ನಿಮ್ಮ ಮನೆಯಲ್ಲಿ ಕಪ್ಪು ಅರಿಶಿಣದ ಕೊಂಬು ಇದೆಯೇ? ಸುಮ್ಮನೆ ಒಂದು ಬಾರಿ ಹೀಗೆ ಮಾಡಿ.
ಕಪ್ಪು ಅರಿಶಿನ ಕೊಂಬು ಬಗ್ಗೆ ಸಾಮಾನ್ಯವಾಗಿ ಯಾರು ಕೇಳಿರುವುದಿಲ್ಲ. ಹಳದಿ ಬಣ್ಣದಲ್ಲಿರುವ ಅರಿಶಿನ ಕೊಂಬಿಗೂ, ಕಪ್ಪು ಬಣ್ಣದಲ್ಲಿರುವಂಥ ಅರಿಶಿನ ಕೊಂಬಿಗೂ ವ್ಯತ್ಯಾಸ ಏನಪ್ಪಾ ಅಂದ್ರೆ ಹಳದಿ ಬಣ್ಣದ ಸಾಮಾನ್ಯವಾಗಿ ಉಪಯೋಗಿಸುವ ಅರಿಶಿಣ ಕೊಂಬಿಂಕಿತ ಕಪ್ಪು ಅರಿಶಿನ ಕೊಂಬೆನಿಂದ ಪೂಜೆ ಮಾಡುವುದರಿಂದ ದುಪ್ಪಟ್ಟಷ್ಟು ಫಲಗಳನ್ನು ನೀವು ಪ್ರಾಪ್ತಿ ಮಾಡಿಕೊಳ್ಳಬಹುದು.
ತಾಂತ್ರಿಕ ಶಾಸ್ತ್ರಗಳಲ್ಲಿ ಕಪ್ಪು ಅರಿಶಿನ ಕೊಂಬಿಗೆ ಪ್ರಾಧ್ಯಾನತೆ ನೀಡಿದ್ದಾರೆ. ಯಾಕಂದರೆ ಸಾಮಾನ್ಯವಾಗಿ ಲಕ್ಷ್ಮಿ ದೇವಿಗೆ ಪೂಜೆ ಮಾಡಿ ಹೊಲಿಸಿಕೊಳ್ಳಬೇಕು ಅಂದ್ರೆ ಅರಿಶಿಣ ಕೊಂಬಿನಿಂದ ಸಾಕಷ್ಟು ಪೂಜೆಗಳನ್ನು ಮಾಡಿಕೊಳ್ಳುತ್ತೇವೆ. ಅದೇ ವಿಧವಾಗಿ ಅರಿಶಿನ ಕೊಂಬನ್ನ ವಿಶೇಷವಾಗಿ ಪೂಜೆ ಮಾಡುವುದರಿಂದ ದುಪ್ಪಟ್ಟು ಫಲಗಳು ಪ್ರಾಪ್ತಿಯಾಗುತ್ತವೆ. ಹಾಗೇನೆ ಸಾಮಾನ್ಯವಾಗಿ ಪ್ರತಿಷ್ಠೆ, ಕೀರ್ತಿ ಒಳ್ಳೆಯ ಹೆಸರು ಬರಬೇಕು ಅನ್ನುವವರು ಕೆಂಪು ದಾರದಲ್ಲಿ ಕಪ್ಪು ಅರಶಿನವನ್ನು ಕಟ್ಟಿ, ಅದನ್ನು ನೀವು ಕೈಯಲ್ಲಿ ಕಟ್ಟಿಕೊಳ್ಳುವುದರಿಂದ ಅತಿ ಶೀಘ್ರದಲ್ಲಿ ಹೆಸರು ಮಾಡುವಂತ ಒಳ್ಳೆಯ ಅನುಕೂಲಗಳು ನಿಮಗೆ ಒದಗಿ ಬರುತ್ತವೆ.
ತಾಂತ್ರಿಕ ಭಾಗದಲ್ಲಿ ನೋಡಬೇಕಾದರೆ ನಿಮ್ಮ ಮನೆಯಲ್ಲಿ ನರ ದೋಷ ದೃಷ್ಟಿ ದೋಷ ಈ ಒಂದು ನರ ಶಕ್ತ ಪೀಡೆ ಪ್ರಯೋಗಗಳು ನಡೆದಿದ್ದರೆ, ಎಲ್ಲವನ್ನು ನಿವಾರಣೆ ಮಾಡುವುದಕ್ಕೆ ಈ ಒಂದು ಕಪ್ಪು ಅರಿಶಿನದ ಕೊಂಬು ಸಹ ಬಹಳ ಸಹಾಯಕವಾಗಿದೆ.
