ಪುನರ್ವಸು ನಕ್ಷತ್ರದಲ್ಲಿ ಜನನ ಆದವರ ಯೋಗದ ಬಗ್ಗೆ ತಿಳಿದುಕೊಳ್ಳಿ!

0 427

Know about the Yoga of those born under Punarvasu Nakshatra! ಪುನರ್ವಸು ನಕ್ಷತ್ರವು ಜಲಸತ್ವವನ್ನು. ಈ ನಕ್ಷತ್ರದ ದೇವತೆ ಅದಿತಿ ದೇವತೆ ಆಗಿರುತ್ತಾರೆ. ಅದಿತಿ ಎಂದರೆ ದೇವತೆಗಳ ತಾಯಿಯನ್ನು ನಾವು ಅದು ದೇವತೆ ಎಂದು ಕರೆಯುತ್ತೇವೆ. ಈ ನಕ್ಷತ್ರದಲ್ಲಿ ಸಾಕ್ಷಾತ್ ಶ್ರೀರಾಮಚಂದ್ರನ ಜನನ ಆಗಿರುತ್ತದೆ. ಅಷ್ಟು ಅದೃಷ್ಟದ ನಕ್ಷತ್ರ ಹಾಗಿರುತ್ತದೆ. ಈ ನಕ್ಷತ್ರದಲ್ಲಿ ಜನನ ಆದವರು ಸುಖ ಸಮೃದ್ಧಿ ಸುಖ ಯೋಗಿ ರಾಜ ವೈಭೋಗ ಪಡೆದರು ಕೂಡ ಕಷ್ಟಗಳ ಸರಮಾಲೆ ಹುಡುಕದು ಬರ್ತಾನೆ ಇರುತ್ತೆ.

ಈ ನಕ್ಷತ್ರವನ್ನು ನಾವು ಐದು ನಕ್ಷತ್ರಗಳ ಕುಂಚಕ್ಕೆ ನಾವು ಪುನರ್ವಸು ನಕ್ಷತ್ರ ಎಂದು ಕರೀತೀವಿ ಪುನರ್ವಸ ನಕ್ಷತ್ರದ ವಿಶೇಷತೆ ಏನೆಂದರೆ ಪುನರ್ವಸು ಎಂದರೆ ಕಟ್ಟಡಗಳ ನಿರ್ಮಾಣಕ್ಕೆ ನಾವು ಪುನರ್ವಸು ನಕ್ಷತ್ರ ಎಂದು ಅರ್ಥ ಹಾಗೆ ಎಷ್ಟೇ ಕಟ್ಟಡಗಳ ನಿರ್ಮಾಣ ಆದ್ರೂ ಕೂಡ ಗೃಹಪ್ರವೇಶ ಮಾಡಲಿಕ್ಕೆ ಈ ನಕ್ಷತ್ರದಲ್ಲಿ ಆಗುವುದಿಲ್ಲ. ಈ ನಕ್ಷತ್ರದಲ್ಲಿ ಯಾರಾದರೂ ಗೃಹಪ್ರವೇಶ ಮಾಡಿದರೆ ಅವರಿಗೆ ಮೂರು ತಿಂಗಳ ನಾಲಕ್ಕು ತಿಂಗಳ ಒಂದು ವರ್ಷದ ಒಳಬಾಗಿನಲ್ಲಿ ಮನೆ ಮಾರಾಟ ಮಾಡು ಅಂತ ಸಂದರ್ಭಗಳು ಎದುರಾಗುತ್ತವೆ.
ಪುನರ್ವಸು ನಕ್ಷತ್ರವು ಗೃಹ ನಿರ್ಮಾಣಕ್ಕೆ ಮಾನ್ಯತೆ ಇರುವುದು ಆದರೆ ಗೃಹಪ್ರವೇಶಕ್ಕೆ ಮಾನ್ಯತೆ ಇರುವುದಿಲ್ಲ.

