Parrot in house ಮನೆಯಲ್ಲಿ ಗಿಳಿ ಸಾಕುವುದರಿಂದ ಇರುವ ಲಾಭಗಳು ತಿಳಿಯಿರಿ!
Parrot in house ಮನೆಯಲ್ಲಿ ಗಿಳಿ ಸಾಕುವುದು ಶುಭ ಎಂದು ಹೇಳಲಾಗುತ್ತದೆ ಗಿಳಿ ಸಾಕುವುದರಿಂದ ಮನೆಯಲ್ಲಿ ವಾಸ್ತು ದೋಷ ನಿವಾರಣೆಯಾಗುತ್ತದೆ ಹಾಗೂ ಲಕ್ಷ್ಮಿ ಅನುಗ್ರಹ ಮನೆಯಲ್ಲಿ ಹೆಚ್ಚಾಗುತ್ತದೆ ಗಿಳಿಯನ್ನು ಲಕ್ಷ್ಮಿ ಪ್ರತೀಕ ಎಂದು ಹೇಳುವುದರಿಂದ ಮನೆಯಲ್ಲಿ ಸಾಕುವುದರಿಂದ ಸುಖ ಶಾಂತಿ ಸಮೃದ್ಧಿ ಹೆಚ್ಚುತ್ತದೆ ಗಿಳಿ ಸಾಕುವುದರಿಂದ ಯಾವೆಲ್ಲಾ ಪ್ರಯೋಜನಗಳು ದೊರೆಯುತ್ತವೆ ಎಂದು ಈ ಲೇಖನದಲ್ಲಿ ತಿಳಿಯೋಣ.ಒಂದು ವಾರ ತಿಂದು ನೋಡಿ ಪೈಲ್ಸ್ ಮಲಬದ್ಧತೆ ರಕ್ತ ಹೀನತೆ ಸುಸ್ತು ಎಲ್ಲ ಸಮಸ್ಯೆಯೂ ನಿವಾರಣೆ!
ಗೆಳೆಯರೇ ಪ್ರಾಣಿಗಳಿಗೆ ಬ್ರಹ್ಮಾಂಡದಲ್ಲಿ ಆಗುವ ಅನುಕೂಲ ಹಾಗೂ ಅನಾನುಕೂಲಗಳು ಮನುಷ್ಯನಿಗಿಂತ ಬಹಳಷ್ಟು ಬೇಗ ತಿಳಿಯುತ್ತದೆ ಏನಾದರೂ ಆಗುವ ಮೊದಲು ಅವುಗಳು ನಮಗೆ ಮೊದಲೇ ಮುನ್ಸೂಚನೆ ಕೊಡುತ್ತವೆ ಹಾಗಾಗಿ ಮನೆಯಲ್ಲಿ ಸಾಕುಪ್ರಾಣಿಗಳನ್ನು ಸಾಕಬೇಕು ಇವುಗಳು ನಿಮಗೆ ಮನೆಯಲ್ಲಿ ಏನಾದರೂ ಅನಾಹುತಗಳು ಆಗುವ ಮೊದಲು ಮುನ್ಸೂಚನೆಯನ್ನು ತಿಳಿಸುತ್ತವೆ ಅದರಲ್ಲೂ ಕೆಲವೊಂದು ವಿಶೇಷವಾದ ಪಕ್ಷಿಗಳನ್ನು ಸಾಕುವುದರಿಂದ ಶುಭ ಹಾಗೂ ಅಶುಭ ಸಂಕೇತಗಳ ಬಗ್ಗೆ ಮೊದಲೇ ಸೂಚನೆಯನ್ನು ಕೊಡುತ್ತವೆ.
