ಮುಂಗುಸಿ ಎದುರಾದರೆ ಹೀಗೆ ಮಾಡಿ ಧನ ಪ್ರಾಪ್ತಿಯಾಗುತ್ತದೆ
ನಾವು ಮನೆಯಿಂದ ಕೆಲಸಕ್ಕೆ ಹೋಗುವಾಗ ಆಗಲಿ ಅಥವಾ ಬೇರೇ ಯಾವುದೇ ಕಾರಣಕ್ಕೆ ಹೊರಗಡೆ ಹೋದಾಗ ಮುಂಗುಸಿ ಎದುರ ಗಡೆ ಬಂದರೆ ಏನು ಮಾಡಬೇಕು ಈ ತರಹ ಮಾಡುವುದರಿಂದ ನಮಗೆ ಧನ ಪ್ರಾಪ್ತಿಯಾಗುತ್ತದೆ ಮತ್ತೆ ಎಲ್ಲಾದರೂ ಹೋಗುವಾಗ ಕಾರ್ಯಗಳನ್ನೆಲ್ಲಾ ಸರಾಗವಾಗಿ ಸಾಗುತ್ತೆ ನಿಮ್ಮ ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳಿದ್ದೀರಾ ನಾವು ವ್ಯಾಪಾರಕ್ಕೆ ಅಥವಾ ಕೆಲಸಕ್ಕೆ ಯಾವುದೇ ಕಾರಣಕ್ಕೂ ಹೊರಗಡೆ ಹೋದಾಗ ಮುಂಗುಸಿಯನ್ನು ನಾವು ನೋಡಿದರೆ ಅದು ಶುಭಕರ.
ಮುಂಗುಸಿ ಎದುರು ಬಂದರೆ ಅದರಿಂದ ಇನ್ನೂ ಹೆಚ್ಚಿನ ಲಾಭವು ವನ್ನು ನಮ್ಮ ಹಿರಿಯರು ನಮಗೆ ತಿಳಿಸಲೇ ಇಲ್ಲ ಸ್ನೇಹಿತರೆ ಮುಂಗಸಿ ಎದುರಾದರೆ ಓಂ ನಮೋ ನಾರಾಯಣ ಎಂದು ಜಪ ಮಾಡಬೇಕು ಮೂರು ಬಾರಿ ಮಾಡಿದ ನಂತರ ಮುಂಗುಸಿ ಯಾವ ಜಾಗದಲ್ಲಿ ನಿಂತಿತ್ತು ಅಲ್ಲಿನ ಒಂದು ಹಿಡಿ ಮಣ್ಣನ್ನು ನೀವು ಮನೆಗೆ ತೆಗೆದುಕೊಂಡು ಹೋಗಿ ಆ ಮಣ್ಣನ ಕೆಂಪು ವಸ್ತ್ರದಲ್ಲಿ ಕಟ್ಟಿ ಮೂರು ಅಗರಬತ್ತಿಯನ್ನು ತೆಗೆದುಕೊಂಡು ಕೆಂಪು ವಸ್ತ್ರಕ್ಕೆ ಬೆಳಗ್ಗಿ ಅಗರಬತ್ತಿ ಉರಿಯುವ ವರೆಗೂ ಓಂ ನಮೋ ನಾರಾಯಣ ಎಂದು ಜಪಮಾಡಿ ಸ್ನೇಹಿತರೆ ಜಪ ಮಾಡಿದ ನಂತರ ಆ ಕೆಂಪು ವಸ್ತ್ರವನ್ನು ತೆಗೆದುಕೊಂಡು ನೀವು ದುಡ್ಡು ಇಡುವ ಜಾಗದಲ್ಲಿ ಇಡಿ ಮುಂದೆ ನಿಮ್ಮ ಬದುಕಿನಲ್ಲಿ ಚಮತ್ಕಾರವೇ ನಡೆಯುತ್ತೆ ಅದು ಅಷ್ಟೊಂದು ಶ್ರೇಷ್ಠ ಮಣ್ಣು ಎಂದರೆ ಮುಂದಿನ ದಿನಗಳಲ್ಲಿ ಲಕ್ಷ್ಮಿ ದೇವಿಯ ಕೃಪೆ ಯನ್ನು ನಿಮ್ಮ ಮೇಲೆ ಇರುತ್ತದೆ ನೀವು ಮಾಡುವ ಕೆಲಸದಲ್ಲಿ ಉತ್ತೀರ್ಣರಾಗುತೀರಾ ಧನಲಾಭವಾಗುತ್ತದೆ.
ನಿಮ್ಮ ಸಂಕಷ್ಟಗಳನ್ನೆಲ್ಲ ತೊರೆದು ಸುಖಕರ ಜೀವನವನ್ನು ಮುಂದೆ ಸಮಾಜದಲ್ಲಿ ನೀವು ನಡೆಸುತ್ತೀರಿ ನಿಮ್ಮ ಆರ್ಥಿಕ ಸಮಸ್ಯೆಯನ್ನು ಎಲ್ಲ ಮಾಯವಾಗುತ್ತವೆ ಒಂದು ಗೌರವಾನ್ವಿತ ಬದುಕನ್ನ ನೀವು ಬದುಕುತ್ತೀರಿ ಸ್ನೇಹಿತರೆ ಇದು ಮುಂಗುಸಿ ಎದುರುಗಡೆ ಬಂದಾಗ ಏನು ಮಾಡಬೇಕು ಅನ್ನುವ ವಿಚಾರವನ್ನು ನಾನು ನಿಮಗೆ ಹೇಳಿದ್ದೇನೆ