ಕರ್ಕಾಟಕ ರಾಶಿ 2023 ವರ್ಷ ಭವಿಷ್ಯ!

ಕರ್ಕಾಟಕ ರಾಶಿ 2023 ರ ವರ್ಷ ಭವಿಷ್ಯ . ಜನ್ಮ ಜಾತಕದಲ್ಲಿ ಹಲವಾರು ಕ್ರಮಗಳನ್ನು ಆಚರಿಸುತ್ತ ಹಲವಾರು ಪದ್ಧತಿಗಳನ್ನ ಶುಭ ಶುಭ ಫಲಗಳನ್ನು ತಿಳಿಯುತ್ತಾ. ಆದರೆ ಗೋಚಾರ ಫಲದಲ್ಲಿ 2023ರಲ್ಲಿ ಬದಲಾವಣೆ ಆಗ್ತಕ್ಕಂತ ಅತ್ಯಂತ ಪ್ರಮುಖವಾದ ಗ್ರಹಗಳಲ್ಲಿ ಒಂದು ಶನಿ, ಇನ್ನೊಂದು ಗುರು ಮತ್ತೊಂದು ರಾಹು ಕೇತು
ಕರ್ಕಾಟಕ ರಾಶಿಯವರಿಗೆ ಯಾವ ರೀತಿ ಫಲ ಇದೆ 2023ರಲ್ಲಿ ಸಂಪೂರ್ಣವಾಗಿ ಶನಿಯ ಪ್ರಭಾವ ಯಾವ ರೀತಿ ಇರ್ತೀರಾ ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಅನ್ನುವಂತದು ಪ್ರಾರಂಭವಾಗುತ್ತಿದೆ. ಹಾಗಾದ್ರೆ ಅಷ್ಟಮ ಶನಿ ಅನ್ನೋ ಅಂತದ್ದು ಕೆಟ್ಟದ್ದ

ಹೌದು ಅಷ್ಟಮ ಶನಿ ಜನ್ಮ ಜಾತಕದಲ್ಲಿ ಶನಿ ಬಲಿಷ್ಠನಾಗಿದ್ದರೆ. ಅಷ್ಟಮ ಶನಿಯ ಪ್ರಭಾವವನ್ನುತ್ತಾದು. ಹೆಚ್ಚು ನಿಮಗೆ ಕಾಡಿಸ್ಲಿಕಿಲ್ಲ. ಅಷ್ಟಮ ಶನಿಯ ಪ್ರಭಾವ. 2023 ಜನವರಿ 17 ತಾರೀಖಿನಂದು ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಪ್ರಾರಂಭವಾಗುತ್ತದೆ. ಅಲ್ಲಿಂದ 15 20 ದಿನಗಳ ಅಷ್ಟೊಂದು ಬಲ ಪಡೆದಿರಲ್ಲ ಅಷ್ಟಮ ಶನಿ. ಫೆಬ್ರವರಿ 10 ನೇ ತಾರೀಕು ನಂತರ ಸಂಪೂರ್ಣವಾಗಿ ಅಷ್ಟಮ ಶನಿಯ ಪ್ರಭಾವ ದಲ್ಲಿ ಕರ್ಕಾಟಕ ರಾಶಿಯವರು ಒಳಗಾಗಿರ್ತೀರಾ.

