ಅಲೋವೆರಾ ಹೂವು ಸಿಕ್ಕರೆ ಬಿಡಬೇಡಿ , ಚಿನ್ನ ಬೆಳ್ಳಿಗಿಂತ ದುಬಾರೆ, ತಕ್ಷಣವೇ ತನ್ನಿರಿ ಜಗತ್ತು ನೀವು ನೋಡಿ!

0 48,250

alovera flowers ಅಲೋವೆರಾ ಯಾವ ರೀತಿಯ ಪ್ಲಾಂಟ್ ಆಗಿದೆ ಅಂದರೆ ಇದು ಪೂರ್ತಿಯಾಗಿ ಒಣ ನೆಲದಲ್ಲೂ ಸಹ ಹುಟ್ಟುತ್ತದೆ ಇಂತಹ ಸ್ಥಿತಿ ತನ್ನೊಳಗೆ ನೀರಿನ ಅಂಶವನ್ನು ಕಾಯ್ದೇಸಿಕೊಳ್ಳುತ್ತದೆ. ಈ ವನಸ್ಪತಿಯಲ್ಲಿ ಗಿಡ ಮೂಲಿಕೆಯಲ್ಲಿ ಯಾವ ಅದ್ಭುತ ಶಕ್ತಿ ಇರುತ್ತದೆ ಅಂದರೆ ಇಲ್ಲಿ ಶಾರೀರಿಕ ವೈಶಾಲಿಕ ತತ್ವಗಳಿರುತ್ತವೆಯೋ ಅವುಗಳನ್ನೆಲ್ಲ ಇದು ನಾಶಗೊಳಿಸುತ್ತವೆ. ಶರೀರದಲ್ಲಿರತಕ್ಕಂತ ಎಷ್ಟೋ ಕೆಟ್ಟ ತತ್ವಗಳು ಭಯಕರವಾಗಿರುತ್ತವೆ ಅಂದರೆ ಇದೇ ವೈಶಾಲಿಕ ತತ್ವಗಳಿಂದ ಮನುಷ್ಯನಿಗೆ ದೊಡ್ಡದಾಗಿರುವ ರೋಗಗಳು ಆವರಿಸಿಕೊಳ್ಳುತ್ತವೆ.

ಇವುಗಳನ್ನು ದೊಡ್ಡದಾಗಿ ಔಷಧಿ ಮಾತ್ರೆ ಗಳಿಂದ ಲೂ ಸಹ ಸರಿ ಮಾಡಲು ಸಾಧ್ಯವಾಗಿರುವುದಿಲ್ಲ ಆದರೆ ವನಸ್ಪತಿಗಳಲ್ಲಾಗಲಿ ಕೆಲವು ಗಿಡ ಸಸ್ಯಗಳಲ್ಲಾಗಲಿ ಎಷ್ಟು ಅದ್ಭುತವಾದ ಶಕ್ತಿಗಲ್ಲಿರುತ್ತವೆ ಅಂದ್ರೆ ಕೇವಲ ಇವುಗಳ ಬಳಕೆಯಿಂದ ದೊಡ್ಡ ದಾಗಿರುವ ರೋಗಗಳು ಸಹ ವೇಗವಾಗಿ ದೂರವಾಗುತ್ತವೆ.ಮನುಷ್ಯನ ಶರೀರವು ಪಂಚ ತತ್ವಗಳಿಂದ ನಿರ್ಮಾಣ ಆಗಿರುತ್ತವೆ. ಅಂದ್ರೆ ಭೂಮಿ ಜಲ ಅಗ್ನಿ ವಾಯು ಮತ್ತು ಆಕಾಶ.