ಈ ನಕ್ಷತ್ರದಲ್ಲಿ ಹಾಗೆಯೆ ಈ ನಕ್ಷತ್ರದಲ್ಲಿ ಜನನ ಆದವರ ಫಲ ಹೇಗಿರುತ್ತದೆ. ಬಹಳ ಯೋಚನೆ ಮಾಡುವವರು ಶಾಂತ ಸ್ವಭಾವ ದವರು ಕಷ್ಟಸಬೋದವರು ಬಹಳ ಒಂದು ಕೌಟುಂಬಿಕವಾಗಿ ಜೀವನವನ್ನು ನಡೆಸಿಕೊಂಡು ಹೋಗುವಂತ ವ್ಯಕ್ತಿಗಳು ಸಾಮಾನ್ಯವಾಗಿ ಸ್ತ್ರೀ ವ್ಯಾಮೋಹ ಜಾಸ್ತಿ ಇರುತ್ತದೆ.ಈ ನಕ್ಷತ್ರದವರಿಗೆ ಸತ್ಯವಂತರಾಗಿರುತ್ತಾರೆ. ವಿದ್ಯಾವಂತರಾಗಿರುತ್ತಾರೆ ಒಳ್ಳೊಳ್ಳೆ ಶಾಸ್ತ್ರ ಪಾರಂಗತರಾಗಿರುತ್ತಾರೆ ಮತ್ತೆ ಕ್ಲಾಸ್ ಒನ್ ಯೋಗದಲ್ಲಿ ನಡೆಯುವಂತ. ಅಂದರೆ ಸರ್ಕಾರಿ ಕೆಲಸಗಳಲ್ಲಿ ತೊಡೆಗೆ ಇರಿಸಿಕೊಳ್ಳುವಂತ ಯೋಗ ಈ ನಕ್ಷತ್ರದಲ್ಲಿರುತ್ತದೆ.

ಪರಾಕ್ರಮಿಗಳು ಪರೋಪಕಾರಿಗಳು ಬೇರೆಯವರ ಕಷ್ಟಕ್ಕೆ ಮರಗುವಂತ ವಿಚಾರ ದೈವಭಕ್ತರು ಜೀವನೋದ್ಧಾರಕ್ಕೆ ಆಗುವ ಕಾರ್ಯಗಳಿಗೆ ಬಹಳ ತೊಡಗಿಸಿಕೊಳ್ಳುತ್ತಾರೆ. ಬಹಳ ಜನಾಕರ್ಷಣೆ ಇರುತ್ತದೆ ಈ ನಕ್ಷತ್ರದವರಿಗೆ ಲೀಡರ್ಶಿಪ್ ಇರುತ್ತದೆ ರಾಜ್ಯಕ್ಕೆ ಮಟ್ಟದಲ್ಲಿ ಬೆಳೆಯುವಂತಹ ಯೋಗ ಇರುತ್ತದೆ. ಹಾಗೆ ಯಾಮಟ್ಟಿಗೆ ಇವರು ಬೆಳೆಯುತ್ತಾರೆ ಯಾವ ಮಟ್ಟಿಗೆ ಇವರು ಜನಾಕರ್ಷಣೆ. ಶತ್ರುಗಳ ಕಾಟದಿಂದ ನರಳ್ತಾರೆ ದಂಪತಿಗಳ ಮಧ್ಯ ಭಿನ್ನಾಭಿಪ್ರಾಯ ಆಗುವಂಥ ಯೋಗಗಳು ಇರುತ್ತದೆ. ಈ ನಕ್ಷತ್ರದವರಿಗೆ ಹಾಗೆಯೇ ಈ ನಕ್ಷತ್ರದಲ್ಲಿ ಅವರ ಸಮಸ್ಯೆಗಳನ್ನು ಕೂಡ ಸಹನಶೀಲರಾಗಿ ಕೆಲವರತ್ರ ಚರ್ಚೆ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತಹ ಒಂದು ಕೆಪಾಸಿಟಿ ಈ ಪುನರ್ವ ಸ ನಕ್ಷತ್ರದಲ್ಲಿ ಇದ್ದವರಿಗೆ ಇರುತ್ತದೆ. ಮತ್ತು ರಾಜಯೋಗ ಬೇಗ ಬರುತ್ತದೆ ಇವರಿಗೆ.