ಎಂಟನೇ ಮನೆಯಲ್ಲಿ ಶನಿ ಗೋಚಾರದಲ್ಲಿದಾಗ ಅಷ್ಟಮ ಶನಿಯು ಸಾಲಸೋಲಗಳನ್ನು ಉಂಟುಮಾಡುವನು. ಸಾಲಬಾಧೆಯು ಕಾಡುತ್ತೆ. ಸ್ವಲ್ಪ ಸಾಲ ಜಾಸ್ತಿ ಆಗುವ ಸಾಧ್ಯತೆಗಳು ಕರ್ಕಾಟಕ ರಾಶಿಯವರಿಗೆ. ಯಾವತರ ಅಂದರೆ ಮನೆ ಕಟ್ಟಲು, ಮದುವೆ ಮಾಡಲು ನಂತರ ವಿದ್ಯಾಭ್ಯಾಸಕ್ಕೆ ಈ ತರಹದ ಒಳ್ಳೆ ಸಾಲುಗಳು ಇರುತ್ತೆ ಕೆಟ್ಟ ಸಾಲ ಅಂದರೆ ಯಾರಾದ್ರೂ ಯಾಮಾರಿಸಿ ಶೂರಿಟಿ ಸಿಗ್ನೇಚರ್ ಹಾಕಿ ದುಡ್ಡನ್ನ ಕಳೆದುಕೊಳ್ಳುವಂತ್ತಾದು. ಯಾರಾದ್ರೂ ಮೋಸ ಮಾಡುವುದು. ಸ್ವಲ್ಪ ಜಾಗರೂಕತೆಯಿಂದ ಇರಬೇಕು.

ಆರೋಗ್ಯ ಆಯಸ್ಸು ತುಂಬಾ ಬಲಿಷ್ಠ ವಾಗಿರುತ್ತೆ. ಸ್ವಲ್ಪ ನರಳ ಆಟವನ್ನು ಉಂಟುಮಾಡುವನು. ಆರೋಗ್ಯದಲ್ಲಿ ಪೀಡಿತನಾಗಿರುತ್ತಾನೆ. ಅನೇಕ ವಿಧದ ಕಷ್ಟಗಳು ಸಂಭವಿಸಬಹುದು. ದೈವ ಬಲದಿಂದ ಅದನ್ನು ಕಡಿಮೆ ಮಾಡಿಕೊಳ್ಳಬಹುದು. ದೃಷ್ಟಿ ಬಾದೆ ಜಾಸ್ತಿ ಆಗುತ್ತೆ. ಈಗಾಗಲೇ ಹೊಸದಾಗಿ ವ್ಯಾಧಿಗಳು ಬರ್ತಾ ಇದ್ರೆ ಅದನ್ನು ತಡೆಬೇಕು ಅಂತ ಇದ್ರೆ. ನೀವು ದೈವದ ಮರೆಗೆ ಹೋಗಬೇಕು. ದೇವತಾ ಆರಾಧನೆಯನ್ನು ಹೆಚ್ಚು ಮಾಡಬೇಕು ಸ್ವಲ್ಪ ಹೆಂಡತಿ ಗಂಡನ ನಡುವೆ ಡಿಸ್ಟರ್ಬೆನ್ಸ್ ಆಗುವ ಸಾಧ್ಯತೆ.

ತಾಪರ್ಯ ಚಂದ್ರಿಕೆ ಎಂಬ ಪುಸ್ತಕ ಗ್ರಂಥದಲ್ಲಿ ಹೇಳುತ್ತೆ ಮೂಲವ್ಯಾದಿ ಹಸಿವು ಬಾಯಾರಿಕೆಗಳು ಜಾಸ್ತಿ ಆಗುತ್ತೆ ಸಣ್ಣ ಪುಟ್ಟ ಅವಮಾನಗಳು ಎಲ್ಲವೂ ಬರುವಂತ ಸಾಧ್ಯತೆಗಳು ಇದೆ.ತುಂಬ ಕೋಪ ಜಾಸ್ತಿ ಆಗುವಂತ ಸಾಧ್ಯತೆಗಳು ಸಜ್ಜನರನ್ನ ದೂರ ಮಾಡಿಕೊಳಂತ ಸಾಧ್ಯತೆ ಒಳ್ಳೆಯ ಮನುಷ್ಯರನ್ನ ದೂರ ಮಾಡಿಕೊಳ್ಳ ಅಂತ ಸಾಧ್ಯತೆ. ಹಾಗಾಗಿ ಮಾತು ಸ್ಪಷ್ಟವಾಗಿರಬೇಕು ಯಾರನ್ನು ಎದುರಾಗಬೇಡಿ. ಎಲ್ಲರ ಜೊತೆ ಪ್ರೀತಿ ಸ್ನೇಹದಿಂದ ಇರ್ತಕಂತದು ಬಹಳ ಒಳ್ಳೆಯದು. ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬಿಳುವಂತದ್ದು. ಆದರೆ ಆಯುಷ್ಯಕ್ಕೆ ತೊಂದರೆ ಇಲ್ಲ ದೀರ್ಘಾಯುಷ್ಯ ಯೋಗ.

