರೆಕೆಯನ್ನು ತಪ್ಪಿಸಲು ಮತ್ತು ತಲೆ ಹೊಟ್ಟು ನಿಲ್ಲದಂತೆ ಮಾಡಲು. ಕೂದಲು ತೊಳೆದು ನಂತರ ಈ ಸಾರಭೂತ ತೈಲಗಳನ್ನು ಹಚ್ಚಬೇಕು. ಆದ್ದರಿಂದ ವಾರಕ್ಕೆ ನಿಮ್ಮ ಕೂದಲಿಗೆ ಎರಡು ರಿಂದ ಮೂರು ಬಾರಿ ಎಣ್ಣೆ ಹಚ್ಚುವುದು ಸೂಕ್ತ.
ಬಿಳಿ ಕೂದಲನ್ನು ಕೀಳುವುದರಿಂದ ಹೆಚ್ಚಾಗುವುದು. ಈ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಅನುವಂಶಿಕ ಸಮಸ್ಯೆಗಳು ತಡ ಮತ್ತು ಆತಂಕ ಸೂರ್ಯನ ಬೆಳಕು ಇತ್ಯಾದಿ. ಸೇರಿದಂತೆ ಬಿಳಿ ಕೂದಲು ಬರಲ್ಲ ಹಲವು ಕಾರಣ ಇರಬಹುದು. ಆದ್ದರಿಂದ ಈ ಸಮಸ್ಯೆ ಅಕಾಲಿಕವಾಗಿ ಕಂಡುಬಂದರೆ ವೈದ್ಯರನ್ನ ಸಂಪರ್ಕಿಸಿ ಜೊತೆಗೆ ಉತ್ತಮ ನಿದ್ದೆಯನ್ನು ಮಾಡಿ.
ತಲೆ ಬೋಳಿಸಿಕೊಳ್ಳುವುದರಿಂದ ಕೂದಲು ದಟ್ಟವಾಗುವುದು. ಈ ಮಾತನ್ನು ಹೆಚ್ಚು ಜನರು ಕುರುಡಾಗಿ ಅನುಸರಿಸುತ್ತಾರೆ. ಅದೇ ತಲೆ ಬೋಳಿ ಸುವುದರಿಂದ ಕೂದಲು ದಪ್ಪವಾಗಿ ಬೆಳೆಯುತ್ತದೆ ಎಂಬುದು ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಯಾಕಂದ್ರೆ ಕೂದಲು ಕಿರು ಚೀಲದಿಂದ ಬೆಳೆಯುತ್ತದೆ. ಇದು ನೆತ್ತಿಯ ಕೆಳಗೆ ಇದೆ ಆಗ ನಾವು ಶೇವಿಂಗ್ ಮಾಡುವುದರಿಂದ ಕಿರು ಚೀಲಗಳಿಗೆ ಯಾವುದೇ ಪರಿಣಾಮ ಬೀಳುವುದಿಲ್ಲ. ಆದ್ದರಿಂದ ಕೂದಲು ಬೆಳೆಯಲು ಸಹಾಯ ಕೂಡ ಆಗೋದಿಲ್ಲ.
ಶಾಂಪು ಮತ್ತು ಕಂಡಿಷನರ್ ಒಂದೇ ಬ್ರಾಂಚ್ ಆಗಿರಬೇಕು ಒಂದೇ ಬ್ರಾಂಡ್ ಶ್ಯಾಮ್ ಮತ್ತು ಕಂಡೀಷನರ ಬಳಸಲು ಕೂದಲಿನ ಬೆಳವಣಿಗೆ ಸಹಾಯವಾಗುವುದಿಲ್ಲ ಸಾಧ್ಯವಾಗುವುದಿಲ್ಲ ಉತ್ತಮವಾಗಿ ಬೆಳೆಸಲು ಸೂಕ್ತವಾದ ಪದಾರ್ಥಗಳು ಆಗುವುದಿಲ್ಲ hair growing Tips