ಮನೆಯಲ್ಲಿ ಯಾರ್ಗಾದ್ರೂ ದೃಷ್ಟಿ ಆಗಿದೆ ಅನ್ನುವವರು ಈ ಒಂದು ಕಪ್ಪು ಅರಿಶಿನದ ಕೊಂಬುಗಳನ್ನ ಮಾಲೆಯಾಗಿ ಕಟ್ಟಿಕೊಂಡು ಕೊರಳಿಗೆ ಹಾಕಿಕೊಳ್ಳುವುದರಿಂದ ಈ ಒಂದು ದೃಷ್ಟಿ ಅನ್ನೋದು ನಿವಾರಣೆ ಆಗುತ್ತದೆ.
ಮಕ್ಕಳಿಗೆ ಏನಾದರೂ ದೃಷ್ಟಿ ಆದರೆ ಅದನ್ನು ನಿವಾರಣೆ ಮಾಡಬೇಕು ಅನ್ನೋದಾದ್ರೆ ಮೂರು ಕಪ್ಪು ಅರಿಶಿನ ಕೊಂಬನ್ನು ತೆಗೆದುಕೊಂಡು ಒಂದು ಕಪ್ಪು ಬಟ್ಟೆಯಲ್ಲಿ ಗಂಟು ಕಟ್ಟಿ. ಅದನ್ನು ನಿವಾಳಿಸಿ ತೆಗೆದು ಯಾರು ತುಳಿಯದ ಜಾಗ ಅಥವಾ ಹರಿಯುವಂತ ನದಿಗೋ ಹಾಕುವುದರಿಂದ ನಿಮ್ಮ ಮಕ್ಕಳಿಗೆ ಆಗಿರ್ತಕ್ಕಂತ ದೃಷ್ಟಿ ಎಲ್ಲ ನಿವಾರಣೆ ಆಗುತ್ತವೆ. ಅಷ್ಟು ವಿಶೇಷವಾದಂತ ಶಕ್ತಿ ಕಪ್ಪು ಅರಿಶನಕ್ಕೆ ಇರುತ್ತದೆ.
ಹಾಗೇನೆ ಈ ಒಂದು ಅರಿಶಿನ ಕೊಂಬನ್ನು ವಿಶೇಷವಾಗಿ ಲಕ್ಷ್ಮಿ ದೇವಿಗೆ ಅಷ್ಟಲ್ಲದೇ ದುರ್ಗಾದೇವಿಗೆ ಬಹಳ ಪ್ರಿಯವಾದದ್ದು.
ದುರ್ಗಾದೇವಿ ಪೂಜೆ ಮಾಡುವಾಗ ಸಹ ಒಂದು ಬಾರಿ ನೀವು ದುರ್ಗಾದೇವಿಯ ಬಳಿ ಇಟ್ಟು ಪೂಜೆ ಮಾಡಿದಂತಹ ಈ ಒಂದು ಕಪ್ಪು ಅರಿಶಿಣ ಕೊಂಬನ್ನ ನೀವು ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ದುರ್ಗಾದೇವಿಯ ಸಂಪೂರ್ಣ ಅನುಗ್ರಹ ನಿಮ್ಮಗೆ ಪ್ರಾಪ್ತವಾಗುತ್ತದೆ ಹೇಳುತ್ತಾರೆ.
