ಮುತ್ತು ಗದಲ್ಲಿರೋ ಮಹಾ ಔಷಧಿಗಳ ಬಗ್ಗೆ ನಿಮಗೆ ಗೊತ್ತಾ?

Kannada helath Tips ಮುತ್ತು ಗದ್ದದ ಗಿಡದ ಬಗ್ಗೆ ಗೊತ್ತಿದೆಯಾ. ಒಂದು ಕಾಲದಲ್ಲಿ ಇದನ್ನು ಊಟದ ಎಲೆಗೆ ಬಳಸುತ್ತಿದ್ದರು. ಈಗ ಪ್ಲಾಸ್ಟಿಕ್ ಪ್ಲೇಟ್ಗಳು, ಪ್ಲಾಸ್ಟಿಕ್ ತಟ್ಟೆಗಳು, ಪ್ಲಾಸ್ಟಿಕ್ ಬಾಳೆ ಎಲೆಗಳು ಬಂದ ನಂತರ ಮುತ್ತು ಗದ ಎಲೆಗಳ ಬಳಕೆ ಕಡಿಮೆಯಾಗಿದೆಯಾ. ಈಗ ನಮ್ಮ ಹಳ್ಳಿಗಳಲ್ಲಿ ಇದನ್ನ ಬಳಸೋ ಪದ್ಧತಿ ಇದೆ. ಬಯಲು ಸೀಮೆಯಲ್ಲಿ ಹೆಚ್ಚಾಗಿ ಬೆಳೆಯೋ ಮುತ್ತು ಗದ ಗಿಡ ದಲ್ಲಿನ ಔಷಧಿಯ ಗುಣಗಳನ್ನ ನೀವು ತಿಳ್ಕೊಂಡ್ರೆ ಆಶ್ಚರ್ಯ ಈಡಾಗ್ತಿರ.ಮುತ್ತು ಗದ ಎಲೆಯಲ್ಲಿ ಯಾಕೆ ಊಟ ಮಾಡ್ತಾರೆ ಅನ್ನೋದು.

ನಮ್ಮ ಭಾರತೀಯ ಪದ್ಧತಿಯ ಪ್ರಕಾರ ಮುತ್ತುಗದ ಎಲೆಗೆ ಪವಿತ್ರವಾದ ಸ್ಥಾನವನ್ನು ಕೊಡಲಾಗಿದೆ. ಊಟಕ್ಕೆ ಮುತ್ತು ಗದ ಎಲೆಗಳನ್ನು ಹಿಂದೆ ಬಳಸುತ್ತಿದರು. ಕಾರಣ ಕೂಡ ಇದರಲ್ಲಿನ ಔಷಧಿ ಗುಣಗಳೆ ಮುತ್ತುಗದ ಎಲೆಯ ಹಾಗೇನೇ ತೆಗೆದ ಎಲೆಗಳು ಅಗಲವಾಗಿರುತ್ತದೆ. ಆದರೆ ಊಟಕ್ಕೆ ತೆಗೆ ನಿಷೇಧವಾಗಿತ್ತು. ಮುತ್ತು ಗದ ವನ್ನ ಶ್ರೇಷ್ಠ ಅಂತ ಹೇಳಲಾಗಿತ್ತು. ಮುತ್ತುಗದ ಎಲೆಯಲ್ಲಿ ಊಟ ಮಾಡುವುದರಿಂದ ಹೊಟ್ಟೆ ಉಬ್ಬರ ಗ್ಯಾಸ್ ಉಂಟಾಗುವುದಿಲ್ಲ ನಂಬಿಕೆ ಇತ್ತು. ಇದರ ಎಲೆಗಳು ಮತ್ತು ಹೂ ತೊಗಟೆಗಳನ್ನು ಆಯುರ್ವೇದ ವೈದ್ಯಕೀಯ ಪದ್ಧತಿಗಳಲ್ಲಿ ಔಷಧಿಯಾಗಿ ಬಳಸುತ್ತಿದ್ದರು.ಹಾಗೆಯೇ ಮುತ್ತು ಗದ ಎಲೆಗಳನ್ನ ತುಪ್ಪದಲ್ಲಿ ಹುರಿದು ಮೊಸರಿನ ಕೆನೆಯ ಜೊತೆ ಪ್ರತಿನಿತ್ಯ ಸೇವಿಸಿದರೆ ಮೂಲವ್ಯಾದಿ ಗುಣವಾಗುತ್ತೆ.

Kannada helath Tips ತೀವ್ರ ಮಂಡಿ ನೋವಿನಿಂದ ಬಳಲುತ್ತಿದ್ದರೆ ಮುತ್ತುಗದ ಬೀಜವನ್ನ ತುಪ್ಪದಲ್ಲಿ ಕರಗ್ಸಿ ಮಂಡಿಗಳ ಮೇಲೆ ಲೇಪಿಸಿದರೆ ನೋವು ಉಪಶಮನವಾಗುತ್ತೆ. ಚರ್ಮವಾದಿ ಹಾಗೂ ಅಲರ್ಜಿ ಉಂಟಾದಾಗ ಮುತ್ತುಗದ ಬೀಜದ ಪುಡ್ಡಿಯನ್ನು ನಿಂಬೆ ರಸ ಬೆರೆಸಿ ಪೇಸ್ಟ್ ಮಾಡಿ ಅದನ್ನು ಅಲರ್ಜಿ ಆಗಿರುವ ಜಾಗಕ್ಕೆ ಹಚ್ಚಿದರೆ ಅಲರ್ಜಿ ಕೂಡ ನಿವಾರಣೆ ಆಗುತ್ತದೆ.ಇನ್ನು ಮುತ್ತುಗದ ಬೀಜದ ಪುಡಿ ಹಾಗೂ ಬೆಟ್ಟದ ನೆಲ್ಲಿಕಾಯಿ ಪುಡಿ ತುಪ್ಪ ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ರಾತ್ರಿ ಮಲಗುವ ಮುನ್ನ ಸೇವಿಸುತ್ತಾ ಬಂದರೆ ದೇಹದ ಶಕ್ತಿ ಹೆಚ್ಚಾಗುತ್ತದೆ. ಹಾಗೂ ಕೂದಲು ಉದುರುವುದನ್ನ ತಪ್ಪಿಸಲು ಸಹಕಾರಿಯಾಗುತ್ತೆ.