ಈ ನಕ್ಷತ್ರದಲ್ಲಿ ಸ್ತ್ರೀಯರ ಫಲ ಹೇಗಿರುತ್ತದೆ ಗುಣವಂತರಾಗಿರುತ್ತಾರೆ ರೂಪು ಅಂತಾಳಾಗಿ ರುತ್ತಾಳೆ ಪತಿ ಭಕ್ತಿ ಬಹಳ ಇರುತ್ತದೆ. ವಿಶ್ವಾಸಕ್ಕೆ ಮಾನ್ಯತೆ ಕೊಡ್ತಾರೆ. ನ್ಯಾಯಮಾರ್ಗದಲ್ಲಿರುತ್ತಾರೆ. ಹೆಣ್ಣು ಮಕ್ಕಳು ಹಾಗೆ ಕುಟುಂಬ ಜೊತೆ ಹೊಂದಾಣಿಕೆ ಚೆನ್ನಾಗಿರುತ್ತೆ ದಾನ ಧರ್ಮ ಪುಣ್ಯ ಕಾರ್ಯಗಳಲ್ಲಿ ಪೂಜ ಪುನಃ ಸ್ಕಾರದಲ್ಲಿ ತೊಡೆದುಕೊಳ್ಳುವಂತೆ ಯೋಗ ಇರುತ್ತದೆ. ಆದರೆ ಅನ್ಯರಿಗೆ ಗೌರವ ಕೊಡುವುದು ತಾನು ಗೌರವಿತವಾಗಿರುವುದು. ಮನಸ್ಥಿತಿ ಈ ನಕ್ಷತ್ರದ ಹೆಣ್ಣು ಮಕ್ಕಳಿಗೆ ಇರುತ್ತದೆ. ಪುನರ್ವಸ ನಕ್ಷತ್ರದಲ್ಲಿ ಹೆಣ್ಣು ಮಕ್ಕಳ ಋತುಮತಿ ಆದರೆ ಸುಮಂಗಲಿ ಯೋಗ ಸಂತಾನ ಯೋಗ ಪತಿ ಶಾಶ್ವತವಾಗಿರುತ್ತೆ ಪತಿ ಭಾವ ಸದ್ಭಕ್ತಳಾಗಿರುತ್ತಾಳೆ. ಕುಟುಂಬ ಸೌಖ್ಯ ವಾಗಿರುತ್ತದೆ. ಒಳ್ಳೆ ಪುತ್ರ ಯೋಗ ಇರುತ್ತದೆ ಒಳ್ಳೆ ಗುಣ ನಡತೆಯಿಂದ ಗುರು ಹಿರಿಯರ ಜೊತೆ ಹೊಂದಾಣಿಕೆಯಿಂದ ಸೇವ ಮಾಡುವಂತ ಮನೋಧರ್ಮ ಈ ನಕ್ಷತ್ರದವರಿಗೆ ಇರುತ್ತದೆ.

ಈ ನಕ್ಷತ್ರದಲ್ಲಿ ಲಾಭ ತರುವಂತ ವ್ಯಾಪಾರ ಎಳ್ಳು ವ್ಯಾಪಾರ ಉಪ್ಪು ಅರಳು ಬೆಣ್ಣೆ ಶೇಂಗಾ ಅಗಸೆ ಬೆಲ್ಲದಂತಹ ವ್ಯಾಪಾರ ವಿಮೆಗಳಲ್ಲಿ ತೊಡಗಿಸಿಕೊಂಡು. ಹಾಗೆಯೇ ದಿನಪತ್ರಿಕೆಗಳು ದಿನಸು ವ್ಯಾಪಾರಗಳು ಲೇವಾದೇವಿ. ಪೇಂಟ್ ವ್ಯಾಪಾರ.ಹಾಗೆ ಇಟ್ಟಿಗೆ ಮರಳು. ಮತ್ತು ಜಲಾವಸ್ತುಗಳಿಗೆ. ಹಾಗೆ ಈ ಜಲ ಸಾಕಾಣಿಕೆಗಳು. ಸರ್ಕಾರಿ ಮತ್ತು ಸರ್ಕಾರೇತರ ಕೆಲಸಗಳನ್ನು ಇವರು ಮಾಡ್ತಾ ಹೋದರೆ. ಇವರಿಗೆ ಲಾಭ ಬರುತ್ತದೆ. ಪುನರ್ವಸ ನಕ್ಷತ್ರದವರೆಗೆ.ಈ ನಕ್ಷತ್ರದಲ್ಲಿ ಜನನ ಆದವರಿಗೆ ವಿಶೇಷವಾಗಿ ಆಷಾಡ ಮಾಸ ಸೋಮವಾರದಂದು ಅಷ್ಟಮ ತಿಥಿಗಳು ಸ್ವಾತಿ ನಕ್ಷತ್ರದ ದಿನ ಪ್ರಯಾಣ ವ್ಯವಹಾರ. ದೇವತಾ ಕಾರ್ಯ. ಗೃಹ ನಿರ್ಮಾಣ ಕಾರ್ಯ. ಮದುವೆ ವ್ಯಾಪಾರ ವೈವಾಟು ಲೇವಾದೇವಿ ಇಂತ ಕೆಲಸ ಕಾರ್ಯಗಳು ನೂತನ ಕೆಲಸ ಕಾರ್ಯಗಳನ್ನು ನೀವು ಮಾಡಲಿಕ್ಕೆ ಹೋಗಬೇಡಿ.ಹಾಗೆಯೇ ನಕ್ಷತ್ರದವರಿಗೆ ಕೆಲವೊಂದು ವರ್ಷಗಳು ಕಂಟಕ ತರುವಂತ ವರ್ಷಗಳೇ ಇರುತ್ತವೆ. ಐದನೇ ವರ್ಷಕ್ಕೆ ಮಕ್ಕಳಾಗಿದ್ದರೆ.ಮೂತ್ರದ ತೊಂದರೆ ಬರುವಂತ ಲಕ್ಷಣಗಳಿರುತ್ತವೆ.