ಹಾಗೇನೆ ಬಹಳ ಆರೋಗ್ಯ ಹದಗೆಟ್ಟಿದೆ, ನಮಗೆ ಆರೋಗ್ಯ ಚೆನ್ನಾಗಿಲ್ಲ ಅನ್ನುವವರು ಬಹಳ ತೀವ್ರ ಆದಂತಹ ಆರೋಗ್ಯ ಸಮಸ್ಯೆಗೆ ಒಳಗಾಗಿವರು ಗುರುವಾರ ದಿನ ಈ ಒಂದು ಪರಿಹಾರ ಮಾಡಿಕೊಳ್ಳಬೇಕು. ಗುರುವಾರ ದಿನ ನೆನೆಸಿಟ್ಟಂತಹ ಕಡಲೆಕಾಯಿ ಬೆಲ್ಲವನ್ನ ಹಾಗೂ ಈ ಒಂದು ಕಪ್ಪು ಅರಿಶಿಣದ ಕೊಂಬನ್ನ ಸೇರಿಸಿ ಯಾರ ಆರೋಗ್ಯ ಹದಗೆಟ್ಟಿದೆಯೋ ಅಂಥವರ ಕೈಯಿಂದ ನೀವು ಹಸುವಿಕೆ ಆಹಾರವಾಗಿ ಈ ಪದಾರ್ಥಗಳನ್ನು ತಿಳಿಸುವುದರಿಂದ ಅತಿ ಶೀಘ್ರದಲ್ಲಿ ಆರೋಗ್ಯದಿಂದಿರುತ್ತಾರೆ. ಯಾವುದೇ ಅನುಮಾನ ಇಲ್ಲ .
ಐಶ್ವರ್ಯ ಅಭಿವೃದ್ಧಿಯಾಗಲು ಕೂಡ ಇದು ಬಹಳ ಅದ್ಭುತವಾಗಿ ಸಹಕರಿಸುತ್ತದೆ. ಶುಕ್ರವಾರದ ದಿನ ನೀವು ಲಕ್ಷ್ಮಿ ದೇವಿಯ ಪೂಜೆ ಲಕ್ಷ್ಮಿ ದೇವಿಯ ಪೂಜೆ ಮಾಡಿಕೊಳ್ಳುವಾಗ ಅರಿಶಿಣ,ಕುಂಕುಮ, ಇವೆಲ್ಲವೂ ಇರುವಂತಹ ಮಂಗಳ ದ್ರವ್ಯ ಇರುವಂತಹ ಕುಂಕುಮದ ಬರಣಿ ಒಳಗೆ ನೀವು ಒಂದು ಕಪ್ಪು ಅರಿಶಿನ ಕೊಂಬನ್ನು ಇಟ್ಟು ಲಕ್ಷ್ಮಿ ದೇವಿಯ ಮುಂದೆ ಪೂಜೆಯನ್ನು ಮಾಡಿ. ಪೂಜೆ ಮಾಡಿದ ನಂತರ ಈ ಒಂದು ಕಪ್ಪು ಅರಿಶಿನ ಕೊಂಬನ್ನು ನಿಮ್ಮ ಮನೆಯ ಬೀರಿನಲ್ಲಿ ಇಟ್ಟುಕೊಳ್ಳಬೇಕು.ಅದರಿಂದ ನಿಮಗೆ ಐಶ್ವರ್ಯ ಅಭಿವೃದ್ಧಿ ಕೂಡ ಆಗುತ್ತದೆ.
ಹಾಗೇನೆ ಶುಕ್ರವಾರದ ದಿನ ವ್ಯಾಪಾರ ಚೆನ್ನಾಗಾಗ್ಬೇಕು ಅಂದ್ರೆ 11 ಹಳದಿ ಕವಡೆಗಳನ್ನ, 11 ಗೋಮಾತೆ ಚಕ್ರಗಳನ್ನ ಹಾಗೆನೆ ಒಂದು ಕಪ್ಪು ಅರಿಶಿನ ಕೊಂಬನ್ನ ಇಟ್ಟು, ಕೆಂಪು ವಸ್ತ್ರದಲ್ಲೂ ಅಥವಾ ಕಪ್ಪು ವಸ್ತ್ರದಲ್ಲಿ ಕಟ್ಟಿ. ಯಾರಿಗೂ ಕಾಣದಂತೆ ಕೈಯಲ್ಲಿ ಇಟ್ಕೊಂಡು ಬೇಡಿಕೊಂಡು. ಯಾರಿಗೂ ಕಾಣದಂತೆ ನಿಮ್ಮ ಶಾಪ್ ನಲ್ಲಿ ಇಟ್ಟುಕೊಳ್ಳುವುದರಿಂದ ವ್ಯಾಪಾರ ಚೆನ್ನಾಗಿ ಬಹಳ ಅಭಿವೃದ್ಧಿ ಪೂರಕವಾಗಿ ಆಗುತ್ತದೆ. ಕಪ್ಪು ಅರಶಿನ ಕೊಂಬನ್ನು ಬಳಸಿ ಸಮಸ್ಯೆಗಳನ್ನ ಪರಿಹಾರ ಮಾಡಿಕೊಳ್ಳುವುದು.