ಭೇದಿಯಿಂದ ಸಮಸ್ಯೆಯಾಗಿದ್ರೆ ಮುದುಗದ ಬೀಜದ ಕಷಾಯವನ್ನ ಹಾಡಿನ ಹಾಲಿನ ಜೊತೆ ಊಟದ ನಂತರ ಸೇವಿಸಿದರೆ ಬೇದಿ ನಿಲ್ಲುತ್ತದೆ. ಮೂತ್ರ ಸಂಬಂಧಿ ಸಮಸ್ಯೆ ಗಳು ಮೂತ್ರನಾಳದಲ್ಲಿ ಉರಿಯುತ ಹಾಗೂ ಇನ್ಫೆಕ್ಷನ್ ಅಂತಹ ಸಮಸ್ಯೆಗಳಿದ್ದರೆ ಮುತ್ತುಗದ ಹೂವನ್ನ ಕಷಾಯ ಮಾಡಿ ಕೊಂಡು ಅದಕ್ಕೆ ಸೈಂದವ ಲವಣವನ್ನ ಸೇರಿಸಿ ಕುಡುದ್ರೆ ಮೂತ್ರ ಸಂಬಂಧಿ ಕಾಯಿಲೆಗಳು ಗುಣವಾಗುತ್ತವೆ.ಮುತ್ತುಗದ್ದ ಬೀಜದ ಎಣ್ಣೆಯನ್ನ ಹಚ್ಚುವುದರಿಂದ ಕುಷ್ಟರೋಗ ಹರಡುವುದು ತಪ್ಪುತ್ತದೆ. ಮುತ್ತುಗದಾದ ಬೇರನ್ನು ಕುದಿಸಿ ಕಷಾಯ ಮಾಡಿ ಕುಡಿಯುವುದರಿಂದ ಜೀರ್ಣಶಕ್ತಿ ವೃದ್ಧಿಯಾಗುತ್ತದೆ.

Kannada helath Tips ಜೊತೆಗೆ ನಪಂ ಸಕ ಹಾಗೂ ಸ್ತ್ರೀ ಸಂಬಂಧಿ ಕಾಯಿಲೆ ಗಳಿಗೂ ಪರಿಹಾರ ಸಿಗುತ್ತೆ. ಹಾಗೆ ಹೊಟ್ಟೆ ಉಬ್ಬರ ಗ್ಯಾಸ್ ಮತ್ತು ಹೊಟ್ಟೆ ನೋವಿನಂತ ಸಮಸ್ಯೆಗಳಿದ್ದರೆ.ಮುತ್ತುಗದ ಎಲೆಯನ್ನು ಕಷಾಯ ಮಾಡಿ ಕೊಂಡು ಕುಡಿದರೆ ಚಿಟಿಕೆ ಹೊಡೆಯೋದ್ರಲ್ಲಿ ನೋವು ಕಡಿಮೆ ಆಗುತ್ತೆ.ಇದರ ಎಲೆಯನ್ನು ಬ್ರಾಹ್ಮಿ ಪತ್ರ ಎಂದು ಕರೆಯಲಾಗುತ್ತಿತ್ತು. ಮತ್ತು ಪ್ರತಿನಿತ್ಯ ಊಟಕ್ಕೆ ಸಾಧ್ಯವಾದಷ್ಟು ಮುತ್ತುಗದ ಎಲೆಗಳನ್ನು ಬಳಸುವ ಪದ್ಧತಿ ನಮ್ಮಲ್ಲಿ ಇತ್ತು ಅದಕ್ಕೆ ಕಾರಣ ಇದರಲ್ಲಿನ ಔಷಧಿಯ ಗುಣಗಳು ಊಟದ ಜೊತೆಗೆ ನಮ್ಮ ದೇಹವನ್ನು ಸೇರಲಿ ಎಂದು ಹೊರತು ಬೇರೇನು ಆಗಿರೋದಕ್ಕೆ ಸಾಧ್ಯವಿಲ್ಲ.ಪ್ಲಾಸ್ಟಿಕ್ ಪ್ಲೇಟ್ ಗಳನ್ನು ಬಳಸೋದು ಕಡಿಮೆ ಮಾಡಿ ಮುತ್ತುಗದ ಎಲೆಯನ್ನು ಬಳಸುವುದರಿಂದ ಆರೋಗ್ಯಕ್ಕೆ ಒಳಿತು ಪ್ರಕೃತಿಯು ಕಾಪಾಡಿದಾಗೆ ಆಗುತ್ತದೆ.

Leave A Reply

Your email address will not be published.