ಕಣ್ಣಿನ ಕನ್ನಡಕ ಕಿತ್ತು ಬಿಸಾಕಿ ಈ ಯೋಗಾಸನ ಮಾಡಿ!
ಕಣ್ಣಿನ ದೃಷ್ಟಿಗೆ ಮೊದಲು ಪ್ರಧಾನ ಕಾರಣವನ್ನು ತಿಳಿದುಕೊಳ್ಳಬೇಕು. ಆಜೀರ್ಣ ಮಲಬದ್ಧತೆ ನರ ದೌರ್ಬಲ್ಯತೆ, ಅನುವಂಶಿಕತೆ ನಿಂದ್ರಹೀನತೆಯಿಂದಾಗಿ ಕಣ್ಣಿನ ಸಮಸ್ಸೆಗಳು ಬರುತ್ತವೆ.ಕಣ್ಣಿನ ಸಮಸ್ಸೆ ಬಂದಾಗ ಈ ಕೆಲವೊಂದು ಕಾರಣವನ್ನು ತಿಳಿದುಕೊಳ್ಳಿ. ಕಣ್ಣಿನ ದೃಷ್ಟಿ ಸರಿಯಾಗಬೇಕು ಎಂದರೇ ಆಜೀರ್ಣತೆ ಮಲಬದ್ಧತೆ ಹಾಗು ರಕ್ತ ಶುದ್ಧಿಕರಣವನ್ನು ಚೆನ್ನಾಗಿ ಮಾಡಿಕೊಳ್ಳಬೇಕು ಎಂದರೆ ಈ ಎರಡು ಜ್ಯೂಸ್ ಸೇವನೆ ಮಾಡಬೇಕು.
ಬೆಟ್ಟದ ನೆಲ್ಲಿಕಾಯಿ, ಬಿಟ್ರೋಟ್, ಕ್ಯಾರೆಟ್ ಜ್ಯೂಸ್ ಮಾಡಬೇಕು. ಇದಕ್ಕೆ ಸಕ್ಕರೆ ಮತ್ತು ಐಸ್ ಅನ್ನು ಹಾಕಬಾರದು. ಇದನ್ನು ಬೆಳಗ್ಗೆ ಎದ್ದು ಕುಡಿಯಿರಿ. ಇದರ ನಂತರ ಪ್ರಾಣಯಾಮವನ್ನು ಅಭ್ಯಾಸ ಮಾಡಿಕೊಳ್ಳಿ. ಕಪಾಲ ಪ್ರಾಣಯಾಮ ಮತ್ತು ನಾಡಿ ಶುದ್ಧಿ ಪ್ರಾಣಯಾಮವನ್ನು ಜ್ಞಾನ ಮುದ್ರೆ ಹಾಗು ವರ್ಣ ಮುದ್ರೆಯಲ್ಲಿ ಮಾಡಬೇಕು.ಈ ರೀತಿ ಮಾಡಿದರೇ ಕಣ್ಣಿನ ಸಮಸ್ಸೆ ದೂರ ಆಗುತ್ತದೆ.ಆದಷ್ಟು ನಿಧಾನವಾಗಿ ಅಭ್ಯಾಸವನ್ನು ಮಾಡಬೇಕು.
ಇನ್ನು ದಿವ್ಯ ನೇತ್ರ ಬಿಂಧು ಔಷಧಿ ಹಾಕಿಕೊಳ್ಳುವುದರಿಂದ ಸಂಪೂರ್ಣವಾಗಿ ಕಣ್ಣಿನ ಸಮಸ್ಸೆಗಳು ನಿವಾರಣೆ ಆಗುತ್ತವೆ. ನಂತರ ನಾಡಿ ಶುದ್ಧಿ ಪ್ರಾಣಯಾಮವನ್ನು ಮಾಡಬೇಕು.ಈ ರೀತಿ ಮಾಡಿದರೆ ಕಣ್ಣಿನ ಸಮಸ್ಸೆ ಅಷ್ಟೇ ಅಲ್ಲ ಜೀವನದಲ್ಲಿ ಯಾವುದೇ ರೋಗಗಳು ಇರುವುದಿಲ್ಲ.