ಇಂಥ ಎಲ್ಲಾ ತತ್ವಗಳು ಅವರ ಶರೀರದಲ್ಲಿ ವಾಸ ಮಾಡಿರುತ್ತವೆ. ಬದಲಿಗೆ ಮನುಷ್ಯನ ಜೀವನದಲ್ಲಿ ಅದೆಷ್ಟು ಎಲ್ಲಾ ವಿಷಯಗಳಿದೆಯೋ. ಅವರ ಜೀವನದಲ್ಲಿ ದುರ್ಭಾಗ್ಯ ಬರುತ್ತವೆ ಮತ್ತೆ ಸೌಭಾಗ್ಯವೂ ಬರುತ್ತವೆ ಇಲ್ಲಿ ಅದೆಷ್ಟೇ ವಿಷಗಳಿದ್ದರೂ ಸರಿ ಅವೆಲ್ಲವೂ ಇದೇ ತತ್ವಗಳ ಮಾಧ್ಯಮ ಮೂಲಕವೇ ಬರುತ್ತವೆ. ಇವುಗಳನ್ನು ಕುಂಡಲಿನಿ ಶಕ್ತಿಗಳ ಮೂಲಕ ತಿಳಿಯಬಹುದು. ಕುಂಡಲಿನಿ ಶಕ್ತಿ ಅಂದರೆ ಏನು : ಇದು ಯಾವ ರೀತಿಯಾಗಿ ಜಾಗೃತಿಯನ್ನು ವ್ಯವಸ್ಥೆಯಲ್ಲಿ ಬರುತ್ತದೆ…

ಸ್ನೇಹಿತರೆ ಅಲೋವೆರಾ ಪ್ಲಾಂಟ್ ನಿಂದ ಎಷ್ಟು ಲಾಭಕರ ನೀವು ಸಹ ತಿಳಿದಿದ್ದೀರಿ. ಆಯುರ್ವೇದದಲ್ಲಾಗಲಿ ವನಸ್ಪತಿ ವಿಜ್ಞಾನದಲ್ಲಾಗಲಿ ಇದು ಯಾವ ರೀತಿಯಾಗಿ ಕಾರ್ಯವನ್ನು ಮಾಡುತ್ತದೆ ಅಂದರೆ. ನಿಮ್ಮ ಶರೀರದ ಒಳಗಡೆ ಇರುವಂತಹ ಚಕ್ರಗಳು ಏನಾದರೂ ಏರುಪೇರು ಆದಾಗ. ಉದಾಹರಣೆ ನಿಮ್ಮ ಮಣಿಪುರ ಚಕ್ರ ದಲ್ಲಿ ಏನಾದರೂ ಏರುಪೇರು ಆದರೆ ಈ ಚಕ್ರವು ಅಗ್ನಿ ತತ್ವ ಎಂದು ಕರೆಯಲಾಗುತ್ತದೆ. ಒಂದು ವೇಳೆ ಅಗ್ನಿ ತತ್ವ ಏನಾದ್ರೂ ಏರುಪೇರು ಆದರೆ ಅದಕ್ಕೆ ಸಂಬಂಧಿಸಿದ ರೋಗಗಳು ಆವರಿಸಿಕೊಳ್ಳುತ್ತವೆ.

ಒಂದು ವೇಳೆ ಯಾವುದಾದ್ರೂ ವ್ಯಕ್ತಿಯ ಅಗ್ನಿ ತತ್ವದಲ್ಲಿ ದುರ್ಬಲ ಆದ್ರೆ . ಆ ವ್ಯಕ್ತಿಯ ಜೀವನದಲ್ಲಿ ಧನ ಸಂಪತ್ತಿನ ದೊಡ್ಡದಾದ ಸಮಸ್ಯೆಗಳು ಆವರಿಸಿಕೊಳ್ಳುತ್ತವೆ. ಆರ್ಥಿಕ ಕಷ್ಟಗಳು ಅವರನ್ನು ಆವರಿಸಿರುತ್ತವೆ. ಇಲ್ಲಿ ಅವರ ಜೀವನದಲ್ಲಿ ಸಾಲದ ಸಮಸ್ಯೆಗಳು ಸಹ ಇರುತ್ತವೆ.ಒಂದು ವೇಳೆ ಯಾವುದಾದ್ರೂ ವ್ಯಕ್ತಿಯ ಮಣಿಪುರ ಚಕ್ರವ್ಯೂ ಏನಾದ್ರೂ ದುರ್ಬಲ ಆದರೆ ಅಂತ ವ್ಯಕ್ತಿಯ ಹೃದಯ ಕೂಡ ದುರ್ಬಲ ಆಗಲು ಶುರು ಆಗಿರುತ್ತದೆ.
ಒಂದು ವೇಳೆ ಯಾವುದಾದ್ರೂ ವ್ಯಕ್ತಿಯ ಅಗ್ನಿ ತತ್ವ ಅಂದ್ರೆ ಮಣಿಪುರ ಚಕ್ರ ಏನಾದರೂ ದುರ್ಬಲ ಆದರೆ ಅವರ ಹೃದಯದ ಶಕ್ತಿ ಕಡಿಮೆಯಾಗಲು ಶುರುವಾಗುತ್ತದೆ.