ಕಣ್ಣಿನ ಸಮಸ್ಯೆಗಳು ನಿಮ್ಮ ವಸ್ತುಗಳು ನಿಮ್ಮಿಂದ ದೂರ ಆಗುವ ಸಾಧ್ಯತೆಗಳು.ಕರ್ಕಾಟಕ ರಾಶಿಯವರು ಜನವರಿ 17ನೇ ತಾರೀಖಿನಿಂದ ಫೆಬ್ರವರಿ 10 ನೇ ತಾರೀಕು ಒಳಗಡೆ ಶನಿ ಶಾಂತಿಯನ್ನು ಮಾಡಿಕೊಳ್ಳಅಂತದ್ದು ಒಳ್ಳೆಯದು. 2023ರಲ್ಲಿ ಶನಿ ಪ್ರಭಾವ ಅನ್ನೋದು ಕರ್ಕಾಟಕ ರಾಶಿಯವರಿಗೆ ಇರುವುದರಿಂದ. ಭಯಪಡುವುದಿಲ್ಲ ಒಂದು ಶನಿ ಶಾಂತಿಯನ್ನು ಮಾಡುವಂತದ್ದು ಶನಿ ಪರಮಾತ್ಮ ನನ್ನ ದರ್ಶನ ಮಾಡುವಂತದು. ಈಶ್ವರನ ದೇವಸ್ಥಾನದಲ್ಲಿ ಬಿಲ್ವ ಪತ್ರ ಅಚ್ಚನೆ ಮಾಡಿಸುವಂತದ್ದು. ಇದಕ್ಕೆ ಪರಿಹಾರ.
ಗುರು ನಿಮಗೆ ಬಲವನ್ನ ಕೊಡುವಂತದ್ದು ಏಪ್ರಿಲ್ 16 ರವರೆಗೆ ಗುರುಬಲ ಇರುತ್ತದೆ. ಏಪ್ರಿಲ್ 21 ರ ವರೆಗೂ ಐದು ದಿನದ ವ್ಯತ್ಯಾಸವಿರುತ್ತದೆ.

ಲಹರಿ ಸಿದ್ಧಾಂತವಾಗಿರಬಹುದು ಅಥವಾ ಪರ ಜರಾ ಶಾಸ್ತ್ರ ಆಗಿರಬಹುದು. ಜೈ ಮಿನಿ ಪದ್ಧತಿ ಆಗಿರಬಹುದು ಇದರ ಪದ್ಧತಿಯಲ್ಲಿ ಒಂದು ವಾರ ಐದು ದಿನ ವ್ಯತ್ಯಾಸವಾಗಬಹುದು. ಏಪ್ರಿಲ್ 21 ತಾರೀಖಿನಿಂದ ನಿಮಗೆ ಗುರುಬಲ ಇರೋದಿಲ್ಲ. ಅಲ್ಲಿವರೆಗೂ ಗುರುಬಲ ಇರುತ್ತೆ ಅಷ್ಟಮ ಶನಿಯ ಪ್ರಭು ಹೆಚ್ಚು ಇರುವುದಿಲ್ಲ ಕರ್ಕಾಟಕ ರಾಶಿ ಅವರಿಗೆ ಎಕ್ಸಾಮ್ಸ್ ಒಂದು ಮೂರು ನಾಲ್ಕು ತಿಂಗಳು ಇದೆ ಏಪ್ರಿಲ್ 21ನೇ ತಾರೀಕು ಅಲ್ಲಿವರ್ಗೂ ಗುರು ಬಲ ಇರೋದ್ರಿಂದ ಶನಿಯ ಪ್ರಭಾವ ಹೆಚ್ಚು ಇರುವುದಿಲ್ಲ
ಹತ್ತನೇ ಮನೆಯಲ್ಲಿ ಗುರು ದಶಮದಲ್ಲಿ ಇದ್ದಾಗ ಜಾತಕರು ಗೋಚರ ಪದ್ಧತಿಯಲ್ಲಿ ಧಾರ್ಮಿಕ ನಗುವನು ಶಾಸ್ತ್ರ ಮೊರೆ ಹೋಗೋದು.

