HomeAstrologyಸಾಸಿವೆ ಎಣ್ಣೆಯ ಅದ್ಭುತ ಆರೋಗ್ಯ ಪ್ರಯೋಜನಗಳು

ಸಾಸಿವೆ ಎಣ್ಣೆಯ ಅದ್ಭುತ ಆರೋಗ್ಯ ಪ್ರಯೋಜನಗಳು

ಭಾರತೀಯ ಅಡುಗೆಗಳಲ್ಲಿ ಅದರಲ್ಲೂ ಸಾಂಬಾರ್ ಮತ್ತು ಪಲ್ಯ ಇವುಗಳಲ್ಲಿ ಒಗ್ಗರಣೆ ಇಲ್ಲದೆ ರುಚಿಯೇ ಇರುವುದಿಲ್ಲ ಒಗ್ಗರಣೆಯಲ್ಲಿ ತುಂಬಾ ಮುಖ್ಯವಾದ ಕಾಳು ಎಂದರೆ ಸಾಸಿವೆ ಕಾಳು ಇದು ನೋಡಲು ರಾಗಿ ಗಿಂತ ತುಂಬಾ ಪುಟ್ಟದಾಗಿ ಕಾಣುತ್ತದೆ ಆದರೆ ಇದು ಪೋಷಕಾಂಶಗಳ ಆಗರವೇ ಆಗಿದೆ ಇದರ ಎಣ್ಣೆಯು ಆರೋಗ್ಯಕ್ಕೆ ಉತ್ತಮವಾಗಿದ್ದು ಇದನ್ನು ಬಳಸುವುದು ಸುರಕ್ಷಿತವಾಗಿಯೂ ಇದೆ ತಜ್ಞರ ಪ್ರಕಾರ ಮೆಕ್ಕೆಜೋಳ ಸೂರ್ಯಕಾಂತಿ ಕ್ಯಾನ್ವಾಲಾ ಮತ್ತು ಸಾಸಿವೆ ಎಣ್ಣೆ ಗಳ ಆಯ್ಕೆ ತುಂಬಾ ಉತ್ತಮ ಅದರಲ್ಲೂ ಒಂದು ಹೆಜ್ಜೆ ಮುಂದೆ ಎಂಬಂತೆ ಸಾಸಿವೆ ಎಣ್ಣೆಯಲ್ಲಿ ಅನೇಕ ಅಪಾರ ಲಾಭಗಳು ಇದೆ ಅವುಗಳು ಯಾವುದು ಎಂದು ಹಿಂದಿನ ಸಂಚಿಕೆಯಲ್ಲಿ ನಾವು ತಿಳಿದುಕೊಳ್ಳೋಣ

ವಾತಾವರಣದ ಏರುಪೇರಿನಿಂದ ಶೀತ ಕೆಮ್ಮು ಕಫ ತಲೆ ಸಿಡಿದ ಜ್ವರ ಮೊದಲಾದ ತೊಂದರೆಗಳು ನಮಗೆ ಕಾಡುತ್ತಾ ಇರುತ್ತದೆ ಇಂತಹ ಸಮಯದಲ್ಲಿ ಸಾಸಿವೆ ಎಣ್ಣೆಯನ್ನು ಅಡುಗೆಯ ಮೂಲಕ ಪ್ರತಿನಿತ್ಯ ಸೇವಿಸುತ್ತಾ ಬಂದರೆ ಎಲ್ಲಾ ತೊಂದರೆಗಳಿಂದ ಆದಷ್ಟು ಬೇಗ ಮುಕ್ತಿಯನ್ನು ಹೊಂದುತ್ತೀರಾ ಇದು ದೇಹದಲ್ಲಿ ಇರುವ ಅನೇಕ ಬ್ಯಾಕ್ಟೀರಿಯಗಳನ್ನು ತೊಲಗಿಸುತ್ತದೆ ಇದು ವಿಶೇಷವಾಗಿ ಹೊಟ್ಟೆ ಮೂತ್ರಕೋಶ ನಾಳೆಗಳಲ್ಲಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಗಳಿಗೆ ಸಾಸಿವೆ ಎಣ್ಣೆ ಸಿಂಹ ಸ್ವಪ್ನವಾಗಿದೆ ಹೃದಯಕ್ಕೆ ಸಂಬಂಧಿಸಿದ ಉಪಯೋಗದ ಎಣ್ಣೆಗಳಲ್ಲಿ ಸಾಸಿವೆ ಎಣ್ಣೆ ಪ್ರಥಮ ಸ್ಥಾನದಲ್ಲಿ ಇರುತ್ತದೆ

ಇದರಲ್ಲಿ ಮನುಸ್ಯಾಚುರೇಟ್ ಎಂಬ ಹೆಮ್ಮೆಯ ಕಣಗಳು ಇದು ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ನಾಶ ಮಾಡಿ ಉತ್ತಮ ಕೊಲೆಸ್ಟ್ರಾಲ್ ಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಇದು ಹೃದಯಕ್ಕೆ ಹೆಚ್ಚಿನ ಒತ್ತಡವನ್ನು ಬೀಳದಂತೆ ಕಾಪಾಡುತ್ತದೆ ಮಲಬದ್ಧತೆ ಹೊಂದಿರುವವರು ಸಾಸಿವೆ ಎಣ್ಣೆಯನ್ನು ನೇರವಾಗಿ ಒಂದರಿಂದ ಎರಡು ಚಮಚ ಸೇವಿಸಿದರೆ ಉತ್ತಮ ಪರಿಹಾರವನ್ನು ಕಂಡುಕೊಳ್ಳುತ್ತಾರೆ ಇದರಿಂದ ವಿಸರ್ಜನೆಯು ತುಂಬಾ ಸರಾಗವಾಗಿ ನಡೆಯುತ್ತದೆ ಸಾಸಿವೆ ಎಣ್ಣೆಯಲ್ಲಿ ಸಲಿನಿಯಂ ಮತ್ತು ಮೆಗ್ನೀಷಿಯಂ ಹೇರಳವಾಗಿ ಇರುತ್ತದೆ ಇದು ಉರಿಯುವುದಕ್ಕೆ ಪ್ರತಿರೋಧಕ ಗೊಳಿಸುತ್ತದೆ ಇದು ಮುಖ್ಯವಾಗಿ ಸ್ವಾಶ ಸಂಬಂಧಿಸಿದ ರೋಗವನ್ನು ದೂರಗೊಳಿಸುತ್ತದೆ.

Most Popular

Recent Comments