ಇದೇ ಒಂದು ಕಾರಣದಿಂದ ಯಾವ ರೀತಿಯ ಸಮಸ್ಯೆಗಳು ಆವರಿಸಿಕೊಳ್ಳುತ್ತವೆ ಅಂದರೆ. ಹಣದ ಸಮಸ್ಯೆ ಆಗಿರಬಹುದು, ಆರ್ಥಿಕ ಸಂಕಟಗಳಾಗಿರಬಹುದು, ಸಾಲದ ಸಮಸ್ಯೆ ಆಗಲಿ. ರೋಗಗಳು ಆವರಿಸಿರುತ್ತವೆ. ಅಂದರೆ ರಕ್ತಕ್ಕೆ ಸಂಬಂಧಿಸಿದ ರೋಗಗಳಿರಬಹುದು. ಅಥವಾ ಆತಂಕದ ಸಮಸ್ಯೆಗಳಿರಬಹುದು. ಹಲವಾರು ಹೆಚ್ಚಿನ ಚಿಂತೆಗಳು ಸಹ ಕಾಡುತ್ತವೆ ಇಲ್ಲಿ ಅವರು ತುಂಬಾನೇ ಚಿಂತೆಗೆ ಇಡಾಗುತ್ತಾರೆ.

ನಮ್ಮ ಶರೀರದಲ್ಲಿರುವಂತ ತತ್ವಗಳ ಮೂಲಕ ತುಂಬಾನೇ ಸುಲಭವಾಗಿ ಒಂದು ವೇಳೆ ಯಾವುದಾದ್ರೂ ವ್ಯಕ್ತಿಗೆ ಕುಂಡಲಿನಿ ಚಕ್ರಗಳ ಬಗ್ಗೆ ಆಗಲೇ ಅವುಗಳ ಶಕ್ತಿಯ ಬಗ್ಗೆ ಪೂರ್ಣವಾದ ಜ್ಞಾನ ಇದ್ರೆ ಅವರು ತುಂಬಾನೇ ಸುಲಭವಾಗಿ ಚಕ್ರಗಳ ಮಾಧ್ಯಮದ ಮೂಲಕ ಆ ವ್ಯಕ್ತಿಯ ಜೀವನದಲ್ಲಿ ಯಾವ ರೀತಿಯ ಸಮಸ್ಯೆಗಳು ನಡೆಯುತ್ತವೆ ಅಂದ್ರೆ. ಆ ವ್ಯಕ್ತಿಗೆ ಯಾವ ರೀತಿಯ ರೋಗಗಳು ಆವರಿಸಿಕೊಳ್ಳಬಹುದು ಅನ್ನೋದನ್ನ ಕೂಡ ಸುಲಭವಾಗಿ ತಿಳಿಯಬಹುದು.

