Astrology

ವಾಸ್ತು ಪ್ರಕಾರ ಮೆಟ್ಟಿಲು ಎಷ್ಟಿದ್ದರೆ ಅದೃಷ್ಟ? ತಪ್ಪಿದ್ರೆ ಯಾವರೀತಿ ದುರದೃಷ್ಟ ?

vastu for staircase inside house :ಮನೆಯೆಂದರೆ ಮೆಟ್ಟಿಲುಗಳು ಇರುತ್ತಾವೇ. ಇತ್ತೀಚಿನ ದಿನಗಳಲ್ಲಿ ಮೆಟ್ಟಿಲುಗಳನ್ನು ಆಕರ್ಷಕವಾಗಿ ಮಾಡಿಸುತ್ತಾರೆ. ಮನೆಯಲ್ಲಿ ಮೆಟ್ಟಿಲುಗಳು ವಾಸ್ತು ಪ್ರಕಾರವಾಗಿ ಇಲ್ಲದಿದ್ದರೇ ಆರ್ಥಿಕ ನಷ್ಟ ಉಂಟಾಗುತ್ತದೆ. ಮೆಟ್ಟಿಲು ಮೇಲೆ ಹೋಗುವುದಕ್ಕೆ ಹೇಗೆ ಅವಕಶ ಮಾಡಿಕೊಡುತ್ತದೆಯೋ ಹಾಗೆ ಜೀವನದಲ್ಲಿ ಕೂಡ ವಾಸ್ತು ಪ್ರಕಾರ ಮೆಟ್ಟಿಲುಗಳು ಇದ್ದಾರೆ ಮುಂದೆ ಹೋಗುವುದಕ್ಕೆ ಅವಕಾಶ ಮಾಡಿಕೊಡುತ್ತದೆ.ಒಂದು ವೇಳೆ ಸರಿಯಾದ ದಿಕ್ಕಿನಲ್ಲಿ ಇಲ್ಲವಾದರೇ ಜೀವನದಲ್ಲಿ ಕೆಳಗೆ ಇಳಿಸಿ ಬಿಡುತ್ತವೆ.ಶಾಸ್ರೋಕ್ತವಾಗಿ ದೇವರ ಮನೆ ಪೂಜಿಸುವ ವಿಗ್ರಹ ಗಳು ಹೇಗಿರಬೇಕು,ಭಿನ್ನ ಮುರಿದ ವಿಗ್ರಹ ಪೂಜೆ ಮಾಡಿದರೆ ಏನಾಗುತ್ತೆ!

ಮನೆಯಲ್ಲಿನ ಮೆಟ್ಟಿಗಳ ದಿಕ್ಕು ತಪ್ಪಾಗಿದ್ದರೆ ಹಣಕಾಸಿನ ತೊಂದರೆ ಉಂಟಾಗುತ್ತದೆ.ಸಂಪತ್ತಿನ ನಷ್ಟ ಸಾಲ ಬಡತನ ಅವರಿಸುತ್ತದೆ.ಹಲವಾರು ರೀತಿಯ ಕಷ್ಟಗಳು ಸಮಸ್ಸೆಗಳು ಜೀವನದಲ್ಲಿ ಕಾಡುತ್ತದೆ. ಮನೆಯ ಮೆಟ್ಟಿಲುಗಳನ್ನು ನೈರುತ್ಯ ಮೂಲೆ ಅಥವಾ ಪಶ್ಚಿಮ ಮೂಲೆ ದಕ್ಷಿಣ ಮೂಲೆಯಲ್ಲಿ ನಿರ್ಮಿಸಬೇಕು. ಮನೆಯ ಹೊರಗಿನ ಮೆಟ್ಟಿಲುಗಳನ್ನು ಆಗ್ನೇಯ ಮೂಲೆಯಿಂದ ಪೂರ್ವಕ್ಕೆ ಮುಖ ಮಾಡಿದಂತೆ ಈಶಾನ್ಯ ಮೂಲೆಯಿಂದ ಪಶ್ಚಿಮಕ್ಕೆ ಮುಖ ಮಾಡಿದಂತೆ ಮತ್ತು ನೈರುತ್ಯ ಮೂಲೆಯಿಂದ ಪಶ್ಚಿಮಕ್ಕೆ ಮುಖ ಮಾಡಿದಂತೆ ಈಶಾನ್ಯ ದಿಕ್ಕಿನಿಂದ ಉತ್ತರ ನೈಋತ್ಯ ಮತ್ತು ದಕ್ಷಿಣ ದಿಕ್ಕಿಗೆ ಮುಖ ಮಾಡಿದಂತೆ ನಿರ್ಮಿಸಬಹುದು.