ದೇವರ ಮೊರೆ ಹೋಗೋದು. ತರ್ಕಶಾಸ್ತ್ರ ಮೊರೆ ಹೋಗೋದು ನ್ಯಾಯಶಾಸ್ತ್ರವನ್ನು ವಕೀಲ ವೃತ್ತಿಯನ್ನು ಅಧ್ಯಯನ ಮಾಡುವುದು ವೇದಾಂತ ವ್ಯಾಕರಣಶಾಸ್ತ್ರ. ಪ್ರೌಡ್ ಮೇ ಪಡೆಯಂತದು ಮತ್ತು ಗುರು ಏನಾದ್ರೂ ಪ್ರಬಲನಾಗಿದ್ದರೆ ನಿಮ್ಮ ಜನ್ಮ ಜಾತಕದಲ್ಲಿ. ಪತ್ರಕರ್ತ ವ್ಯಾಖ್ಯಾನಕಾರರು ಆಗುತ್ತೀರ ಪೌರ ನಿತ್ಯ. ದೇವಸ್ಥಾನದ ಅರ್ಚಕರ ವೃತ್ತಿ. ಮೊದಲಾದ ಧಾರ್ಮಿಕರುತಿಯಿಂದ ಜೀವನ ಸಾಗುತ್ತದೆ.

ಸುವರ್ಣ ಲವಣ ಅಂಜನ ಗಜ ಅಶ್ವಗಳಿಗೆ . ಸಂಬಂಧಿಸಿದ ವೃತ್ತಿ ಯಜ್ಞ ದಾನೋಪಾನ. ತೀರ್ಥಯಾತ್ರೆ ಗುರು ಸೇವಾದಿ ಧರ್ಮಗಳಿಂದ ಸಂಪತ್ತುಗಳನ್ನುಉಂಟುಮಾಡಿಕೊಳ್ಳುತ್ತಾರೆ. ದಶಮದಲ್ಲಿ ಗುರು ಇದ್ದಾಗ, ಅದ್ಭುತವಾದಂತಹ ಯೋಗ ಫಲವು ನಿಮಗೆ ಪ್ರಾಪ್ತಿಯಾಗುತ್ತದೆ.ಬೆಲ್ಲ ಸಕ್ಕರೆ ಸಿಹಿ ವಸ್ತುಗಳ ಮಾರಾಟ ಮತ್ತು ಉದ್ಯಮ ಅರಿಶಿಣ ಇತ್ಯಾದಿ. ಮಾರಾಟಗಳಲ್ಲಿ ಬಹಳಷ್ಟು ಬಲವನ್ನು ಪಡಿತ್ತೀರಾ. ಆಕಾಶಯಾನ ಬಾಹ್ಯಾಕಾಶಕ್ಕೆ ಸಂಬಂಧ ಪಟ್ಟ ಉದ್ಯೋಗಗಳು ರೇಷ್ಮೆ ಉದ್ಯಮ, ಧಾನ್ಯ ಹಾಗೂ ಫಲಗಳಿಗೆ ದಶಮದ ಗುರು ತುಂಬಾ ಬಲಿಷ್ಠನಾಗಿರುತ್ತಾನೆ. ಗುರು ಬಲಿಷ್ಠನಾಗಿದ್ದರೆ ಭಾಷೆಯ ವ್ಯಾಕರಣ ಶಬ್ದದಲ್ಲಿ ಎಲ್ಲವೂ ನಿಮಗೆ ಅನುಕೂಲವಾಗುತ್ತದೆ.ಗುರು ಪರೋಪಕಾರಿ ಎಂದು ಹೇಳಲಾಗುತ್ತದೆ.

