ಕನಸಿನಲ್ಲಿ ಎಮ್ಮೆ ಬಂದರೆ!

buffalo in dreams in kannada ಒಂದು ವೇಳೆ ನಿಮ್ಮ ಕನಸಿನಲ್ಲಿ ಎಮ್ಮೆ ನೋಡಿದ್ದೇ ಅದರೆ ಎಮ್ಮೆ ಕುಳಿತಿದ್ದರು ಅಥವಾ ನಿಂತುಕೊಂಡಿದ್ದರು, ಹುಲ್ಲನ್ನು ಮೆಯುತ್ತ ಇದ್ದರು ಕೂಡ ಇದು ಅಷ್ಟೊಂದು ಒಳ್ಳೆಯ ಕನಸು ಅಲ್ಲ ಎಂದು ಹೇಳಬಹುದು. ಮುಂಬರುವ ದಿನಗಳಲ್ಲಿ ನಿಮಗೆ ಯಾವುದಾದರು ಒಂದು ವಿಷಯದಲ್ಲಿ ಹಾನಿ ಆಗಬಹುದು ಎಂದು ಅರ್ಥ ಅಥವಾ ನೀವು ಯಾವುದಾದರು ಅಶುಭ ಸುದ್ದಿಯನ್ನು ಕೇಳಲಿದ್ದೀರಿ ಎಂದು ಸೂಚನೆ ಕೊಡುತ್ತದೆ.

-ಒಂದು ವೇಳೆ ಕನಸಿನಲ್ಲಿ ಗಂಡು ಎಮ್ಮೆಯನ್ನು ನೋಡಿದ್ದೇ ಅದರೆ ಮುಂಬರುವ ದಿನಗಳಲ್ಲಿ ಅರೋಗ್ಯ ಸಮಸ್ಸೆಗಳು ಅಥವಾ ಮಾನಸಿಕ ಒತ್ತಡ, ಕಷ್ಟಗಳನ್ನು ನೀವು ಎದುರಿಸಬೇಕಾಗುತ್ತದೇ ಎಂದು ಈ ಕನಸು ಸೂಚನೆ ಕೊಡುತ್ತಾದೇ.

-ಇನ್ನು ಎಮ್ಮೆ ಕನಸಿನಲ್ಲಿ ಲಗೇಜ್ ಅನ್ನು ಹೊತ್ತಿಕೊಂಡು ಹೋಗುವ ರೀತಿ ಕನಸು ಕಂಡರೆ ಮುಂಬರುವ ದಿನಗಳಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಕೆಡಲಿದೆ ಎಂದು ಈ ಕನಸು ಸೂಚಿಸುತ್ತಾದೇ. ನೀವು ದುಡ್ಡಿನ ವಿಷಯದಲ್ಲಿ ತುಂಬಾನೇ ಹುಷಾರಾಗಿ ಇರಬೇಕು.

-ಒಂದು ವೇಳೆ ಕನಸಿನಲ್ಲಿ ಕೊಂಬು ಇಲ್ಲದೆ ಇರುವ ಎಮ್ಮೆ ಬಂದರೇ ಮುಂಬರುವ ದಿನಗಳಲ್ಲಿ ಧನ ಹಾನಿ ಆಗುತ್ತದೆ ಎಂದು ಅರ್ಥ.-ಕನಸಿನಲ್ಲಿ ಎಮ್ಮೆಯ ಬಂಡಿಯನ್ನು ನೋಡಿದ್ದರೆ ಇದು ಕೂಡ ಅಷ್ಟೊಂದು ಒಳ್ಳೆಯ ಕನಸು ಅಲ್ಲ ಎಂದು ಹೇಳಬಹುದು. ಮುಂಬರುವ ದಿನಗಳಲ್ಲಿ ನಿಮಗೆ ಮಾನಸಿಕ ಒತ್ತಡ ಆಗಬಹುದು ಎಂದು ಅರ್ಥ ಅಥವ ಕಷ್ಟಗಳು ಎದುರು ಆಗಬಹುದು.

-ಕನಸಿನಲ್ಲಿ ಎಮ್ಮೆ ಸಂಭೋಗ ಮಾಡುತ್ತಿರುವ ಹಾಗೆ ಕಂಡರೆ ಮುಂಬರುವ ದಿನಗಳಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಕೆಡಬಹುದು ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಅಥವಾ ಯಾವುದಾದರು ನೀವು ಕಷ್ಟವನ್ನು ಎದುರಿಸಬೇಕಾಗುತ್ತದೆ ಎನ್ನುವ ಸೂಚನೆಯನ್ನು ಕೊಡುತ್ತದೆ. ನಿಮ್ಮ ದಾಂಪತ್ಯ ಜೀವನದಲ್ಲಿ ಕಲಹ ಉಂಟು ಆಗಬಹುದು.

-ಇನ್ನು ಎಮ್ಮೆಗಳು ಅಟ್ಟಿಸಿಕೊಂಡು ಬಂದರೇ ಅದು ಕೂಡ ಒಳ್ಳೆಯದಲ್ಲ. ನಿಮ್ಮ ಗುಪ್ತ ಶತ್ತುಗಳು ನಿಮಗೇ ಸಮಸ್ಸೆಯನ್ನು ತರುವುದಕ್ಕೆ ಪ್ರಯತ್ನ ಮಾಡುತ್ತಿದ್ದರೆ ಎಂದು ಅರ್ಥ. ನೀವು ಆದಷ್ಟು ಹುಷಾರಾಗಿ ಇದ್ದರೇ ಒಳ್ಳೆಯದು.-ಇನ್ನು ಕನಸಿನಲ್ಲಿ ಎಮ್ಮೆ ಹಾಲನ್ನು ಕರೆಯುವ ರೀತಿ ಕನಸು ಬಂದರೆ ತುಂಬಾ ಒಳ್ಳೆಯದು. ಮುಂಬರುವ ದಿನಗಳಲ್ಲಿ ಒಳ್ಳೆಯ ಲಾಭಗಳು ಸಿಗುತ್ತವೆ. buffalo in dreams in kannada

Leave a Comment