ಸಂಕ್ರಾಂತಿಯಂದು ಬಿಸಿಲನ್ನ ಮಿಸ್ ಮಾಡ್ಲೇಬೇಡಿ! ಒಂದೇ ದಿನ ಸಿಗುತ್ತೆ ವರ್ಷಕ್ಕೆ ಆಗೋ ಅಷ್ಟು ವಿಟಮಿನ್ ಡಿ
Makara Sankranthi 2023 ಸಂಕ್ರಾಂತಿ ಟೈಮಲ್ಲಿ ಜನವರಿ 15ರಿಂದ ಫೆಬ್ರವರಿ 15ರ ತನಕ ದಕ್ಷಿಣಯಾನದಿಂದ ಉತ್ತರಕ್ಕೆ ಸೂರ್ಯ ಸ್ಥಾನಪಲ್ಲಟ ಮಾಡುತ್ತಾನೆ ಅಂದರೆ ದಕ್ಷಿಣಯಾನದಿಂದ ಉತ್ತರ ಯಾನಕ್ಕೆ ಬರುತ್ತಾನೆ ಆ ಟೈಮಲ್ಲಿ ವಾತಾವರಣದಲ್ಲಿ ಏನಾಗುತ್ತೆ ಅಂದರೆ ಬೆಳಗ್ಗೆ ಸೂರ್ಯಸ್ತ ಆಗೋವರೆಗೂ ಮತ್ತು ಮುಳುಗೋವರೆಗೂ ವಿಟಮಿನ್ ಡಿ ಸಿಗುತ್ತೆ ಆ ಟೈಮಲ್ಲಿ ನಾವು ಏನ್ ಮಾಡಬೇಕು ಅಂದ್ರೆ ಬಿಸಿಲಿನಲ್ಲಿ ಹೋಗಬೇಕು ಆ ಟೈಮಲ್ಲಿ ಜನವರಿ 17 ರಿಂದ ಫೆಬ್ರವರಿ 15 ಯಾವಾಗಲೂ ಗಾಳಿಪಟವನ್ನು ಆರಿಸುತ್ತಾರೆ.
ಮಾಡಿ ಮೇಲೆ ಹೋಗ್ಬಿಟ್ಟು ಗಾಳಿಪಟವನ್ನು ಮಕ್ಕಳು ಆರಿಸುತ್ತಾರೆ ವಯಸ್ಸಾದವರು ಅಜ್ಜ ಅಜ್ಜಿ ಇದ್ದರೆ ಏನ್ ಮಾಡ್ತಾರೆ ಮಕ್ಕಳ ಆಟ ಆಡೋದನ್ನ ಮೇಲೆ ಹೋಗ್ಬಿಟ್ಟು ನೋಡ್ತಾ ಇರುತ್ತಾರೆ. ಆ ದಿನ ವಿಟಮಿನ್ ಡಿ ನೇಚರ್ ಅಲ್ಲಿ ಜಾಸ್ತಿ ಇರುತ್ತಲ್ಲ . ದೇಹಕ್ಕೆ ಎಷ್ಟು ಬೇಕೋ ಅಷ್ಟನ್ನು ಆ ಒಂದು ತಿಂಗಳಲ್ಲಿ ವಿಟಮಿನ್ ಡಿ ಬಿಸಿಲನ್ನು ತೆಗೆದುಕೊಳ್ಳುತ್ತೆ. ಆ ಒಂದು ವರ್ಷದವರೆಗೆ ವಿಟಮಿನ್ ಡಿ ಅನ್ನುವಂತದ್ದು ಸ್ಟೋರ್ ಇರುತ್ತದೆ.
ಒಂದು ವರ್ಷ ಆದ ಮೇಲೆ ಸ್ವಲ್ಪ ಕಡಿಮೆ ಆಗುತ್ತಾ ಹೋಗುತ್ತದೆ. ನೇಚರ್ ಎಷ್ಟು ಬ್ಯೂಟಿಫುಲ್ ಆಗಿದೆ ಅಷ್ಟೇ ಚೆನ್ನಾಗಿ ನಮ್ಮ ಹಳೆ ಕಾಲದಲ್ಲಿ ಸೈಂಟಿಫಿಕ್ ಆಗಿ ಒಂದು ಫೆಸ್ಟಿವಲ್ ಅಂತ ಮಾಡಿದ್ರು. ಅದಕ್ಕೆ ನೋಡಿ ಗಾಳಿಪಟ ಅಷ್ಟೇ ಅಲ್ಲ. ತಿನ್ನುವುದಕ್ಕೆ ಸಂಕ್ರಾಂತಿ ಟೈಮಲ್ಲಿ ನಾವು ಏನು ಕೊಡ್ತೀವಿ ಅಂದ್ರೆ ಎಳ್ಳು ಬೆಲ್ಲ.
ಎಳ್ಳಿನಲ್ಲಿ ಕ್ಯಾಲ್ಸಿಯಂ ಇರುತ್ತೆ ಬೆಲ್ಲದಲ್ಲೇ ಕ್ಯಾಲ್ಸಿಯಂ ಆ ಕ್ಯಾಲ್ಸಿಯಂ ಚೆನ್ನಾಗಿ ಅಬ್ಸರ್ವ್ ಆಗುವುದಕ್ಕೆ ಇಡೀ ದಿನ ಜನವರಿ 15ನೇ ತಾರೀಖಿನಿಂದ ಫೆಬ್ರವರಿ 15 ಏನಿದೆ. ಹೊರಗಡೆ ಹೋಗುವುದರಿಂದ ವಿಟಮಿನ್ ಡಿ ಸಿಗುತ್ತೆ. ತಿನ್ನುವುದರಿಂದ ಕ್ಯಾಲ್ಸಿಯಂ ಸಿಗುತ್ತೆ, ಒಂದು ವರ್ಷಕ್ಕೆ ಬೇಕಾಗುವಷ್ಟು ಬಾಡಿ ಸ್ಟೋರ್ ಮಾಡಿ ಇಟ್ಟುಕೊಳ್ಳುತ್ತೆ. ಹಾಗಾಗಿ ಹಳೆ ಕಾಲದಲ್ಲಿ ಅವರು ಎಷ್ಟೇ ಓಡಾಡಿದ್ರು ಎಷ್ಟೇ ಗದ್ದೆಯಲ್ಲಿ ಕೆಲಸ ಮಾಡಿದ್ರು ಕೂಡ ಯಾವತ್ತು ಕೀಲು ನೋವು ಜಾಸ್ತಿ ಬರುತ್ತಿರಲಿಲ್ಲ.
Makara Sankranthi 2023 ಇವಾಗ ಏನಾಗಿದೆ ಅಂದರೆ ಮನೆ ಬಿಟ್ಟು ಆಚೆಗೆ ಹೋಗುತ್ತಿಲ್ಲ ಹೋದರೆ ಹೆಲ್ಮೆಟ್ ಬಳಸುತ್ತಾರೆ, ಆಫೀಸಿಗೆ ಹೋಗ್ತಾರೆ . ಬಂಧು ಮನೆಯಲ್ಲೇ ಇರ್ತಾರೆ ಹಾಗಾಗಿ ವಿಟಮಿನ್ ಡಿ ಸಿಗುವುದಿಲ್ಲ