ಅಮರನಾಥ ದೇವಾಲಯದಲ್ಲಿ ನಡೆಯುತ್ತಿರುವ ವಿಚಿತ್ರ ಘಟನೆಗಳು!

0 1

ಮೊದಲನೇದಾಗಿ ಈ ದೇವಲಯದ ವಿಶೇಷತೆಯನ್ನು ಹೇಳುವುದಾದರೆ ಈ ಒಂದು ದೇವಸ್ಥಾನದಲ್ಲಿ ಶಿವ ಜಾಗೃತ ಅವತಾರದಲ್ಲಿ ಇರುತ್ತವೆ ಎಂದು ಹೇಳಲಾಗುತ್ತದೆ.ಇನ್ನೊಂದು ಮಂಜು ಗಡ್ಡೆ ರೂಪದಲ್ಲಿ ಶಿವಲಿಂಗ ಇದೆ.ಬೇರೆ ಬೇರೆ ರೂಪದಲ್ಲಿ ಚೇಂಜ್ ಆಗುತ್ತದೆ. ಬಿಸಿಲು ಬಂದಾಗ ಒಂದು ರೂಪದಲ್ಲಿ ಹಾಗೇನೆ ಬೇರೆ ಟೈಮಲ್ಲಿ ಬೇರೆ ರೂಪದಲ್ಲಿ ಇರುತ್ತದೆ. ಹಾಗೇನೆ ಈ ಒಂದು ಪವಾಡ ಅದು ಸಾಕ್ಷ ಶಿವನ ಒಂದು ಶಕ್ತಿಯಿಂದ ಆಗ್ತಾ ಇರೋದು ಕೂಡ ಹೇಳಲಾಗುತ್ತದೆ.

ಈ ಒಂದು ವಿಶೇಷವಾದ ಶಿವಲಿಂಗವನ್ನು ನೋಡಲು ಸಾಕಷ್ಟು ಜನರು ಇಲ್ಲಿಗೆ ಬರ್ತಾ ಇದ್ದಾರೆ. ಇಲ್ಲಿಯವರೆಗೂ ಲಾಕ್ ಡೌನ್ ಗಿನ್ನ ಮುಂಚೆ ಬರ್ತಾ ಇದ್ರು. ಈ ಒಂದು ಸಮಯದಲ್ಲಿ ಕೆಲವೊಂದು ತಿಂಗಳಗಳಿಂದ. ಈ ಒಂದು ದೇವಸ್ಥಾನದಲ್ಲಿ ಒಬ್ಬರು ಕೂಡ ಬರ್ತಾ ಇಲ್ಲ ಅಂತ ಹೇಳಲಾಗುತ್ತದೆ. ಬೇರೊಂದುಟೈಮಲ್ಲಿ ಕರೋನ ಅನ್ಕೊಂಡು ಯಾರು ಕೂಡ ಬರ್ತಾ ಇಲ್ಲ. ಇನ್ನು ಈ ಲಾಕ್ಡೌನ್ ಸಮಯದಲ್ಲಿ ಕೂಡ ಒಂದು ದೊಡ್ಡ ಚಮತ್ಕಾರ ನಡೆದಿದೆ ಅಂತಾನೆ ಹೇಳಬಹುದು.

ಅದು ಏನಪ್ಪ ಅಂದ್ರೆ ಈ ಒಂದು ದೇವಸ್ಥಾನದ ಹತ್ತಿರ ಜೋಡಿ ಪಾರಿವಾಳ ಸುತ್ತಾಡ್ತಾನೆ ಇರುತ್ತೆ. ಎಲ್ಲಾ ಟೈಮಲ್ಲೂ ಒಂದು ಜೋಡಿ ಪಾರಿವಾಳಗಳು ಸುತ್ತಾಡುತ್ತಿರುತ್ತೆ ಅಂತ ಹೇಳಲಾಗುತ್ತದೆ.ಈ ಒಂದು ಊರಿನ ಜನರ ನಂಬಿಕೆಯ ಪ್ರಕಾರ ಈ ಒಂದು ಜೋಡಿಯ ಪಾರಿವಾಳ .ಶಿವ ಪಾರ್ವತಿ ಅಂತಾನೆ ಹೇಳಲಾಗುತ್ತದೆ. ಒಂದು ಪಾರಿವಾಳ ತುಂಬಾ ವರ್ಷಗಳಿಂದ ಆ ಪಾರಿವಾಳ ಕಾಣಿಸುತ್ತಿದೆ ಅಂತಾನೆ ಹೇಳಲಾಗುತ್ತದೆ. ಆದರೆ ಇಲ್ಲಿವರೆಗೂ ಒಂದು ದಿನಾನೂ ಕೂಡ ಮಂಜಿನ ಶಿವಲಿಂಗ ಏನಿದೆಯಲ್ಲ ಅಲ್ಲಿ ಬಂದು ಯಾವತ್ತೂ ಕೂಡ ಕೂತಿರುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಈ ಒಂದು ಲಾಕ್ಡೌನ್ ಸಮಯದಲ್ಲಿ ಯಾವಾಗ ಪೂಜಾರಿ ಮಾಮೂಲಿಯಾಗಿ. ಪೂಜೆ ಮಾಡುತ್ತಿದ್ದರಂತೆ.

ರೀಸೆಂಟ್ ಆಗಿ ಓಪನ್ ಆದಾಗ ಆ ಒಂದು ಸಮಯದಲ್ಲಿ ಏನಾಗಿದೆ ಅಂದ್ರೆ ಈ ಒಂದು ಶಿವಲಿಂಗದ ಮೇಲೆ ಈ ಎರಡು ಪಾರಿವಾಳ ಬಂದು ಕೂತಿತ್ತು ಎಂದು ಹೇಳಲಾಗುತ್ತದೆ. ಪೂಜಾರಿ ತುಂಬಾನೇ ಆಶ್ಚರ್ಯವಾಗಿ ಜೋರಾಗಿ ಅರ ಮಹದೇವ್ ಎಂದು ಕೂಗಿಕೊಂಡಿದ್ದಾರೆ. ಈ ಒಂದು ದೇವಸ್ಥಾನದ ಸಿಬ್ಬಂದಿಗಳು ಏನಿದ್ದಾರೆ. ಅವರೆಲ್ಲ ಬಂದ್ಬಿಟ್ಟು ಹರಹರ ಮಹದೇವ್ ದೇವರು ದರ್ಶನ ಆದಾಗ ಈ ರೀತಿ ಕೂಗಿದ್ದಾರೆ.ಇದರಿಂದ ಒಂದು ವಿಷಯ ನಮಗೆ .

ದೇವರು ಇದ್ದಾನೆ ಭಾವನೆ ಮತ್ತು ನಂಬಿಕೆ ಹುಟ್ಟಿಕೊಳ್ಳುತ್ತೆ. ಹಾಗೇನೇ ಈ ಒಂದು ಕರೋನಾ ಸಮಯದಲ್ಲಿ ಎಷ್ಟೊಂದು ಕಷ್ಟದ ಪರಿಸ್ಥಿತಿಯಲ್ಲಿ ನಮಗೆಲ್ಲರಿಗೂ ಗೊತ್ತೇ ಇದ್ದೇ ಇರುತ್ತೆ. ಹಾಗೆಯೇ ಈ ಒಂದು ಕಷ್ಟಗಳಿಂದ ದೇವರು ನಮ್ಮನ್ನು ಪಾರು ಮಾಡ್ಲಿ ಅಂತ ಕೇಳಿಕೊಳ್ಳೋಣ

Leave A Reply

Your email address will not be published.