ಸಣ್ಣ ಮೆಣಸು / ಗಾಂಧಾರಿ/ ಜೀರಿಗೆ ಮೆಣಸಿನ ಆರೋಗ್ಯ ಲಾಭಗಳು ನಿಮಗೆ ಗೊತ್ತೆ?

ಪ್ರತಿನಿತ್ಯ ಆಹಾರದಲ್ಲಿ ಮೆಣಸನ್ನು ಉಪಯೋಗ ಮಾಡುತ್ತೇವೆ. ಆಹಾರ ತಜ್ಞರು ಹೇಳುತ್ತಾರೆ ಮೆಣಸು ದೇಹಕ್ಕೆ ತುಂಬಾನೇ ಹೀಟ್ ಅಂತ. ಆರೋಗ್ಯಕರವಾದ ಒಂದು ವಸ್ತು ಅಲ್ಲ ಅಂತ ಹೇಳುತ್ತಾರೆ. ಹಾಗಾದ್ರೆ ನಾವು ಯಾವ ರೀತಿ ಕಾರ ತಿನ್ನಬೇಕು. ನಾವು ಹೆಚ್ಚಾಗಿ ತಿನ್ನುವ ಮೆಣಸು ಅಂದರೆ. ಗುಂಟೂರು ಮೆಣಸು, ಬ್ಯಾಡಗಿ ಮೆಣಸು, ಹಲವು ರೀತಿಯ ಮೆಣಸುಗಳು ಇವೆ..

ಗಾಂಧಾರಿ ಮೆಣಸು. ಅದೇ ರೀತಿ ಜೀರಿಗೆ ಮೆಣಸು ಅನ್ನೋತ್ತಾರೆ . ಇಲ್ಲ ಸಣ್ಣ ಮೆಣಸು ಅಂತಾರೆ. ಇದು ಸರ್ವ ಸಾಮಾನ್ಯವಾಗಿ ತೋಟಗಳಲ್ಲಿ ಅಲ್ಲಲ್ಲಿ ಬಿದ್ದು ಹೋಗ್ತಿರುತ್ತೆ. ನಾವು ಸ್ಪೆಷಲ್ ಆಗಿ ಕೇರ್ ತಗೊಳ್ಳುವ ಅವಶ್ಯಕತೆ ಇರುವುದಿಲ್ಲ. ಇಲ್ಲಿ ಯಾದರೂ ತೋಟದಲ್ಲಿ ಬಿದ್ದು ಹೋಗ್ತಿದ್ರೆ. ಆ ಗಿಡದಲ್ಲಿರುವ ಮೆಣಸನ್ನ ಹಕ್ಕಿಗಳ ತಿನ್ನುತ್ತವೆ. ಗಿಳಿ ಇಷ್ಟಪಟ್ಟು ಮೆಣಸನ್ನು ತಿನ್ನುತ್ತೆ.

Birds Ey… ಚೆಲ್ಲಿ ಎಂದು ಹೇಳುತ್ತಾರೆ. ಸ್ನೇಹಿತರ ನಂಬ್ತಿರೋ ಬಿಡ್ತೀರೋ.. ಒಂದು ಕೆಜಿ ಮೆಣಸಿಗೆ ಸುಮಾರು 1300 ಅಥವಾ,1400. ರೂಗಳಷ್ಟು ರೇಟು ಇರುತ್ತೆ. ತುಂಬಾ ಕಾಸ್ಟ್ಲಿ ಮೆಣಸು ಇದು. ಅಂದರೆ ನಮ್ಮ ಆರೋಗ್ಯಕ್ಕೆ ಅಷ್ಟೇ ಬೆನಿಫಿಟ್ ಇರುವ ಮೆಣಸು. ತುಂಬಾನೇ ಬೇಕಾಗುತ್ತದೆ ಒಂದು ಕೆಜಿ ಮೆಣಸು. ಚಿಕ್ಕದಾಗಿರುವ ಮೆಣಸು ಒಣಗಿದ ಮೇಲೆ ತುಂಬಾ ವೈಟ್ ಕಮ್ಮಿ ಆಗುತ್ತದೆ.

ತನ್ನ ಹೆಚ್ಚಾಗಿ ನಮ್ಮ ಕರಾವಳಿ ಭಾಗದಲ್ಲಿ ಹಾಗೇನೇ. ಮಲ್ನಾಡ್ ಕಡೆ ಹಾಗೆ ಕೇರಳ ಕಡೆ. ಅಂದರೆ ಸೌತ್ ಕರ್ನಾಟಕದಲ್ಲಿ ಸ್ವಲ್ಪ ಸಿಗುತ್ತದೆ. ಬೇರೆ ಕಡೆ ಸ್ವಲ್ಪ ಸಿಗದು ಕಡಿಮೆ. ಈ ಗಿಡದ ಪ್ರಸರಣ ಹಾಗೆಯೇ ಬೀಜ ಹಾಕಿರುವುದಿಲ್ಲ. ಹೀಗೆ ಹಕ್ಕಿಗಳು ತಿಂದು. ಮಲವಿಸರ್ಜನೆ ಮಾಡುತ್ತದೆ ಅಲ್ಲ ಅಲ್ಲಿ ಬೀಜ ಬಿದ್ದರುತ್ತಲ್ಲ. ಆ ಜಾಗದಲ್ಲಿ ಹುಟ್ಟುತ್ತದೆ.

ಇದರಲ್ಲಿ ಇರುವಂತ ಔಷಧಿ ಗುಣಗಳನ್ನು ತಿಳಿಯೋಕೆ ಮುಂಚೆ. ಇದರಲ್ಲಿ ಇರುವಂತ ಪೋಷಕಾಂಶಗಳ ಬಗ್ಗೆ ತಿಳಿದುಕೊಳ್ಳೋಣ. ಪ್ರತಿ 100 ಗ್ರಾಂ ಮೆಣಸಿನಲ್ಲಿ 22.7 ಕ್ಯಾಲೋರಿ. 1.5 ಫೈಬರ್. 0.7. ಗ್ರಾಂ ಶುಗರ್ . 2.9
ಪ್ರೋಟೀನ್. 6. ಗ್ರಾಂ ಫ್ಯಾಟ್. 1.5 ಸ್ಯಾಚುರೇಟ್ ಹೀಗೆ ಇನ್ನು ಹಲವಾರು ಪೋಷಕಾಂಶಗಳನ್ನು.ಹೊಂದಿದೆ.ಇದರಲ್ಲಿ ಇರುವಂತ ಪೋಷಕಾಂಶಗಳ ಬಗ್ಗೆ. ಅಥವಾ ಇದರಲ್ಲಿ ಇರುವಂತಹ ಔಷಧಿಯ ಬಗ್ಗೆ. ಇನ್ನು ಹಲವಾರು ಅದ್ಯನಗಳು ನಡಿತಾ ಇದ್ದಾವೆ.. ಮುಂದಿನ ದಿನಗಳಲ್ಲಿ ಅತಿ ಹೆಚ್ಚು ತಿಳಿಸಲಾಯಿತು.

Leave A Reply

Your email address will not be published.