ಕಾಳಿಂಗ ಸರ್ಪ!ನಾಗರಹಾವು!ಕೊಳಕಮಂಡಲ! ಹಾವುಗಳಿಗಿಂತ ಹೆಚ್ಚು ವಿಷವಿರುತ್ತೆ ಈ ಹಾಲಿನಲ್ಲಿ

0 0

ಹಾವು ಒಂದು ಬಾರಿ ಕಡುದ್ರೆ ಜಗತ್ತಿನಲ್ಲಿ ಲೆಕ್ಕಾನೆ ಇಲ್ಲ. ಅತಿ ಹೆಚ್ಚು ವಿಷಪೂರಿತ ಹಾವು ಇದು. ಹಾವು ಕಡಿದರೆ ಒಬ್ಬರು ಸಾಯ್ಬೋದು, ಇಬ್ರು ಸಾಯ್ಬೋದು ಇಲ್ಲ ಮೂರು ಜನ ಸಾಯ್ಬೋದು. ಅಷ್ಟು ವಿಷ ಒಂದು ಹಾವಿನ ಹಾಲಿನಲ್ಲಿ ಇರಬಹುದು.ಆದರೆ ಈ ಹಾವು ಒಂದು ಬಾರಿ ಕಡಿದ್ರೆ ಸಾವಿನ ಲೆಕ್ಕಾನೆ ಇರೋದಿಲ್ಲ. ಅಷ್ಟು ಜನ ಸಾವನ್ನು ಒಪ್ಪಬಹುದು. ನಾವು ಯಾವಾಗಾದ್ರೂ ಹಾವಿನ ವಿಚಾರ ಮಾತಾಡ್ತಾ ಇದ್ರೆ. ಅದರಲ್ಲೇ ನಾಗರಹಾವು ಕಾಳಿಂಗ ಸರ್ಪ. ಮತ್ತು ಕೊಳಕಮಂಡಲ. ಮಾತ್ರ ನಿಮ್ಮ ಊಹೆ ಕಿಂತಲು ಹೆಚ್ಚು ವಿಷ ಇರುವಂತಹ.
ಅತ್ಯಂತ ಅಪಾಯಕಾರಿ ಮಾವಿನ ಬಗ್ಗೆ ಎಂದಾದರೂ ಕೇಳಿದಿರಾ. ಒಂದು ಸಾರಿ ಕಡುದ್ರೆ. ನೂರು ಮಂದಿಗೆ ಕೊಲ್ಲುವ ಶಕ್ತಿ ಈ ಹಾವಿಗಿದೆ. ಸ್ನೇಹಿತರೆ ನೂರು ಜನ ಸಾಯುವಷ್ಟು ವಿಷ ಈ ಹಾವಿನಲ್ಲಿ ಇರುತ್ತೆ. ಯಾವುದು ಹಾವು ಅಂತೀರಾ.

ಈ ಹಾವಿನ ಹೆಸರು ” ಇಂಗ್ಲೆಂಡ್ ತೈಪನ್ “. ಇದು ಪ್ರಪಂಚದಲ್ಲಿ ಅತ್ಯಂತ ವಿಷಕಾರಿ ಹಾವು . ಹಾಗೆ ಅಪಾಯಕಾರಿ ಕೂಡ ಹೌದು. ಇವು ಭಾರತದಲ್ಲಿ ಇರೋದಿಲ್ಲ ಇದು ಆಸ್ಟ್ರೇಲಿಯಾದಲ್ಲಿ ಮಾತ್ರ ಕಂಡು ಬರುವಂತಹ ಹಾವು. ಇದು ಒಂದು ಬಾರಿ ಮನುಷ್ಯನಿಗೆ ಕಡಿತು ಅಂದ್ರೆ. 110 ಗ್ರಾಂ ನಷ್ಟು ವಿಷ ಹೊರಬರುತ್ತದೆ. ಒಂದು ವಿಶ್ವವಿದ್ಯಾಲಯ ಸಂಸ್ಥೆಯ ಸಂಶೋಧನೆಯ ಪ್ರಕಾರ.

ಇಂಗ್ಲೆಂಡ್ ತೈಪನ್ . ಹಾವು ಒಮ್ಮೆ ಕಡಿದರೆ ಬರೋಬರಿ ನೂರು ಮಂದಿ ಅಥವಾ 2.5 ಮಿಲಿಯನ್. ಇಲಿಯನ್ನು ಸಾಯಿಸುವಷ್ಟು ಶಕ್ತಿ ಆ ವಿಷಯದಲ್ಲಿ ಇರುತ್ತೆ. ಈ ಹಾವುಗಳು ಹೆಚ್ಚಾಗಿ ಆಸ್ಟ್ರೇಲಿಯಾನ್ ಕಾಡಿನ ಮಧ್ಯದಲ್ಲಿ ಇರುತ್ತವೆ. ಈ ಅವುಗಳು ಸೂರ್ಯನ ಬೆಳಕಿಗೆ ವರ ಬರುವುದಿಲ್ಲ. ಚಂದ್ರನ ಬೆಳಕಿನಲ್ಲಿ ಮಾತ್ರ ಈ ಹಾವುಗಳು ಹೊರ ಬರುತ್ತವೆ.

ಇದು ಕಾಲಕ್ಕೆ ತಕ್ಕಂತೆ ಇಂಗ್ಲೆಂಡ್ ತೈಪನ್ ಹಾವು ಇದು ಚರ್ಮದ ಬಣ್ಣವನ್ನು ಬದಲಿಸುತ್ತ ಇರುತ್ತೆ. ಚಳಿಗಾಲದಲ್ಲಿ ಕಂದು ಬಣ್ಣ ಇದ್ದರೆ ಬೇಸಿಗೆಯಲ್ಲಿ ಬಿಳಿ ಕಂದು ಬಣ್ಣದಲ್ಲಿ ಇರುತ್ತೆ. ಕಪ್ಪೆ ಮತ್ತು ಕೋಳಿಗಳು ಅಂದರೆ ಈ ಹಾವಿಗೆ ಪಂಚಪ್ರಾಣ. ಇಂಗ್ಲೆಂಡ್ ತೈಪನ್ ಹಾವಿನ ವಿಷವೆಷ್ಟು. ಇದು ಒಂದೇ ಬಾರಿ 100 ಜನರನ್ನ ಕಡಿಯುವುದಿಲ್ಲ ಆದರೆ. ಇದು ಒಂದು ಬಾರಿ ಕಡಿತು ಅಂದ್ರೆ ಅದರಿಂದ ಹೊರಬರುವ ವಿಷ ಪ್ರಭಾವ ನೂರು ಜನ ಸಾಯುವಷ್ಟು ಇರುತ್ತೆ.
ಹಾಗಾಗಿ ಈ ಹಾವು ಒಂದು ಬಾರಿ ಕಡಿತು ಅಂದ್ರೆ. 100 ಜನ ಸಾಯುವಷ್ಟು ವಿಷವನ್ನು ಬಿಡುತ್ತೆ. ಒಬ್ಬ ಮನುಷ್ಯನಿಗೆ ಕಡುದ್ರೆ ಕ್ಷಣ ಮಾತ್ರದಲ್ಲಿ ಜೀವವನ್ನು ಕಳಕೊಂತಾನೆ…..

Leave A Reply

Your email address will not be published.