ಹತ್ತನೇ ಮನೆಯಲ್ಲಿ ರಾಹು ಪ್ರಭಾವ : 9ನೇ ಮನೆಗೆ ರಾಹು ಬರ್ತಾರೆ. ಛಾಯಾಗ್ರಾಣದ ರಾವು ವಿಶೇಷವಾಗಿ ಭಾಗ್ಯ ಸ್ಥಾನಕ್ಕೆ ಬಂದಾಗ ಛಾಯೆ ಅನ್ನೋದು ವಸ್ತುವಿನ ಹಿಂದಿರುವ ತತ್ವ ಅಂದರೆ ಮೊರೆ ಕಾಣುವುದಿಲ್ಲ. ಏನಾದರೂ ಫಲ ಅಂದರೆ ಸೂಕ್ಷ್ಮ ಜ್ಞಾನವನ್ನು ಕಾಣ್ತೀರ ವಿದ್ಯಾಭ್ಯಾಸಕ್ಕೆ ಕೊರತೆ ಇರುವುದಿಲ್ಲ. ಕಂಪ್ಯೂಟರ್ ಎಲೆಕ್ಟ್ರಾನಿಕ್ ಎಲೆಕ್ಟ್ರಿಸಿಟಿ ಮುಂದುವರೆದ ಕ್ಷೇತ್ರದಲ್ಲಿ ಒಂದು ಅಧಿಪತ್ಯವನ್ನು ಪಡೆಯುತ್ತೀರಾ. ಸಾಫ್ಟ್ವೇರ್ ಕೋಡಿಂಗ್ ಡೆವಲಪ್ಮೆಂಟ್ ಇಂಜಿನಿಯರ್ಸ್ ಎಲ್ಲಾ ಬಹಳ ಚೆನ್ನಾಗಿರುತ್ತೆ. ದಿಡೀರ್ ಅಂತ ನಿಮಗೆ ಅನುಕೂಲ ಆಗುವ ಸಾಧ್ಯತೆಗಳು.

ವಿವಾಹದಲ್ಲಾಗಬಹುದು ಸಂತಾನದಲ್ಲಾಗಬಹುದು ನಿಮ್ಮ ವೃತ್ತಿಪರ ಜೀವನದಲ್ಲಿ ಆಗಬಹುದು. ದಿಡೀರ್ ಬೆಳವಣಿಗೆ ನಿಮಗೆ ಜಾಸ್ತಿ ಆಗುತ್ತೆ. ಥಾಮಸ್ಯ ಆಹಾರಗಳನ್ನು ಸ್ವೀಕಾರ ಮಾಡೋದು ಕಡಿಮೆ ಮಾಡಬೇಕು. ಅಂದರೆ ಸಾತ್ವಿಕ ಆಹಾರ ತುಂಬಾ ಒಳ್ಳೆದ ಅಂತ ಹೇಳಬಹುದು ಲಾಟರಿ ಇತ್ಯಾದಿ. ಶೇರ್ ವ್ಯವಹಾರದಲ್ಲಿ ಲಾಭವನ್ನುಪಡೆಯಬಹುದು ನಿಮ್ಮ ಜನ್ಮ ಜಾತಕದಲ್ಲಿ ರಾಹು ಏನಾದ್ರೂ ಬಲಿಷ್ಠನಾಗಿದ್ದರೆ ಯೋಗವನ್ನು ಕೊಡುತ್ತಾನೆ. ಇಲ್ಲ ಅಂದರೆ ಯೋಗವನ್ನು ಕೊಡುವುದಿಲ್ಲ ಕೆಲವೊಂದು ಭಾಗ್ಯಗಳು ಸಂಪ್ರದಾಯಗಳು ಚೆನ್ನಾಗಿರುತ್ತೆ. ಅದ್ಭುತವಾದ ಯೋಗ ಫಲ ಬರುತ್ತೆ. ಕೆಲವೊಂದು ಸಲ ಭಾಗ್ಯ ಸ್ಥಾನದ ಫಲಗಳನ್ನ ರಾಹು ನಿಮಗೆ ಕೊಡುತ್ತಾನೆ.ರಸಾಯನಶಾಸ್ತ್ರ ಪ್ಲಾಸ್ಟಿಕ್, ಟಾಯ್ಸ್, ಆಟಿಕೆ ವ್ಯಾಪಾರ ಮಾಡುವಂತರು. ಬುಕ್ ವ್ಯಾಪಾರ ಮಾಡುವಂತವರು ಇಂಥವರಿಗೆಲ್ಲ ಒಳ್ಳೆಯ ಫಲ ಸಿಗುತ್ತದೆ.

