ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಸೆ ಹೆಚ್ಚಾಗಿ ಕಾಣಿಸುತ್ತದೇ. ಇದಕ್ಕೆ ಮುಖ್ಯ ಕಾರಣ ಮೊಬೈಲ್ ಟಿವಿ ನೋಡುವುದು.ದೃಷ್ಟಿ ನೇರವಾಗಿ ಲೈಟ್ ಸೋರ್ಸ್ ಗೆ ಬಿದ್ದಾಗ ಕಣ್ಣಿನ ದೃಷ್ಟಿ ಸಮಸ್ಸೆ ಕಾಡುತ್ತದೆ. ಇನ್ನೂ ಹಿಂದೆ ಪ್ರತಿಯೊಬ್ಬರೂ ಓಪನ್ ಪ್ಲೇಸ್ ನಲ್ಲಿ ಇರುತ್ತಿದ್ದರು. ಆಗ ದೂರ ದೃಷ್ಟಿ ಕೂಡ ಚೆನ್ನಾಗಿ ಇರುತಿತ್ತು. ಅದರೆ ಈಗಿನ ದಿನಗಳಲ್ಲಿ ಎಲ್ಲಾರು ಚಿಕ್ಕ ಮನೆಯಲ್ಲಿ ಇರುತ್ತಿದ್ದರೆ. ಸೀಮಿತವಾದ ಸ್ಥಳದಲ್ಲಿ ಇದ್ದಾಗ ದೂರ ನೋಡುವುದಕ್ಕೆ ಸಾಧ್ಯ ಆಗುವುದಿಲ್ಲ. ಆಕಾಶದಲ್ಲಿ ಇರುವ ಪಕ್ಷಿಗಳನ್ನು ನೋಡುವುದಕ್ಕೆ ಸಾಧ್ಯ ಆಗುವುದಿಲ್ಲ ಮತ್ತು ಕ್ರಿಮಿ ಕೀಟಗಳನ್ನು ನೋಡುವುದಕ್ಕೂ ಸಾಧ್ಯ ಆಗುವುದಿಲ್ಲ.
ಇದಕ್ಕೆ ಹೆಬ್ಬೆರಳನ್ನು ದೂರ ಇಟ್ಟುಕೊಂಡು ನೇರವಾಗಿ ದೂರ ನೋಡುವ ಅಭ್ಯಾಸವನ್ನು ಮಾಡಬೇಕು. ಹೆಬ್ಬರಳನ್ನು ಮೂಗಿಗೆ ಮುಟ್ಟಿಸಿ ಮತ್ತು ದೂರ ಮಾಡುವಾಗ ಹೆಬ್ಬೆರಳನ್ನು ನೋಡುತ್ತಾ ಇರಬೇಕು.ಇದೆ ರೀತಿ 20-30 ಸರಿ ಮಾಡಬೇಕು. ಈ ರೀತಿ ಮಾಡಿದರೆ ಕಣ್ಣಿನ ದೃಷ್ಟಿ ಬದಲಾಗುತ್ತದೇ ಹಾಗು ದೂರ ದೃಷ್ಟಿ ಹತ್ತಿರ ದೃಷ್ಟಿ ಸಮಸ್ಸೆ ನಿವಾರಣೆ ಆಗುತ್ತದೆ. ಇನ್ನೂ ಸರಿ ಹೋಗದೆ ಇದ್ದರೆ ಹತ್ತಿರದ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ.