ಈ ನಾಲ್ಕು ಕನಸುಗಳು ಬಿದ್ದರೆ ಯಾರಿಗೂ ಹೇಳಬೇಡಿ! ಆದರಿಂದ ಬರುವ ಲಾಭ ತಪ್ಪಿ ಹೋಗುತ್ತದೆ!

0 0

Dream interprataions in kannada : If you have these four dreams, don’t tell anyone! ಈ 4 ಕನಸುಗಳನ್ನು ನೀವು ಯಾವಾಗಲೂ ಗುಪ್ತವಾಗಿ ಇಡಬೇಕು.ಯಾವುದೇ ಕಾರಣಕ್ಕೂ ಇನ್ನೊಬ್ಬರಿಗೆ ಹೇಳಬಾರದು. ಯಾಕೆಂದರೆ ನೀವು ಶ್ರೀಮಂತರಾಗುವ ಸಮಯ ತುಂಬಾನೆ ಹತ್ತಿರದಲ್ಲಿ ಇರುತ್ತದೆ. ಹಾಗಾಗಿ ಈ 5 ಕನಸುಗಳನ್ನು ರಹಸ್ಯವಾಗಿ ಇಡಬೇಕು. ರಾತ್ರಿ ಮಲಗಿದ್ದಾಗ ಕನಸು ಬಿದ್ದರೆ ಅದಕ್ಕೆ ಒಂದು ಕಾರಣ ಮತ್ತು ಸಂಕೇತ ಕೂಡ ಇರುತ್ತದೆ. ಆ ಸೊಪ್ಪು ತಿಂದರೆ ಏನಾಗುತ್ತೆ? ನಿರ್ಲಕ್ಯಕ್ಕೆ ಗುರಿಯದ ಸೊಪ್ಪಲ್ಲಿದೇ ಮಹಾ ಶಕ್ತಿ!

ಕನಸುಗಳ ಜಗತ್ತು ಸುಂದರವಾದ ಜಗತ್ತು ಎಂದು ತಿಳಿಯಲಾಗಿದೆ. ಜೊತೆಗೆ ಭಯಾನಕವೂ ಸಹ ಆಗಿರುತ್ತದೆ. ಅದರೆ ಕೆಲವು ಕನಸುಗಳನ್ನು ಇನ್ನೊಬ್ಬರ ಹತ್ತಿರ ಹೇಳಲು ಸಹ ಸಾಧ್ಯವಾಗುವುದಿಲ್ಲ. ಒಂದು ವೇಳೆ ಇಂತಹ ಕನಸುಗಳು ನಿಮಗೆ ಬಿದ್ದರೆ ಇವುಗಳನ್ನು ನೀವು ಯಾರಿಗೂ ಸಹ ಹೇಳಬಾರದು.ಇಲ್ಲವಾದರೆ ಇವುಗಳ ಸರಿಯಾದ ಫಲ ನಿಮಗೆ ಸಿಗುವುದಿಲ್ಲ.

1, ಭಗವಂತನನ್ನು ಕನಸಿನಲ್ಲಿ ಕಾಣುವುದು-ಹಲವಾರು ಜನರು ಕನಸಿನಲ್ಲಿ ದೇವರನ್ನು ಕಾಣುತ್ತಾರೆ.ಈ ರೀತಿ ಕನಸುಬಿದ್ದರೆ ಯಾರಿಗೂ ಸಹ ಹೇಳಬಾರದು.ಒಂದು ವೇಳೆ ನೀವು ಎಲ್ಲರಿಗೂ ಹೇಳಿದರೆ ಇದು ಭಗವಂತನಿಗೆ ವಿರುದ್ಧ ಆಗಬಹುದು. ಒಂದು ವೇಳೆ ಕನಸಿನಲ್ಲಿ ಈ ರೀತಿ ದಿವ್ಯ ಶಕ್ತಿಗಳು ಬಂದರೆ ತುಪ್ಪವಾಗಿ ಇಡಬೇಕು.ಯಾರಿಗೂ ಸಹ ಹೇಳಬಾರದು.