ಆರನೇ ವರ್ಷಕ್ಕೆ ಪಿತೃ ರೋಗ ಬರುವಂತದು ಹದಿನಾರಲ್ಲಿ ಸೂಕ್ಷ್ಮವಾಗಿ ಆರೋಗ್ಯ ಸಮಸ್ಯೆ ಬಂದಿ ಅಪ ಮೃತ್ಯು ಅಂತ ಒಂದು ಗಂಡಾಂತರಗಳು ಬರುತ್ತವೆ. 17 ಮತ್ತು 37ರಲ್ಲಿ ಜಲಗಂಡಾಂತರವು ಬರುವಂತ ಚಾನ್ಸಸ್ ಇರುತ್ತದೆ. 52 ರಲ್ಲಿ ವರ್ಷದಲ್ಲಿ ಪತ್ನಿ ಅಥವಾ ಪುತ್ರ ಯೋಗ ಸಮಸ್ಯೆ ಬರಬಹುದು ದೇವಸ್ಥಾನಗಳಲ್ಲಿ ಹೋಮ ಶಾಂತಿ ಇಂತಹ ಒಂದು ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬೇಕು..
ಹಾಗೆ ಪುನರ್ವಸು ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ಹೊಂದಾಣಿಕೆ ಆಗುವಂತ ವರಗಳು ಯಾವುವು ಅಂದರೆ ರೋಹಿಣಿ ನಕ್ಷತ್ರ ಮೃಗಶಿರ ಆರಿದ್ರ ಮಗ ಪುಷ್ಯ ಸ್ವಾತಿ ಅನುರಾಧ ಶ್ರಾವಣ ನಕ್ಷತ್ರ ಉತ್ತರವಾದ ನಕ್ಷತ್ರ ಮೂಲ ಪೂರ್ವ ಆಷಾಢ ನಕ್ಷತ್ರದ ಗಂಡ ಮಕ್ಕಳು ಬಹಳ ಒಳ್ಳೆ ರೀತಿಯಲ್ಲಿ ಹೊಂದಾಣಿಕೆ ಆಗುತ್ತಾರೆ. ಸುಖ ಸಂಸಾರ ಬರುತ್ತದೆ.

ಹಾಗೆಯೇ ಗಂಡು ಮಕ್ಕಳಿಗೆ ಹೊಂದಾಣಿಕೆ ನಕ್ಷತ್ರದ ಹೆಣ್ಣು ಮಕ್ಕಳು ಅಂದರೆ ಭರಣಿ ನಕ್ಷತ್ರ ಪುಷ್ಯ ಆಶ್ಲೇಷ ಜೇಷ್ಠ ಮೂಲ ಅಶ್ವಿನಿ ಶ್ರಾವಣ ಉತ್ತಮವಾದ ನಕ್ಷತ್ರ ರೇವತಿ ನಕ್ಷತ್ರದ ಹೆಣ್ಣು ಮಕ್ಕಳು ಬಹಳ ಚೆನ್ನಾಗಿ ಹೊಂದಾಣಿಕೆ ಆಗುತ್ತಾರೆ. ಒಳ್ಳೆ ರೀತಿಯಲ್ಲಿ ಕುಟುಂಬ ಚೆನ್ನಾಗಿರುತ್ತದೆ ಸಂತಾನೋತ್ಪತೆ ಚೆನ್ನಾಗಿರುತ್ತೆ.
ಈ ನಕ್ಷತ್ರದವರಿಗೆ ಜನಾನದವರೆಗೆ ಹುಟ್ಟಿದ ನಕ್ಷತ್ರದ ದೋಷಕ್ಕೆ ದಂಪತಿ ಭಿನ್ನಾಭಿಪ್ರಾಯಗಳು ಕೆಲಸದ ಸಮಸ್ಯೆ ಬಹಳ ಆರೋಗ್ಯದಿಂದ ತೊಂದರೆ ತಪತ್ರೆಗಳು ಆಗೋದು ಹಣಕಾಸು ವ್ಯವಹಾರದ ನಷ್ಟಕ್ಕೆ . ವಿಶೇಷವಾಗಿ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನಕ್ಕೆ ಹ** ಬೆಲ್ಲ ಹೆಸರು ಕಾಳು ದೇವಸ್ಥಾನಕ್ಕೆ ದಾನವಾಗಿ ಕೊಡುವುದರಿಂದ. ನೀವು ಪೂಜಾ ಪುನಸ್ಕಾರ ಮಾಡಿಸುವುದರಿಂದ. ನಿಧನ ರೀತಿಯಲ್ಲಿ ಇಂಥ ಸಮಸ್ಯೆ ಪರಿಹಾರ ಮಾಡಿಕೊಳ್ಳುಬವುದು…

Leave A Reply

Your email address will not be published.