ಇವು ಯಾವ ರೀತಿಯಾಗಿ ಕಾರ್ಯವನ್ನು ಮಾಡುತ್ತವೆ ಅಂದರೆ ಕುಂಡಲಿನಿ ಶಕ್ತಿ ಮತ್ತು ಮಾಧ್ಯಮದ ಮೂಲಕ ಇಲ್ಲಿ ಅದೆಷ್ಟೇ ವಿಷ್ಯ ನಡೆದರೂ ಸಹ ಬದಲಿಗೆ ಮನುಷ್ಯನ ಜೀವನದಲ್ಲಿ ಏನೇ ವಿಷಯ ನಡೆದರೂ ಸಹ ಸರಿ ಈ ಚಕ್ರಗಳ ಮಾಧ್ಯಮದ ಮೂಲಕ ಅವೆಲ್ಲವೂ ನಡೆಯುತ್ತವೆ. ಅದು ಮನುಷ್ಯನ ಮೆದಳು ಬ್ರಹ್ಮಾಂಡದ ಶಕ್ತಿಗೆ ಹೊಂದಿಕೊಂಡಿರುತ್ತದೆ. ಒಂದು ವೇಳೆ ಯಾವುದಾದ್ರೂ ವ್ಯಕ್ತಿ ನಿರಂತರವಾಗಿ ದುಃಖದಲ್ಲಿದ್ದರೆ ಚಿಂತೆಯಲ್ಲಿದ್ದರೆ ಅವರ ಜೀವನದಲ್ಲಿ ಚಿಂತೆಗಳು ಹೆಚ್ಚಾಗುತ್ತಾ ಹೋಗುತ್ತವೆ. ಒಂದು ವೇಳೆ ವ್ಯಕ್ತಿಯು ಭಕ್ತಿಯಲ್ಲಿದ್ದರೆ ಭಗವಂತನನ್ನ ಪ್ರೀತಿ ಮಾಡ್ತಾ ಇದ್ರೆ ಅವರ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತಾ ಹೋಗುತ್ತದೆ. ಭಕ್ತಿಯಲ್ಲಿ ಯಾಕೆ ಹೆಚ್ಚಿನ ಶಕ್ತಿ ಇರುತ್ತದೆ.

ಅಲೋವೆರಾ ಯಾವ ರೀತಿಯ ಪ್ಲಾಂಟ್ ಆಗಿದೆ ಅಂದ್ರೆ ಇದರಲ್ಲಿ ಕಡಿಮೆ ಅಂದ್ರು 3-4 ವರ್ಷಕ್ಕೆ ಒಂದು ಬಾರಿ ಹೂವು ಅರಳುತ್ತದೆ. ಈ ಹೂವಿನ ತಂತ್ರೋಪ್ತ ಲಾಭಗಳು ಏನೆಂದರೆ. ಎಷ್ಟಿವೆ ಅಂದ್ರೆ ಸಮೂಹನದ್ದಲ್ಲಾಗಲಿ ವಶೀಕರಣದಲ್ಲಾಗಲಿ ಇದರ ಪ್ರಯೋಗ ಎಷ್ಟರ ಮಟ್ಟಿಗೆ ಆಗುತ್ತೆ ಅಂದ್ರೆ. ಒಂದು ವೇಳೆ ಈ ಹೂವಿನ ಮೇಲೆ ಮಂತ್ರವನ್ನು ಓದಿ ಒಂದು ವೇಳೆ ಯಾರಿಗಾದರೂ ಇದನ್ನು ತಿಳಿಸಿದ್ರೆ ಮುಂದೆ ಇರುವಂತ ಯಾವುದೇ ವ್ಯಕ್ತಿ ತಿನ್ಸಿದ್ರು ಸರಿ ಇಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ವಿರುದ್ಧವಾಗಿ ನಡೆದುಕೊಂಡಿರುವುದಿಲ್ಲ. ಬದಲಿಗೆ ನೀವು ಹೇಳಿದ ಹಾಗೆ ಹೇಳ್ತಾ ಹೋಗ್ತೀರೋ ಅದೇ ರೀತಿಯಾಗಿ ಅವರು ಕೇಳ್ತಾ ಹೋಗ್ತಾರೆ. ಈ ರೀತಿಯಾಗಿ ತಂತ್ರ ಕ್ರಿಯೆಯು ಕಾರ್ಯ ವನ್ನು ಮಾಡುತ್ತದೆ.