ಮೂರನೇ ಮನೆಯಲ್ಲಿ ಕೇತು ಬಂದಾಗ ಏನಾಗುತ್ತದೆ. ಅದು ಕೂಡ ಮುಖ್ಯತ್ವವನ್ನು ಪಡೆದುಕೊಂಡಿರುವ ವಿಚಾರ.ಮೂರನೇ ಮನೆಗೆ ಕೇತು ಬಂದಾಗ ತೃತೀಯ ಸ್ಥಾನಕ್ಕೆ ಕೇತು ಬಂದಾಗ ಕೇತು ಜ್ಞಾನಕಾರಕ, ಕೇತು ತೃತೀಯದಲ್ಲಿದ್ದರೆ ಶತ್ರು ನಾಶ ಮಾಡುತ್ತಾನೆ ಮಿತ್ರರಾಗುತ್ತಾರೆ.ವಿವಾಹಿತ ವಾದಂತ ಪ್ರದೇಶಗಳು ನಿಮ್ಮ ಕೈಗೆ ಬರುತ್ತವೆ. ದನ ಬೊಗಗಳನ್ನು ಉಂಟು ಮಾಡುತ್ತಾನೆ.ಭುಜ ಹಾಗೂ ಕಣ್ಣಿನಲ್ಲಿ ನೋವುಂಟು ಮಾಡುತ್ತಾನೆ. ಗುರುವಿಂದ ರಾವು ಹಾಗೂ ಕೇತುವಿನಿಂದ. ನೋವು ಸಮಸ್ಯೆ ಆಗುತ್ತದೆ.ಸಹೋದರ ಸಂಪತ್ತು ವೃದ್ಧಿಯಾಗುತ್ತದೆ ಪಿಡಿತನಾದ್ರೂ ಮಾನಸಿಕ ಸಮಸ್ಯೆ ದೂರಾಗಿ.ಕರ್ಕಾಟಕ ರಾಶಿಯವರಿಗೆ ಯೋಗ ಫಲ ಅನ್ನೋದು ಪ್ರಾಪ್ತಿಯಾಗುತ್ತದೆ. ಕರ್ಕಾಟಕ ರಾಶಿಯವರಿಗೆ ಅಷ್ಟಮ ಫಲ ಇರುವುದಿಲ್ಲ.ಗುರುಬಲ 21 ಏಪ್ರಿಲ್ ಹೊರಗೆ ಇರುತ್ತದೆ. ನಾವು ಭಾಗ್ಯಕ್ಕೆ ಮಾತ್ರ ಬರುತ್ತಾನೆ.ಕೆತ್ತು ಧೈರ್ಯಕ್ಕೆ ಬರುತ್ತಾನೆ.ಈ ವರ್ಷ ನಿಮಗೆ ಚೆನ್ನಾಗಿದೆ.

Leave a Comment