2, ಇನ್ನು ಕನಸಿನಲ್ಲಿ ತೀರ್ಥ ಸ್ಥಳಗಳನ್ನು ನೋಡುವುದು.-ಒಂದುವೇಳೆ ಕನಸಿನಲ್ಲಿ ತೀರ್ಥ ಸ್ಥಳಗಳನ್ನು ನೋಡಿದರೆ ಅಲ್ಲಿ ನಿಮ್ಮ ಭಕ್ತಿ ಹೆಚ್ಚಾಗಿರುತ್ತದೆ. ಎಲ್ಲಿ ಸಕಾರತ್ಮಕ ಶಕ್ತಿಗಳು ತುಂಬಿಕೊಂಡಿರುತ್ತವೆಯೋ ಆಗ ಇಂತಹ ಕನಸುಗಳು ಬೀಳುತ್ತವೆ. ಯಾರಿಗೂ ಸಹ ಮರೆತರು ಇಂತಹ ಕನಸುಗಳನ್ನು ಹೇಳಬಾರದು. ಇನ್ನು ಕನಸಿನಲ್ಲಿ ಹಸಿರು ವಾತಾವರಣ ತೋಟಗಳು ಹೂವು ಗಿಡಗಳು ಬೆಟ್ಟಗಳು ಕಂಡರೆ ತುಂಬಾ ಒಳ್ಳೆಯದು. ಇಂತಹ ಕನಸುಗಳನ್ನು ಸಹ ಯಾರ ಬಳಿಯೂ ಸಹ ಹೇಳಬಾರದು. ಆ ಸೊಪ್ಪು ತಿಂದರೆ ಏನಾಗುತ್ತೆ? ನಿರ್ಲಕ್ಯಕ್ಕೆ ಗುರಿಯದ ಸೊಪ್ಪಲ್ಲಿದೇ ಮಹಾ ಶಕ್ತಿ!

Dream interprataions in kannada 3, ಕನಸಿನಲ್ಲಿ ನದಿ ಹರಿಯುತ್ತಿರುವ ಕನಸು ಕಂಡರೆ ಒಳ್ಳೆಯದು. ನಿಮ್ಮ ಮನೆಗೆ ಸಂತೋಷ ಬರಲಿದೆ ಎಂದು ಅರ್ಥವನ್ನು ಸೂಚಿಸುತ್ತದೆ. ಮರೆತರು ಸಹ ಇಂತಹ ಕನಸುಗಳನ್ನು ಯಾರಿಗೂ ಹೇಳಬಾರದು.4, ಕನಸಿನಲ್ಲಿ ತಂದೆ-ತಾಯಿ ಬರುವುದು ಅರ್ಥ ಸಾಕ್ಷಾತ್ ಶಿವ-ಪಾರ್ವತಿ ಬಂದಹಾಗೆ.ಇಂತಹ ಕನಸುಗಳು ಅದೃಷ್ಟವಂತರಿಗೆ ಮಾತ್ರ ಬೀಳುತ್ತದೆ.5, ಕನಸಿನಲ್ಲಿ ಲಕ್ಷ್ಮಿ ದೇವಿಯನ್ನು ದರ್ಶನ ಮಾಡುತ್ತಾರೋ ಅವರ ಜೀವನದಲ್ಲಿ ಧನಸಂಪತ್ತಿನ ಆಗಮನ ಹೆಚ್ಚಾಗಲಿದೆ ಎಂದು ಅರ್ಥ.ಇಂತಹ ಕನಸುಗಳನ್ನು ಯಾರಿಗೂ ಸಹ ಹೇಳಬಾರದು.

https://youtu.be/4mAXvQVIy5M

Leave A Reply

Your email address will not be published.