ಅಲೋವೆರಾದ ಈ ಹೂವು ಹೊಸ ಗಿಡಗಳಲ್ಲಿ ನೀವು ಕಡಿಮೆ ಸಂಖ್ಯೆಯಲ್ಲಿ ಕಂಡು ಬರುತ್ತದೆ. ಒಂದು ವೇಳೆ ಮೂರರಿಂದ ನಾಲ್ಕು ವರ್ಷ ಹಳೆದಾದ್ರೆ ಅದರಲ್ಲಿ ತುಂಬಾನೇ ಸುಲಭವಾಗಿ ಈ ಒಂದು ಅರಳುತ್ತದೆ. ಜೊತೆಗೆ ಯಾರು ಅದೃಷ್ಟ ಶಾಲೆಗಳಾಗಿರುತ್ತಾರೋ ಕೇವಲ ಅವರಿಗೆ ಈ ಹೂವು ಸಿಗುತ್ತವೆ. ಇದರ ಬಳಕೆ ಯಾವ ಯಾವ ರೀತಿಯಲ್ಲಿ ಆಗುತ್ತದೆ ಅಂದರೆ.ಎಲ್ಲಿ ನಿಮಗೆ ಸಿಗುತ್ತದೆಯೋ ತಕ್ಷಣವೇ ಅದನ್ನು ತೆಗೆದುಕೊಂಡು. ನಿಮ್ಮ ಮನೆಗೆ ತನ್ನಿರಿ ಯಾಕಂದ್ರೆ ಇದರಲ್ಲಿ ಅನೇಕ ಪ್ರಕಾರದ ಲಾಭಗಳು ಇವೆ .

ಒಂದು ವೇಳೆ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಹೆಚ್ಚಾಗಿದ್ದರೆ. ಇದೇ ಹೂವನ್ನು ತೆಗೆದುಕೊಂಡು. ತಾಯಿ ಲಕ್ಷ್ಮಿಗೆ ಏನಾದ್ರೂ ಅರ್ಪಿಸಿದರೆ ಒಂದು ವೇಳೆ ಅಲ್ಲೇ ಕುಳಿತುಕೊಂಡು 21 ಮಾಲೆಯಲ್ಲಿ ಈ ಹೂವನ್ನ ಸಿದ್ದಿಗೊಳಿಸಿ.. ಅಂದ್ರೆ ಮಂತ್ರವು ಈ ಪ್ರಕಾರದಲ್ಲಿದೆ.”ಓಂ ಶ್ರೀಮ್ ಶ್ರೀಯೇ ನಮಃ “. ಈ ಮಂತ್ರದ ಮೂಲಕ ಆ ಹೂವಿನಲ್ಲಿ ಇರುವಂತ ಬೀಜಗಳು. ಹೇಳ್ಬೇಕಂದ್ರೆ ಅಲೋವೆರಾ ಹೂವಿನಲ್ಲಿ ಚಿಕ್ಕ ಬೀಜಗಳು ಇರುತ್ತವೆ. ನಿಮಗೆ ಸರಿಯಾಗಿ ಕಾಣುವುದಿಲ್ಲ. ಹಾಗಾಗಿ ತುಂಬಾ ಚೆನ್ನಾಗಿ ಹೂಗಳನ್ನು ತೆಗೆದುಕೊಂಡು ಬರಬೇಕು. ನಂತರ ಲಕ್ಷ್ಮಿ ದೇವಿಗೆ ಅರ್ಪಿಸಿ.

