ಸ್ಕಿನ್ ಟ್ಯಾಗ್ಸ್ /ನರಹುಲಿಗೆ ಮನೆಮದ್ದು!

0 105

ಸಾಮಾನ್ಯವಾಗಿ ಕೆಲವು ಜನರಲ್ಲಿ ನರಹುಲಿ ಅಥವಾ ಗುಳ್ಳೆಗಳು ಕಂಡುಬರುತ್ತವೆ. ಈ ಮನೆಮದ್ದನ್ನು ಮಾಡುವುದರಿಂದ ನರಹುಲಿ ಹೇಗೆ ಉದುರಿ ಹೋಯಿತು ಎಂದು ನಿಮಗೆ ತಿಳಿಯುವುದಿಲ್ಲ.ಅಷ್ಟು ಸುಲಭವಾಗಿ ನರಹುಲಿ ರಿಮೋವ್ ಆಗುತ್ತದೆ.ಸುಣ್ಣ ಹಾಗೂ ಸೋಪಿನ ಪುಡಿಯಿಂದ ನರಹುಲಿಯನ್ನು ರಿಮೋವ್ ಮಾಡಬಹುದು.

ಒಂದು ಚಿಟಿಕೆ ಸುಣ್ಣ ಹಾಗೂ ಒಂದು ಚಿಟಿಕೆ ಸೋಪಿನ ಪುಡಿ ತೆಗೆದುಕೊಂಡು ಎರಡು ಹನಿ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಒಂದು ಬೆಂಕಿ ಕಡ್ಡಿಯಿಂದ ಸುಣ್ಣ ತೆಗೆದುಕೊಂಡು ಸಣ್ಣ ನರ ಹುಲಿ ಮೇಲೆ ಇಡಬೇಕು.ಮುಖ್ಯವಾಗಿ ಸ್ಕಿನ್ ಮೇಲೆ ಹಚ್ಚಿದರೆ ಸ್ಕಿನ್ ಸುಡುತ್ತದೆ.ಈ ಪೇಸ್ಟ್ ಅಪ್ಲೈ ಮಾಡಿದ ಮೇಲೆ 4 ರಿಂದ 5 ಗಂಟೆ ಇರುವ ಹಾಗೆ ನೋಡಿಕೊಳ್ಳಬೇಕು.ಇದನ್ನು ಇದೆ ರೀತಿ 3 ದಿನ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.ಸ್ಕಿನ್ ಟ್ಯಾಗ್ ಉದುರಿದ ಮೇಲೆ ಕಲೆ ಆಗಿರುವ ಜಾಗಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚುತ ಬಂದರೆ ಕಲೆ ಕೂಡ ಕಡಿಮೆ ಆಗುತ್ತದೆ.

ಒಂದು ಮಾಹಿತಿ : ಕೂದಲು ತುಂಬಾ ಡ್ರೈ ಆಗಿದ್ದರೆ ಪ್ಲಮ್ ತಯಾರಿಸುವ 3 ಪ್ರಾಡಕ್ಟ್ ಬಳಸಿದರೆ ಸಾಕು. ಮೊದಲು ಕ್ಲಿನ್ ಶಂಪೋ, ನಿಮ್ ಕೂಬ್, ಅವಕಡೋ ನರೇಶಪ್ ಏರ್ ಮಾಸ್ಕ್. ಇದರಲ್ಲಿ ಪ್ಯೂರ್ ಅವಕಾಡೊ ಮತ್ತು ಶಿ ಬಟರ್ ಬಳಸಿದ್ದಾರೆ.ಇದರಲ್ಲಿ ಯಾವುದೇ ಕೆಮಿಕಲ್ ಇರುವುದಿಲ್ಲ. ನೀವು ಯಾವುದೇ ಪ್ರೊಡಕ್ಟ್ ಬಳಸುವ ಮೊದಲು ಕೆಮಿಕಲ್ ಬಳಕೆ ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳಿ.ಇದನ್ನು ಬಳಸಿದರೆ ನಿಮಗೆ ತಿಳಿಯುತ್ತದೆ ಇದರ ಉತ್ತಮ ಫಲಿತಾಂಶ.

Leave A Reply

Your email address will not be published.