ಮರವಿನ ಸಮಸ್ಯೆ ಇದ್ದರೆ ಹೀಗೆ ಮಾಡಿದರೆ ಸಾಕು!
Health Tips :ದಾವಂತ ಈ ಸಮಸ್ಯೆಯು ಪಿತ್ತದಿಂದ ಆಗುವಂತಹ ಒಂದು ಸಮಸ್ಯೆ ಆಗಿರುತ್ತದೆ ಕೆಲವೊಮ್ಮೆ ಬಾರಿ ವಾತವೂ ಸಹ ಪ್ರಕೋಪದಲ್ಲಿ ಇದ್ದಾಗ ಈ ರೀತಿ ಆಗುತ್ತದೆ ಈ ರೀತಿ ಸಮಸ್ಯೆ ಇರುವವರು ಯಾವುದಾದರೂ ಒಂದು ಕೆಲಸ ಮಾಡುವ ಸಮಯದಲ್ಲಿ ಕೆಲಸದ ಗಡಿಬಿಡಿಯಲ್ಲಿ ಕೆಲಸಕ್ಕೆ ಬೇಕಾದ ವಸ್ತುಗಳನ್ನು ಮರೆತು ಹೋಗುತ್ತಾರೆ.ಮುತ್ತು ಗದಲ್ಲಿರೋ ಮಹಾ ಔಷಧಿಗಳ ಬಗ್ಗೆ ನಿಮಗೆ ಗೊತ್ತಾ?
ಇದು ಇವರಿಗೆ ತಾಯಿಯ ಗರ್ಭದಿಂದಲೇ ಸಹ ಬರುತ್ತದೆ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರಿಗೆ ಸಾತ್ವಿಕವಾದ ಆಹಾರವನ್ನು ನೀಡಬೇಕು ಡ್ರೈಫ್ರೂಟ್‌ಗಳನ್ನು ಸಣ್ಣ ಪುಟ್ಟ ಪ್ರಮಾಣದಲ್ಲಿ ನೀಡಬೇಕು ಆಹಾರಗಳನ್ನು ಸರಿಯಾಗಿ ತಿಳಿದುಕೊಂಡು ಮತ್ತು ಆಲೋಚಿಸಿ ಅದನ್ನು ನೀಡಬೇಕಾಗುತ್ತದೆ ಮತ್ತು ವಿರುದ್ಧ ಆಹಾರಗಳನ್ನು ಯಾವುದೇ ಕಾರಣಕ್ಕೂ ನೀಡಬಾರದು ಈ ರೀತಿ ಆಹಾರ ಕ್ರಮದಲ್ಲಿ ಸರಿಯಾಗಿ ನೋಡಿಕೊಂಡರೆ ಹುಟ್ಟುವಂತಹ ಮಗು ದಾವಂತ ಮಗು ಆಗಿ ಇರುವುದಿಲ್ಲ
Health Tips :ಒಂದು ವೇಳೆ ದಾವಂತದ ಮಗು ಹುಟ್ಟಿದ ನಂತರ ಅದನ್ನು ಸರಿ ಮಾಡಿಕೊಳ್ಳಲು ಸಹ ಅನೇಕವಾದ ದೈನಂದಿನ ಚಟುವಟಿಕೆ ಮತ್ತು ಆಹಾರ ಕ್ರಮಗಳು ಇದೆ ಪ್ರತಿದಿನ ನೀವು ಯಾವ ಕೆಲಸವನ್ನು ಮಾಡಬೇಕು ಎಂಬುದನ್ನು ಒಂದು ಕ್ರಮಬದ್ಧವಾಗಿ ಪಟ್ಟಿಯನ್ನು ತಯಾರಿಸಿಕೊಳ್ಳಿ ಇದು ಮರವು ಇರುವವರಿಗೆ ಅತ್ಯಂತ ಪ್ರಮುಖವಾದ ಒಂದು ಮನೆಮದ್ದು ಆಗಿರುತ್ತದೆ.ಮುತ್ತು ಗದಲ್ಲಿರೋ ಮಹಾ ಔಷಧಿಗಳ ಬಗ್ಗೆ ನಿಮಗೆ ಗೊತ್ತಾ?
ಈ ಮರವಿನ ಕಾಯಿಲೆಗೂ ಸಹ ಅನೇಕವಾದ ಔಷಧಿಗಳು ಇದೆ ಅದರಲ್ಲಿ ಅಶ್ವಗಂಧ ವಾಲ್ನೆಟ್ ಮುಂತಾದ ಆಹಾರ ಪದಾರ್ಥಗಳನ್ನು ಸೇವಿಸಿದರೆ ನಮಗೆ ಮರವಿನ ಕಾಯಿಲೆ ಎಂದಿಗೂ ಸಹ ಬರುವುದಿಲ್ಲ ಈ ರೀತಿಯ ಆಯುರ್ವೇದದಲ್ಲಿ ಇರುವ ಅನೇಕ ಮದ್ದುಗಳು ನಿಮ್ಮ ಮೆದುಳಿನ ಮೇಲೆ ಪ್ರಭಾವವನ್ನು ಬೀರಿ ಮರವಿನ ಕಾಯಿಲೆಯನ್ನು ಇದು ದೂರ ಮಾಡುತ್ತದೆ.