ಶುಕ್ರವಾರದಂದು ಯಾರಿಗೂ ಗೊತ್ತಿಲ್ಲದೇ ಅರಿಶಿನದಿಂದ ಹೀಗೆ ಮಾಡಿದರೆ ಎಲ್ಲದರಲ್ಲೂ ವಿಜಯ ನಿಮ್ಮದೇ!
ಆರ್ಥಿಕ ಸಮಸ್ಸೆಯಿಂದ ಹೊರಗೆ ಬರಬೇಕು ಎಂದರೆ ಈ ವಿಧಾನವಾಗಿ ಶುಕ್ರವಾರ ಮಂಗಳವಾರದಿನದಂದು ಲಕ್ಷ್ಮಿ ದೇವಿಯನ್ನು ಅಕ್ಕಿ ಹಾಗು ಸ್ವಲ್ಪ ಚಿಟಿಕೆ ಅರಿಶಿನದಿಂದ ಈ ವಿಧಾನವನ್ನು ಮಾಡಿಕೊಳ್ಳುವುದರಿಂದ ನಿಮಗೆ ಇರುವ ಸಮಸ್ಸೆಗಳಿಂದ ನೀವು ಅತೀ ಶೀಘ್ರವಾಗಿ ಹೊರ ಬರಬಹುದು. ಈ ಪರಿಹಾರವನ್ನು ಮಂಗಳವಾರ ಹಾಗು ಶುಕ್ರವಾರದಂದು ಮಾಡಬೇಕಾಗುತ್ತದೆ. ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಆರ್ಥಿಕ ಸಮಸ್ಸೆ ಸಾಲ ಬಾದೆ ಮತ್ತು ಮನೆಯಲ್ಲಿ ಯಾವುದು ಕೂಡ ಸರಿಯಾಗಿ ಇಲ್ಲವಾದರೆ ಮತ್ತು ಮನೆಯಲ್ಲಿ ಮಕ್ಕಳು ನಿಮ್ಮ ಮಾತು ಸರಿಯಾಗಿ ಕೇಳದೆ ಇದ್ದರೆ ರಹಸ್ಯವಾಗಿ ಮಾಡಿದರೆ ಅತೀ ಬೇಗಾ ನಿಮ್ಮ ಎಲ್ಲಾ ಸಮಸ್ಸೆಗಳು ನಿವಾರಣೆ ಆಗುತ್ತದೆ.
ಈ ಪರಿಹಾರ ಮಾಡಿಕೊಂಡರೆ ನಿಮಗೆ ಇರುವ ಸಕಲ ದಾರಿದ್ರಗಳು ಕಷ್ಟಗಳು ಎಲ್ಲವು ಕೂಡ ನಿವಾರಣೆ ಆಗುತ್ತದೆ. ಹಾಗಾಗಿ ಲಕ್ಷ್ಮಿ ದೇವಿ ಪೂಜೆ ಮಾಡುವುದರಿಂದ ಸಕಲ ದೇವರ ಅನುಗ್ರಹ ನಿಮಗೆ ಪ್ರಾಪ್ತವಾಗುತ್ತದೆ. ಮಂಗಳವಾರ ಶುಕ್ರವಾರ ಯಾರು ಲಕ್ಷ್ಮಿಯನ್ನು ಆರಾಧನೆ ಹಾಗು ಭಕ್ತಿಯಿಂದ ಪೂಜೆ ಮಾಡುತ್ತಾರೋ ಅಂತವರಿಗೆ ಲಕ್ಷ್ಮಿ ದೇವಿ ಸದಾ ಕಾಲ ಒಲಿಯುತ್ತಾಳೆ.
ಈ ಪರಿಹರವನ್ನು 4 ಮಂಗಳವಾರ ಶುಕ್ರವಾರ ಮಾಡಿಕೊಂಡರೆ ಒಳ್ಳೆಯದು. ಶುಭ್ರವಾಗಿ ಸ್ನಾನ ಮಾಡಿ ಮಡಿ ಬಟ್ಟೆಯನ್ನು ಹುಟ್ಟುಕೊಂಳ್ಳಬೇಕು. ಇನ್ನು ಮನೆಯಲ್ಲಿ ಪೂಜೆ ಮಾಡುವಾಗ ಅಮ್ಮನವರ ಮುಂದೆ ಕುಳಿತು ಸ್ವಲ್ಪ ಅಕ್ಕಿಯನ್ನು ಮತ್ತು ಅರಿಶಿನ, ಕೆಂಪು ವಸ್ತ್ರವನ್ನು ತೆಗೆದುಕೊಳ್ಳಿ. ಕೆಂಪು ವಸ್ತ್ರ ಒಳಗೆ ಅಕ್ಕಿಯನ್ನು ಹಾಕಿ ಸ್ವಲ್ಪ ಅರಿಶಿನವನ್ನು ಹಾಕಿ ಮೂಟೆ ಕಟ್ಟಿ ಲಕ್ಷ್ಮಿ ದೇವಿ ಮುಂದೆ ಕುಳಿತು ನಿಮ್ಮ ಸಂಕಲ್ಪ ಕೇಳಿಕೊಳ್ಳಬೇಕು.
ನಂತರ ಅಮ್ಮನವರ ಈ ಗಂಟನ್ನು ಇಟ್ಟು ಪೂಜೆ ಮಾಡಿ. ಯಾರಿಗೂ ಗೊತ್ತಿಲ್ಲದ ಹಾಗೆ ಈ ಮೂಟೆಯನ್ನು ಲಕ್ಷ್ಮಿ ಫೋಟೋ ಹಿಂದೆ ಇಡಬೇಕು. ಇದನ್ನು 7 ದಿನ ಅಲ್ಲೆ ಇಡಬೇಕು ಮತ್ತು ಪೂಜೆ ದೀಪರಾಧನೇಯನ್ನು ಮಾಡಬೇಕು. ನಿಮ್ಮ ಸಂಕಲ್ಪ ಆಗುವ ತನಕ ಯಾವುದೇ ಕಾರಣಕ್ಕೂ ಯಾರಿಗೂ ಹೇಳಬಾರದು. 7 ದಿನ ಅದನಂತರ ಅಕ್ಕಿ ಮತ್ತ್ಯಾ ಅರಿಶಿಣವನ್ನು ಯಾರು ತುಳಿಯದೆ ಇರುವ ಜಾಗಕ್ಕೆ ಹಾಕಬೇಕು. ನಂತರ ಬಟ್ಟೆಯನ್ನು ಸಹ ತುಳಿಯದೆ ಇರುವ ಜಾಗದಲ್ಲಿ ಇಡಬೇಕು. ಇದೆ ರೀತಿ ಮೂರು ಮಂಗಳವಾರ 4 ಶುಕ್ರವಾರ ಮಾಡಿಕೊಂಡು ಬಂದರೆ ನಿಮಗೆ ಇರುವ ಆರ್ಥಿಕ ಸಮಸ್ಸೆಗಳು ಈಡೇರುತ್ತವೆ.