ಮೆಟ್ಟಿಲುಗಳ ಮೂಲಕ ಹೋಗುವಾಗ ಪಶ್ಚಿಮ ಅಥವಾ ದಕ್ಷಿಣ ಕಡೆಗೆ ಇರಬೇಕು ಎಂದು ಹೇಳುತ್ತದೆ ಮತ್ತು ಇಳಿಯುವಾಗ ಪೂರ್ವ ಮತ್ತು ಉತ್ತರ ದಿಕ್ಕಿನ ಕಡೆ ಇರಬೇಕು. ಮೆಟ್ಟಿಲುಗಳನ್ನು ಸಾಧ್ಯವಾದಷ್ಟು ಪ್ರದಕ್ಷಿಣಾಕಾರದಲ್ಲಿ ನಿರ್ಮಿಸುವುದರಿಂದ ಒಳಿತಾಗುತ್ತದೆ. ಮೆಟ್ಟಿಲಿನ ಕೆಳಭಾಗವನ್ನು ಸ್ಟೋರ್ ರೂಮ್ ಅಥವಾ ವಸ್ತುಗಳ ಸಂಗ್ರಹಕ್ಕೆ ಬಳಸಬಹುದು. vastu for staircase inside house

ಮೆಟ್ಟಿಲ ಸಂಖ್ಯೆ ಕೂಡ ತುಂಬಾ ಮುಖ್ಯ. ಮೆಟ್ಟಿಲುಗಳ ಸಂಖ್ಯೆ ಯಾವಾಗಲೂ ಬೆಸ ಸಂಖ್ಯೆ ಆಗಿರಬೇಕು. ಉದಾಹರಣೆ 5,11,17 ಸಂಖ್ಯೆಯಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಬೇಕು. ಇನ್ನು ಮೆಟ್ಟಿಲಿಗೆ ಬೆಳೆಯುವ ಬಣ್ಣ ತಿಳಿ ಯಾಗಿರಬೇಕು. ಯಾವುದೇ ಕಾರಣಕ್ಕೂ ಕಪ್ಪು ಅಥವಾ ಕೆಂಪು ಬಣ್ಣಗಳನ್ನು ಮೆಟ್ಟಿಲುಗಳಿಗೆ ಬಳಸಬಾರದು. ಇನ್ನು ಮೆಟ್ಟಿಲುಗಳು ರಿಪೇರಿಗೆ ಬಂದರೆ ತಕ್ಷಣ ರಿಪೇರಿ ಮಾಡಬೇಕು. ಇಲ್ಲವಾದರೆ ನಿಮಗೆ ಅಪಘಾತಗಳು ಎದುರು ಆಗಬಹುದು ಅಥವಾ ಮನೆಯವರ ಮಾನಸಿಕ ತೊಂದರೆ ಆಗುವ ಸಾಧ್ಯತೆ ಇದೆ. ಯಾವುದೇ ಮೆಟ್ಟಿಲುಗಳ ಕೆಳಗೆ ಪೂಜಾ ಕೊಠಡಿ ಮತ್ತು ಶೌಚಾಲಯ ಅಥವಾ ನಗದು ಇರಿಸುವ ಕೊಠಡಿಗಳನ್ನು ನಿರ್ಮಿಸಬಾರದು.ಶಾಸ್ರೋಕ್ತವಾಗಿ ದೇವರ ಮನೆ ಪೂಜಿಸುವ ವಿಗ್ರಹ ಗಳು ಹೇಗಿರಬೇಕು,ಭಿನ್ನ ಮುರಿದ ವಿಗ್ರಹ ಪೂಜೆ ಮಾಡಿದರೆ ಏನಾಗುತ್ತೆ!

ಇನ್ನು ಸ್ಥಳ ಕಡಿಮೆ ಇದೆ ಎಂದು ಆಗ್ನೇಯ ದಿಕ್ಕಿನಲ್ಲಿ ಮೆಟ್ಟಿಲುಗಳನ್ನು ಮಾಡಿದರೆ ಸ್ವಲ್ಪ ಮಟ್ಟಿಗೆ ಕುಟುಂಬದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಮನೆಯ ಬಾಗಿಲುಗಳು ಕಿಟಕಿಗಳು ಮಾತ್ರವಲ್ಲ ಮನೆಯ ಮೆಟ್ಟಿಲುಗಳು ಸಹ ವಾಸ್ತು ಪ್ರಕಾರ ವಾಗಿರಬೇಕು. ಮನೆ ನಿರ್ಮಾಣ ಮಾಡುವಾಗ ಮೆಟ್ಟಿಲುಗಳ ಬಗ್ಗೆ ಬಹಳ ಪ್ರಾಮುಖ್ಯತೆಯನ್ನು ಕೊಡಬೇಕು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಎಲ್ಲಾ ಅಂಶಗಳನ್ನು ಪಾಲಿಸಿದರೆ ನಿಮ್ಮ ಬದುಕು ಕೂಡ ಚೆನ್ನಾಗಿರುತ್ತದೆ.

https://youtu.be/8EgE4KMwIuw

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

8 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

8 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

8 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

8 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

8 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

8 months ago