ಸಂಕ್ರಾಂತಿ ಹಬ್ಬದ ದಿನದಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ!
Makra sankranthi ಸಂಕ್ರಾಂತಿ ಹಬ್ಬ ವರ್ಷದ ಮೊದಲನೇ ಹಬ್ಬ ಅಂತ ಹೇಳಬಹುದು : ಈ ಒಂದು ಹಬ್ಬದಿಂದ ನೀವು ಯಾವುದೇ ತಪ್ಪನ್ನು ಮಾಡಬಾರದು.ಈ ಒಂದು ಸಂಕ್ರಾಂತಿ ದಿನದಂದು ನಿಮಗೆ ವಿಶೇಷವಾಗಿ ಸೂರ್ಯದೇವ ತನ್ನ ಮಗನಾದ ಶನಿಯನ್ನ ಭೇಟಿಯಾಗಕ್ಕೆ ಬರ್ತಾನೆ ಎಂದು ಹೇಳಲಾಗುತ್ತದೆ. ಯಾರಾದರೂ ಜಾತಕದಲ್ಲಿ ಶನಿ ದೋಷ ಏನಾದರೂ ಇದ್ದರೆ ನೀವು ಸ್ವಲ್ಪ ಹುಷಾರಾಗಿರಬೇಕಾಗುತ್ತೆ. ನೀವು ಸೂರ್ಯನಿಗೆ ಜಲಾರ್ಪಣೆ ಮಾಡಬೇಕಾಗುತ್ತದೆ.
ದಾನ ಧರ್ಮಗಳು ಮಾಡುವುದರಿಂದ ನಿಮಗೆ ತುಂಬಾನೇ ಒಳ್ಳೆಯದು ವಿಶೇಷವಾಗಿ ಏನಾದರೂ ನಿಮಗೆ ಭಿಕ್ಷುಕರು ನಿಮ್ಮ ಮನೆ ಹತ್ರ ಬಂದ್ರು ಅಂದ್ರೆ ಅವರಿಗೆ ನೀವು ಏನಾದರೂ ಒಂದು ಅಕ್ಕಿಯನ್ನ ಕೊಡಬಹುದು ಅಥವಾ ಸ್ವಲ್ಪ ಹಣವನ್ನು ಕೊಡಬಹುದು ಅವರಿಗೆ ತುಂಬಾನೇ ಹೆಲ್ಪ್ ಆಗುತ್ತೆ. ನಿಮಗೆ ತುಂಬಾನೇ ಒಳ್ಳೇದಾಗುತ್ತೆ, ವರ್ಷಪೂರ್ತಿ ನಿಮಗೆ ಸಮಸ್ಯೆಗಳು ಅನ್ನೋದು ಬರೋದಿಲ್ಲ ಅಂತನೇ ಹೇಳ್ತಾರೆ.
ಸಂಕ್ರಾಂತಿಯ ಹಬ್ಬದ ದಿನದಂದು ನೀವು ಸ್ನಾನ ಮಾಡೋದು ತುಂಬಾನೇ ಇಂಪಾರ್ಟೆಂಟ್ ಅಂತಾನೆ ಹೇಳಬಹುದು. ನೀವು ಏನಾದ್ರೂ ಸಾದ್ಯವಾದಷ್ಟು ನದಿ ಏನಾದರೂ ಇದ್ದರೆ ಅಂದರೆ. ನೀವು ಆ ನದಿಯ ಸ್ನಾನ ಮಾಡುವುದರಿಂದ ತುಂಬಾನೇ ಒಳ್ಳೇದಾಗುತ್ತೆ ಅಂತ ಹೇಳಬಹುದು. ಅಕಸ್ಮಾತ್ ಇಲ್ಲ ಅಂದರೂ ಪರವಾಗಿಲ್ಲ. ನೀವು ಏನಪ್ಪಾ ಅಂದ್ರೆ ಸ್ನಾನ ಮಾಡ್ದಲೆ ತಿಂಡಿನೂ ಸಹ ತಿನ್ನಬಾರದು ಅಂತಾನೆ ಹೇಳಬಹುದು. ನೀವು ಫಸ್ಟ್ ಬೆಳಗ್ಗೆ ಎದ್ದ ಕೂಡಲೇ ಸ್ನಾನ ಮಾಡೋದು ತುಂಬಾನೇ ಒಳ್ಳೆಯದು.
ಈ ಒಂದು ದಿನದಂದು ನೀವು ಉಗುರನ್ನು ಕಟ್ ಮಾಡದೇ ಆಗಲಿ ಕೂದಲು ಕಟಿಂಗ್ ಮಾಡೋದೇ ಆಗಲಿ ನೀವು ಎಂದಿಗೂ ಮಾಡಬೇಡಿ. ಇದು ನಿಮಗೆ ತುಂಬಾನೇ ಕಷ್ಟವನ್ನು ಕೊಡುತ್ತೆ ಅಂತಾನೆ ಹೇಳಬಹುದು. ಈ ಒಂದು ದಿನದಂದು ನೀವು ಮಾಂಸಹಾರನ್ನು ಸೇವನೆ ಮಾಡಬಾರದು. ನಿಮಗೆ ತುಂಬಾನೇ ಕೆಟ್ಟದಾಗುತ್ತದೆ ಅಂತಾನೆ ಹೇಳಬಹುದು.
ಹಬ್ಬದ ಊಟ ಪ್ರಿಪೇರ್ ಮಾಡುವಾಗ. ವಿಶೇಷವಾಗಿ ಅಡುಗೆಯನ್ನು ಮಾಡುತ್ತೀರಾ ಯಾವುದೇ ಒಂದು ಅಡುಗೆ ಮಾಡಿದರೂ ಕೂಡ ನೀವು ವಿಶೇಷವಾದಂತ ಅಡಿಗೆ ಮಾಡಿದ್ರು ಪರವಾಗಿಲ್ಲ. ಈ ಒಂದು ದಿನದಂದು ಅನ್ನವನ್ನು ವೇಸ್ಟ್ ಮಾಡಬೇಡಿ. ಯಾವಾಗಲೂ ವೇಸ್ಟ್ ಮಾಡಬೇಡಿ ಈ ಒಂದು ದಿನದಂದು ಎಷ್ಟು ಬೇಕು ಅಷ್ಟು ಅನ್ನವನ್ನು ಹಾಕಿ ಕೊಳ್ಳಿ ತುಂಬಾನೇ ಒಳ್ಳೆಯದು. ಸುಮ್ ಸುಮ್ನೆ ವೇಸ್ಟ್ ಮಾಡಿಕೊಳ್ಳುತ್ತಿದ್ದರೆ ಅನ್ನವನ್ನು ತುಂಬಾನೇ ಪ್ರಾಬ್ಲಮ್ ಆಗುತ್ತೆ ಅಂತಾನೆ ಹೇಳಬಹುದು. ವಿಶೇಷವಾಗಿ ನಿಮ್ಮ ಮನೆಯಲ್ಲಿ ಜಗಳಗಳನ್ನು ಮಾಡಬೇಡಿ. ಯಾವಾಗಲೂ ಶಾಂತಿಯಿಂದ ಇದ್ದರೆ ತುಂಬಾನೇ ಒಳ್ಳೆಯದು ಅಂತ ಹೇಳಬಹುದು. ಹಾಗಾಗಿ ನೀವು ನಿಮ್ಮ ಮನೆಯನ್ನು ಸಕಾರಾತ್ಮಕವಾಗಿ ನೋಡಿಕೊಳ್ಳೋದು ತುಂಬಾನೇ ಒಳ್ಳೆಯದು….