ಒಂದು ವಾರ ತಿಂದು ನೋಡಿ ಪೈಲ್ಸ್ ಮಲಬದ್ಧತೆ ರಕ್ತ ಹೀನತೆ ಸುಸ್ತು ಎಲ್ಲ ಸಮಸ್ಯೆಯೂ ನಿವಾರಣೆ!

0 81

piles tips kannada ಮನುಷ್ಯನ ಆರೋಗ್ಯದಲ್ಲಿ ಏರುಪೇರು ಆಗುತ್ತದೆ ಒಂದರ ನಂತರ ಮತ್ತೊಂದು ಸಮಸ್ಯೆಯೂ ಬರುತ್ತದೆ ಇದೇ ರೀತಿ ಮನುಷ್ಯನು ಸಹ ತನ್ನ ಆರೋಗ್ಯಕ್ಕಾಗಿ ಹಣವನ್ನು ಖರ್ಚು ಮಾಡುತ್ತಾರೆ ಇದರ ಬದಲು ನೀವು ನಿಮ್ಮ ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಇದನ್ನು ನೀವು ಮನೆಯಲ್ಲಿ ಬಳಸಿ ಇದರಿಂದ ನಿಮ್ಮ ಅನೇಕ ಸಮಸ್ಯೆಗಳು ಪರಿಹಾರವಾಗುತ್ತದೆ ಈ ವಸ್ತುವೇ ಅಂಜೂರ ಇದಕ್ಕೆ ಆರೋಗ್ಯ ಗುಣವು ಹೆಚ್ಚಾಗಿಯೇ ಇದೆ ಇದರ ಬೆಲೆ ತುಂಬಾ ಹೆಚ್ಚಾಗಿಯೇ ಇದೆ ಈ ಕಾರಣದಿಂದ ಇದನ್ನು ಸೇವಿಸುವವರ ಸಂಖ್ಯೆಯೂ ಸಹ ಕಡಿಮೆ ಇರುತ್ತದೆ.

piles tips kannada ಆದರೆ ಅಂಜೂರದಿಂದ ನಾವು ಅದ್ಭುತ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬಹುದು ಇದರಲ್ಲಿ ಯಥೇಚ್ಛವಾದ ಫೈಬರ್ ಪೊಟ್ಯಾಶಿಯಂ ಗಳು ಇದೆ ಮತ್ತು ಇದರಲ್ಲಿ ವಿಟಮಿನ್ ಎ ಇನ್ನೂ ಅನೇಕ ವಿಟಮಿನ್ ಗಳು ಇದರಲ್ಲಿ ದೊರೆಯುತ್ತದೆ ಮತ್ತು ಕ್ಯಾಲ್ಸಿಯಂ ಐರನ್ ಇದರಲ್ಲಿ ಯಥೇಚ್ಛವಾಗಿ ಇದೆ ಇದು ನಮ್ಮ ದೇಹದಲ್ಲಿ ಶೇಖರಣೆಯಾಗಿರುವಂತಹ ವಿಷಕಾರಿ ವಸ್ತುಗಳನ್ನು ಹೊರಗೆ ಹಾಕುತ್ತದೆ ಇದರಲ್ಲಿ ಇರುವ ಕೆಲವು ಅಂಶಗಳು ದೇಹದಲ್ಲಿನ ಹೆಚ್ಚುವರಿ ಕೊಪ್ಪನ್ನು ನಿವಾರಣೆ ಮಾಡುತ್ತದೆ ಮತ್ತು ಇದರಲ್ಲಿ ಒಮೇಗಾತ್ರಿ ಒಮೆಗಾ ಸಿಕ್ಸ್ ಇರುವುದರಿಂದ ಹೃದಯದ ಆರೋಗ್ಯವನ್ನು ಸಹ ಇದು ಹೆಚ್ಚಿಸುತ್ತದೆ

piles tips kannada ಒಬ್ಬ ಮನುಷ್ಯ 2 ರಿಂದ 3 ಅಂಜೂರ ತಿಂದರೆ ಸಾಕು ದಿನಕ್ಕೆ ಒಂದು ಬೌಲ್ ನಲ್ಲಿ ಅಂಜೂರವನ್ನು ಹಾಕಿಕೊಂಡು ನಂತರ ಅದನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ತಣ್ಣೀರಿನಲ್ಲಿ ರಾತ್ರಿಯ ವೇಳೆಯಲ್ಲಿ ನೆನೆಸಿಡಬೇಕು ರಕ್ತಹೀನತೆ ಕಡಿಮೆ ಆಗಿದೆ ದೇಹದಲ್ಲಿ ರಕ್ತ ಹೆಚ್ಚಾಗಬೇಕು ಎಂದರೆ ಅಂಜುವರವು ತುಂಬಾ ಉಪಯೋಗಕಾರಿಯಾಗಿರುತ್ತದೆ ಸೇವಿಸಿ ನೆನೆಸಿದ ಅಂಜೂರವನ್ನು ಬೆಳಗಿನ ಸಮಯದಲ್ಲಿ ಸೇವಿಸಬೇಕು

ಇನ್ನೊಂದು ರೀತಿಯಲ್ಲಿ ಇದನ್ನು ಸೇವಿಸುವುದಾದರೆ ನೆನೆಸಿಟ್ಟ ಅಂಜೂರವನ್ನು ಚಿಕ್ಕದಾಗಿ ಕತ್ತರಿಸಿ ಒಂದು ಬಟ್ಟಲಿನಲ್ಲಿ ಹಾಕಿಕೊಂಡು ಅದಕ್ಕೆ ಹಾಲನ್ನು ಹಾಕಿಕೊಂಡು ನಂತರ ಅದನ್ನು ಮೂರರಿಂದ ಐದು ನಿಮಿಷಗಳ ಕಾಲ ಕುದಿಸಬೇಕು ಮುದ್ದು ಇದಕ್ಕೆ ನಿಮಗೆ ಬೇಕಾದಷ್ಟು ಬೆಲ್ಲ ಅಥವಾ ಸಕ್ಕರೆ ಅಥವಾ ಕಲ್ಲು ಸಿಕ್ಕರೆಯನ್ನು ಸಹ ಹಾಕಿಕೊಳ್ಳಬಹುದು ಇದನ್ನು ಬೆಳಗಿನ ಸಮಯದಲ್ಲಿ ಸೇವಿಸುವುದರಿಂದ ತುಂಬಾ ಆಕ್ಟಿವ್ ನಿಂದ ಇರಬಹುದು ಮತ್ತು ಇದು ದೇಹದ ತೂಕವನ್ನು ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ.

Leave A Reply

Your email address will not be published.