ಮಂತ್ರವನ್ನು 21ಮಾಲೆಯಲ್ಲಿ ಓಂ ಶ್ರೀಮ್ ಶ್ರೀಯೇ ನಮಃ ಮಂತ್ರದಿಂದ ಸಿದ್ದಿಗೊಳಿಸಬೇಕು. ನಂತರ ಇದನ್ನು ಯಾವುದಾದರೂ ಕೆಂಪು ಬಣ್ಣದ ಹಾಳೆಯಲ್ಲಿ ಹಿಟ್ಟು ಇದರ ಮೇಲೆ ಸ್ವಲ್ಪ ಕುಂಕುಮವನ್ನು ಸಿಂಪಡಿಸಿ ನಂತರ ಈ ಕಾಗದವನ್ನು ಫೋಲ್ಡ್ ಮಾಡಿ. ಈ ಹೂವನ್ನ ನೀವು ಅಲ್ಲಾಡುವ ಕಬೋರ್ಡ್ ನಲ್ಲಿ ಇಡಬೇಕು. ಎಲ್ಲಿ ಅಲ್ಲಾಡು ಅಂತ ಸ್ಥಾನದಲ್ಲಿ ಇಡುತ್ತೀರಾ, ಆಸ್ಥಾನ ಯಾವತ್ತೂ ಜೀವನದಲ್ಲಿ ಖಾಲಿ ಆಗೋದಿಲ್ಲ. ಇಲ್ಲಿಯತನಕ ಯಾವ ವ್ಯಕ್ತಿಗಳು ಸಿದ್ದಿಕೊಳ್ಳುತ್ತಾರೋ, ಯಾರು ತಮ್ಮ ಕಬೋರ್ಡ್ ನಲ್ಲಿ ಇಟ್ಟುಕೊಳ್ಳುತ್ತಾರೋ ಅಂತ ವ್ಯಕ್ತಿಗಳು ಜೀವನದಲ್ಲಿ ಯಾವುದೇ ಕಾರಣಕ್ಕೂ ಹಣದ ಸಮಸ್ಯೆಗಳನ್ನು ಎದುರುಸುವ ಸ್ಥಿತಿ ಬರುವುದಿಲ್ಲ. ಇಲ್ಲಿ ತಕ್ಷಣವೇ ಅವರ ಮಣಿಪುರ ಚಕ್ರ ಆಗಲಿ ಅಥವಾ ಅಗ್ನಿ ತತ್ವವು ಶಕ್ತಿಶಾಲಿ ಆಗುತ್ತದೆ. ಒಂದು ವೇಳೆ ಗಮನವಿಟ್ಟು ಸರಿಯಾಗಿ ನೋಡಿದ್ರೆ. ಈ ಸಸ್ಯದಲ್ಲಿ ಜಲ ತತ್ವ ಮತ್ತು ಅಗ್ನಿ ತತ್ವ ಗಳೆರಡು ಇರುತ್ತವೆ. ಇದೇ ಕಾರಣದಿಂದ ಇದೆ ಸಮಸ್ಯೆಗಳನ್ನ ಸಿಖ್ನ್ ರಿಲೇಟೆಡ್ ಸಮಸ್ಯೆಗಳಿಗೆ ಬಳಸುತ್ತಾರೆ. ಶರೀರದಲ್ಲಿರುವಂತಹ ವೈಶೀಲಿಕ ತತ್ವಗಳನ್ನು ಆಚೆ ಹಾಕಲು ಇದರ ಬಳಕೆಯನ್ನು ಮಾಡುತ್ತಾರೆ.

ಇದರ ಸ್ವಾದ ಯಾಕೆ ಕಹಿಯಾಗಿರುತ್ತೆ ಅಂದರೆ. ಇದು ಗಲೀಜಾಗಿರುವಂತಹ ಮುಖವನ್ನು ಸಹ ಚೆನ್ನಾಗಿ ಕಾಣುವಂತೆ ಮಾಡುತ್ತದೆ. ಒಂದು ವೇಳೆ ನೀವು ಸಾಲದ ಸಮಸ್ಯೆಯಿಂದ ಹೆಚ್ಚಾಗಿ ಬಳಲುತ್ತಾ ಇದ್ದರೆ ಇಲ್ಲಿ ಈ ಕ್ರಿಯೆಯನ್ನು ಮಾಡಿ ನೀವು ಲಾಭವನ್ನು ಪಡೆಯಬಹುದು.ಇದೇ ಪ್ರಕಾರದಲ್ಲಿ ಎರಡನೆಯ ಉಪಾಯ ಏನಿದೆ ಅಂದ್ರೆ ಇದು ಶತ್ರುಗಳಿದ್ದಾಗಿದೆ. ಇದರ ವಿಷಯ ಮುಂದಿನ ವಿಡಿಯೋದಲ್ಲಿ ಇರುತ್ತದೆ.ಸಮೂಹನದ ಟೈಮಲ್ಲಿ ಈ ಹೂ ಏನಾದರೂ ಸಿಕ್ಕರೆ ಹೂವನ್ನ ಮುಂದೆ ಇಟ್ಟು ಕಾಮಾಕ್ಷಿ ದೇವಿಗೆ ಏನಾದ್ರೂ ಈ ಹೂವನ್ನ ಅರ್ಪಿಸಿದರೆ. ಒಂದು ವೇಳೆ ಈ ಮಂತ್ರನ ಜಪ ಮಾಡಿದರೆ. ನಿರಂತರವಾಗಿ 11 ದಿನಗಳ ಕಾಲ ಮಂತ್ರವನ್ನು ಜಪ ಮಾಡಬೇಕಾಗುತ್ತದೆ. ಈ ಮಂತ್ರವು ಈ ಪ್ರಕಾರದಲ್ಲಿದೆ.

“ಓಂ ನಮೋ ಕಾಮಾಕ್ಷಿ ದೇವಿ ಅಮಕಿ ಮೇ ವಶಂ ಕುರು ಕುರು ಸ್ವಾಹಾ” ಒಂದು ವೇಳೆ ಈ ಮಂತ್ರವನ್ನು 11 ಮಾಲೆಯಲ್ಲಿ ಓದಿ ಜಪ ಮಾಡಿ ಈ ಹೂವನ್ನು ಅಭಿ ಮಂತ್ರ ಗೊಳಿಸಿದರು ಸರಿ. ಒಂದು ವೇಳೆ ನಿರಂತರವಾಗಿ 11 ದಿನಗಳಾಗಲಿ ಅಥವಾ 21 ದಿನಗಳ ತನಕ 11 ಮಾಲೆಯಲ್ಲಿ ಈ ಮಂತ್ರವನ್ನು ಜಪ ಮಾಡಿ ಹಾವುಗಳನ್ನು ಸಿದ್ದಿಗೊಳಿಸ್ಕೊಂಡ್ರೆ. ಇಲಿ ಅಮು ಕಾನು ಪದದ ಬದಲಿಗೆ ಯಾವ ವ್ಯಕ್ತಿಯ ಹೆಸರಿಗೆ ತೆಗೆದುಕೊಂಡಿರ್ತಿವೋ ಆ ವ್ಯಕ್ತಿಗೆ ಈ ಹೂವನ್ನು ತಿನ್ನಿಸಬೇಕು.

ಒಂದು ವೇಳೆ ಈ ರೀತಿ ಏನಾದರೂ ಮಾಡಿದರೆ ಜನ್ಮಜನ್ಮಾಂತರದವರೆಗೂ ಆ ವ್ಯಕ್ತಿ ನಿಮಗೆ ಮೋಸ ಮಾಡಲು ಸಾಧ್ಯವಿಲ್ಲ. ಇಲ್ಲಿ ನೀವು ವಿರುದ್ಧ ಆದರೂ ಸರಿ ಆದರೂ ಸಹ ಅವರು ನಿಮಗೆ ಮೋಸ ಮಾಡಲು ಸಾಧ್ಯವಾಗುವುದಿಲ್ಲ. ಇಲ್ಲಿ ನೀವು ಏನ್ ಹೇಳಿದ್ರು ಆ ಮಾತುಗಳನ್ನು ಕೇಳಲು ಶುರು ಮಾಡುತ್ತಾರೆ ಇದನ್ನೇ ಸಮೂಹನ ವಿದ್ಯೆ ಎಂದು ಕರೆಯುತ್ತಾರೆ. ಈ ವಿದ್ಯೆಯು ಮುಂದೆ ಇರುವಂತ ವ್ಯಕ್ತಿಗೆ ಯೋಚನೆ ಮಾಡಲು ಸಹ ಬಿಡದಿಲ್ಲ. ಇದೇ ಪ್ರಕಾರದಲ್ಲಾಗಲಿ ಸಮೂಹನ ಮತ್ತು ವಶೀಕರಣ ಕ್ರಿಯೆಗಳ ಕೆಲಸವನ್ನು ಮಾಡುತ್ತವೆ.ಅಲೋವೆರಾ ಹೂವು ತುಂಬಾನೇ ಚಿಕ್ಕದಾಗಿರುತ್ತದೆ. ಆದರೆ ಇಡೀ ಗಿಡದಲ್ಲಿ ಇರುವಂತಹ. ಸಂಪೂರ್ಣ ಶಕ್ತಿಯನ್ನ ಇದು ತನ್ನೊಳಗೆ ಇಟ್ಟುಕೊಂಡಿರುತ್ತದೆ. ಇಲ್ಲಂತೂ ಹಲವಾರು ತಂತ್ರಯುಕ್ತ ಪ್ರಯೋಗಗಳು ಇವೆ..

Leave A Reply

Your email address will not be published.