ಕನಸಿನಲ್ಲಿ ಶಂಖ ಕಂಡರೆ!

0 0

ಒಂದು ವೇಳೆ ನಿಮ್ಮ ಕನಸಿನಲ್ಲಿ ಶಂಖ ನೋಡಿದ್ದೇ ಅದರೆ ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಶಂಖ ಎಂದರೆ ಹಿಂಧೂ ಧರ್ಮದ ಪ್ರಕಾರ ತುಂಬಾ ಪವಿತ್ರವಾದದ್ದು. ಇಂತಹ ಶಂಖ ನಿಮ್ಮ ಕನಸಿನಲ್ಲಿ ಬಂದಿದ್ದಾರೆ ಇದು ತುಂಬಾ ತುಂಬಾ ಒಳ್ಳೆಯ ಸೂಚನೆಗಳನ್ನು ಕೊಡುತ್ತದೆ. ಅದರೆ ನೀವು ಯಾವ ಸಂದರ್ಭದಲ್ಲಿ ನೋಡಿದ್ದೀರಿ ಎನ್ನುವುದರ ಮೇಲೆ ಅರ್ಥಗಳು ಬದಲಾಗುತ್ತದೆ.

1, ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಶಂಖನನ್ನು ನೋಡುತ್ತಿರುವ ತರ ಅಥವಾ ಶಂಖನನ್ನು ಉದುವುದರ ತರ ಅಥವಾ ಬೇರೆಯರಾದರು ಊದುತ್ತಿದ್ದು ನೀವು ಕೇಳಿಸಿಕೊಳ್ಳುತ್ತಿದ್ದಾರೆ ಇದು ತುಂಬಾ ಒಳ್ಳೆಯ ಕನಸು. ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಸುಖ ಶಾಂತಿ ಸಮೃದ್ಧಿಯನ್ನು ಅನುಭವಿಸುತ್ತೀರಾ ಎಂದು ಅರ್ಥ.

2, ಕನಸಿನಲ್ಲಿ ಬಸವನನ್ನು ನೋಡಿದ್ದರೇ ತುಂಬಾ ಒಳ್ಳೆಯದು. ಮುಂಬರುವ ದಿನಗಳಲ್ಲಿ ನೀವು ತುಂಬಾ ದೊಡ್ಡದಾದ ಗೆಲುವನ್ನು ಸಾದಿಸುತ್ತೀರಾ ಎಂದು ಅರ್ಥ.

3,ಇನ್ನು ನದಿ ಅಥವಾ ಸಮುದ್ರದ ಹತ್ತಿರ ಶಂಖದ ಗುಂಪು ನೋಡಿದರೆ ಇದು ಕೂಡ ತುಂಬಾ ತುಂಬಾ ಒಳ್ಳೆಯ ಕನಸು. ಮುಂಬರುವ ದಿನಗಳಲ್ಲಿ ನೀವು ದೊಡ್ಡ ಮಟ್ಟದಲ್ಲಿ ದುಡ್ಡನ್ನು ಗಳಿಸುತ್ತೀರಾ ಎಂದು ಅರ್ಥ ಅಥವಾ ಮುಂಬರುವ ದಿನ ನೀವು ಯಾವುದಾದರು ಪ್ರಯಾಣ ಮಾಡುತ್ತೀರಾ ಎಂದು ಅರ್ಥ.4, ಕನಸಿನಲ್ಲಿ ಶಂಖ ಒಡೆದಿರುವ ಹಾಗೆ ಅಥವಾ ಯಾರಾದರೂ ಶಂಖನ್ನ ಒಡೆದಿರುವ ಹಾಗೆ ಕಂಡರೆ ಇದು ಒಳ್ಳೆಯ ಕನಸು ಅಲ್ಲ. ಮುಂಬರುವ ದಿನಗಳಲ್ಲಿ ನಿಮಗೆ ದೊಡ್ಡ ವೇಯ ಆಗುತ್ತದೆ ಎಂದು ಅರ್ಥ.

Leave A Reply

Your email address will not be published.