ಭಯಾನಕ ಸಮಸ್ಸೆಗಳನ್ನು ತಂದೊಡ್ದುತ್ತೆ ಒಬೆಸಿಟಿ! ಇದರಿಂದ ತಪ್ಪಿಸಿಕೊಳ್ಳೋಕೆ ಇಲ್ಲಿದೆ ಸಿಂಪಲ್ ಟಿಪ್ಸ್!

0 47

ಒಬೆಸಿಟಿ ಬೇರೆ ಕಾಯಿಲೆಗಳಿಗೆ ಕೂಡ ದಾರಿ ಮಾಡಿಕೊಡುತ್ತದೆ. ಒಬೆಸಿಟಿ ಬರುವುದಕ್ಕೆ ಹಲವಾರು ಕಾರಣಗಳು ಇದೆ. ಯಾರಿಗೆ ಫ್ಯಾಟಿ ಲಿವರ್ ಸಮಸ್ಸೆ ಇರುತ್ತದೆಯೋ ಅವರಿಗೆ ಒಬೆಸಿಟಿ ಸಮಸ್ಸೆ ಕಾಡುತ್ತದೆ. ಇನ್ನು ಮಹಿಳೆಯರಲ್ಲಿ PCOD ಸಮಸ್ಸೆ ಇದ್ದರೆ ಒಬೆಸಿಟಿ ಸಮಸ್ಸೆ ಕಂಡು ಬರುತ್ತದೆ. ಇನ್ನು ಸ್ಟ್ರೆಸ್, ನಿದ್ದೆ ಸರಿಯಾಗಿ ಆಗದೆ ಇದ್ದರೆ, ಥೈರಾಯ್ಡ್, ಡಿಯಾಬಿಟಿಸ್, ಡಿಪ್ರೆಷನ್, ನೀರನ್ನು ಕಡಿಮೆ ಸೇವನೆ ಮಾಡುವುದು, ವ್ಯಾಯಾಮ ಮಾಡದೇ ಇರುವುದು ಹಾಗು ಅತಿಯಾದ ಆಹಾರ ಸೇವನೆ ಮಾಡುವುದರಿಂದ ಒಬೆಸಿಟಿ ತೊಂದರೆ ಕಂಡು ಬರುತ್ತದೆ.

ಇನ್ನು ಮಧ್ಯ ವಯಸ್ಕಾ ಪುರುಷರಲ್ಲಿ ಸ್ಟ್ರೆಸ್ ಒಬೆಸಿಟಿ ಸಮಸ್ಸೆಗಳು ಕಂಡು ಬರುತ್ತದೆ. ಇನ್ನು ಕಫ ಪ್ರಕೃತಿ ದೇಹದಲ್ಲಿ ಇದ್ದರೆ ಎಷ್ಟೇ ಕಡಿಮೆ ತಿಂದರು ಸಹ ಒಬೆಸಿಟಿ ಸಮಸ್ಸೇ ಕಂಡು ಬರುತ್ತದೆ. ಇನ್ನು ತುಪ್ಪ ಬೆಣ್ಣೆ ಸೇವನೆ ದೇಹದಲ್ಲಿ ಫ್ಯಾಟ್ ಅನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಆದಷ್ಟು ಖರೀದ ಪದಾರ್ಥವನ್ನು ಸೇವನೆ ಮಾಡುವುದನ್ನು ಬಿಡಬೇಕು. ನಿಮ್ಮ ಎಲ್ಲಾ ಸಮಸ್ಸೆಗೂ ಜೀರ್ಣ ಕ್ರಿಯೆ ತುಂಬಾ ಸಹಾಯ ಮಾಡುತ್ತದೆ. ತಿಂದ ಆಹಾರ ಚೆನ್ನಾಗಿ ಜೀರ್ಣವಾದರೆ ಯಾವುದೇ ಸಮಸ್ಸೇ ಇರುವುದಿಲ್ಲ.

ಇನ್ನು ವ್ಯಾಯಾಮ ಮಾಡದೇ ಪ್ರೊಟೀನ್ ಆಹಾರವನ್ನು ಸೇವನೆ ಮಾಡಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಹೋದರೆ ದೇಹದಲ್ಲಿ ಕಿಡ್ನಿ ಫಂಕ್ಷನ್ ಹಾಳಾಗುತ್ತದೆ. ಯೋಗಾಸನ, ವಾಕಿಂಗ್, ಎಕ್ಸಾಸೈಜ್ ಮಾಡುವುದರಿಂದ ನ್ಯಾಚುರಲ್ ಆಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆದಷ್ಟು ಸಸ್ಯ ಆಹಾರವನ್ನು ಸೇವನೆ ಮಾಡಿದರೆ ಒಳ್ಳೆಯದು.

ಇನ್ನು ಒಬೆಸಿಟಿ ಸಮಸ್ಸೆಗೆ ಆಯುರ್ವೇದದಲ್ಲಿ ಪಂಚಾ ಕರ್ಮ ಚಿಕಿತ್ಸೆ ತುಂಬಾ ಸಹಕರಿಯಾಗುತ್ತದೆ. 14 ದಿನ ಪಂಚಾ ಕರ್ಮ ಚಿಕಿತ್ಸೆ ಮಾಡುವುದರಿಂದ ಎರಡು ಕಾಯಿಲೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಇನ್ನು ಒಬೆಸಿಟಿ ಮತ್ತು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಬಯಸುವವರು ಕಾಂಸ್ಟಿ ಪೇಷನ್ ಆಗುವುದಕ್ಕೆ ಬಿಡಬಾರದು. ಸೋರೆಕಾಯಿ ಜ್ಯೂಸ್ ಪಾಲಕ್ ಜ್ಯೂಸ್ ಸೇವನೆ ಮಾಡಬಹುದು.

Leave A Reply

Your email address will not be published.