ಸಾಕು ಪ್ರಾಣಿಗಳಲ್ಲಿ ಗಿಳಿ ಕೂಡ ಒಂದು ಗಿಳಿಯನ್ನು ನಮ್ಮ ಜ್ಯೋತಿಷ್ಯಶಾಸ್ತ್ರದಲ್ಲಿ ಕೂಡ ಉಪಯೋಗಿಸಲಾಗುತ್ತದೆ ಗಿಳಿ ಬಹಳಷ್ಟು ಬುದ್ಧಿವಂತ ಪಕ್ಷಿಗಳು ಮನೆಯಲ್ಲಿ ಸಾಕುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ದೊರೆಯುತ್ತದೆ ಹಾಗೂ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಇರುತ್ತದೆ ಅವುಗಳ ಜೊತೆಗೆ ಸ್ವಲ್ಪ ಸಮಯ ಕಳೆಯುವುದರಿಂದ ನಿಮ್ಮಲ್ಲಿ ಎಷ್ಟೇ ಒತ್ತಡ ದುಃಖ ಇದ್ದರೂ ಅವುಗಳನ್ನೆಲ್ಲ ಮರೆತು ನೆಮ್ಮದಿಯಿಂದ ಇರುತ್ತೀರಿ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಹಾಗೂ ಮನೆಯಲ್ಲಿ ದಂಪತಿಗಳ ಮಧ್ಯೆ ಯಾವುದೇ ರೀತಿಯ ಮನಸ್ತಾಪ ಕಲಹಗಳು ಉಂಟಾಗುವುದಿಲ್ಲ ಗಿಳಿಗಳು ಮನೆಯಲ್ಲಿ ಏನಾದರೂ ಕೆಟ್ಟ ಘಟನೆಗಳು ನಡೆಯುವ ಮೊದಲು ಕೆಲವೊಂದು ಸೂಚನೆಗಳನ್ನು ತಿಳಿಸುತ್ತವೆ ಹಾಗೂ ಮನೆಯಲ್ಲಿ ಎರಡು ಜೋಡಿ ಗಿಣಿಗಳನ್ನುಸಾಕುವುದರಿಂದ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ.ಒಂದು ವಾರ ತಿಂದು ನೋಡಿ ಪೈಲ್ಸ್ ಮಲಬದ್ಧತೆ ರಕ್ತ ಹೀನತೆ ಸುಸ್ತು ಎಲ್ಲ ಸಮಸ್ಯೆಯೂ ನಿವಾರಣೆ!
ಮನೆಯಲ್ಲಿ ಗಿಳಿಯನ್ನು ಸಾಕುವುದರಿಂದ ಅದರ ಜೊತೆ ಸ್ನೇಹ ಕೂಡ ಬೆಳೆಯುತ್ತದೆ ನಿಮ್ಮ ಮನಸ್ಸಿನ ಭಾವನೆ ಕೂಡ ಗಿಳಿಗಳಿಗೆ ಅರ್ಥವಾಗುತ್ತದೆ ನಿಮಗೆ ಬೇಜಾರಾಗಿದ್ದರೆ ಅದನ್ನು ಅರ್ಥಮಾಡಿಕೊಂಡು ಅವುಗಳು ನಿಮ್ಮ ಜೊತೆಗೆ ಸಮಯವನ್ನು ಕಳೆಯುತ್ತವೆ ನಿಮ್ಮ ಮನಸ್ಸಿನಲ್ಲಿ ಇರುವ ದುಃಖ ನಿವಾರಣೆಯಾಗುವ ಹಾಗೆ ಮಾಡುತ್ತವೆ. ಒಂದು ಚಿಕ್ಕ ಮಕ್ಕಳಿದ್ದ ಮನೆಯಲ್ಲಿ ಗಿಳಿ Parrot in house ಸಾಕುವುದರಿಂದ ಬಹಳಷ್ಟು ಉತ್ತಮ ಮಕ್ಕಳು ಮನೆಯಲ್ಲಿ ನಿದ್ದೆಯನ್ನು ಮಾಡುತ್ತಿಲ್ಲ ಮನೆ ಮಕ್ಕಳಿಗೆ ದೃಷ್ಟಿಯಾಗಿದ್ದರೆ ಒಂದೆರಡು ಮೆಣಸಿನಕಾಯಿಯನ್ನು ಮಕ್ಕಳ ತಲೆಗೆ 7 ಬಾರಿ ನಿವಾಳಿಸಿ ಗಿಣಿಗಳಿಗೆ ಹಾಕುವುದರಿಂದ ಮಕ್ಕಳ ದೃಷ್ಟಿ ದೋಷ ನಿವಾರಣೆ ಆಗುತ್ತದೆ ಹಾಗೂ ಮನೆಯಲ್ಲಿ ಮಕ್ಕಳಿಗೆ ಒಳ್ಳೆಯ ಉದ್ಯೋಗ ದೊರೆಯುತ್ತಿಲ್ಲ ಅಥವಾ ಉದ್ಯೋಗವನ್ನು ಸರಿಯಾಗಿ ಮಾಡಲು ಆಗದೆ ಇದ್ದರೆ ತಿಂಗಳಿಗೆ ಏಳರಿಂದ ಎಂಟು ಬಾರಿ ಇದೇ ರೀತಿಯಾಗಿ ನಿವಾಳಿಸಿ ಮಾಡಿಕೊಳ್ಳುವುದರಿಂದ ಅವರಿಗೆ ಇರುವ ಸಮಸ್ಯೆಗಳು ನಿವಾರಣೆಯಾಗುತ್ತವೆ.
ನಿಮ್ಮ ಮನೆಯಲ್ಲಿ ಸಾಕಿರುವ ಗಿಳಿಗಳು ಕಾಯಿಲೆ ಬಂದು ಸಾಯುತ್ತೇವೆ ಎಂದರೆ ಯಾವುದೇ ಕಾರಣಕ್ಕೂ ಮನೆಗೆ ಮತ್ತೆ ಗಿಳಿಯನ್ನು ತಂದು ಸಾಕಬಾರದು ಅದು ನಿಮ್ಮ ಮನೆಯಲ್ಲಿ ನಡೆಯುವ ಕೆಟ್ಟ ಘಟನೆಗಳು ಸೂಚನೆಯನ್ನು ತಿಳಿಸುತ್ತದೆ ಆಗ ಸ್ವಲ್ಪ ಮುಂಜಾಗ್ರತೆಯನ್ನು ವಹಿಸುವುದು ಬಹಳಷ್ಟು ಉತ್ತಮ ಇನ್ನು ಮನೆಯಲ್ಲಿ ಗಿಳಿ ಯಾವುದಾದರೂ ಪಕ್ಷಿ ಸಾಕುವುದರಿಂದ ಮನೆಗೆ ಲಕ್ಷ್ಮಿ ಆಹ್ವಾಹನೆ ಮಾಡುತ್ತವೆ ಇದರಿಂದ ಮನೆಯ ಸುಖ ಶಾಂತಿ ಸಮೃದ್ಧಿ ಹೆಚ್ಚುತ್ತದೆ ಮನೆಯಲ್ಲಿ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ ಮನೆಯಲ್ಲಿರುವ ನಕಾರಾತ್ಮಕತೆ ನಿವಾರಣೆಯಾಗುತ್ತದೆ ಸಕಾರಾತ್ಮಕತೆ ಇರುತ್ತದೆ. ಗೆಳೆಯರೆ ಮನೆಯಲ್ಲಿ ಗಿಳಿ ಸಾಕುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.ಒಂದು ವಾರ ತಿಂದು ನೋಡಿ ಪೈಲ್ಸ್ ಮಲಬದ್ಧತೆ ರಕ್ತ ಹೀನತೆ ಸುಸ್ತು ಎಲ್ಲ ಸಮಸ್ಯೆಯೂ ನಿವಾರಣೆ!