ಮಲಗುವ ಮುನ್ನ ರಹಸ್ಯವಾಗಿ ಇದನ್ನು ದಿಂಬಿನ ಕೆಳಗೆ ಇಟ್ಟು ಮಲಗಿ! ಮರುದಿನದಿಂದಲೇ ಐಷಾರಾಮಿ ಜೀವನ ಪ್ರಾಪ್ತಿ?

0 14

ಈ ಒಂದು ವಸ್ತುವನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಅದ್ಭುತವಾದ ಯೋಗ ಪರಿವರ್ತನೆ ಆಗುತ್ತದೆ. ಅದು ಯಾವುದು ಎಂದರೆ? ಸಾಮಾನ್ಯವಾಗಿ ಕಷ್ಟ ಇರುತ್ತದೆ. ಆರ್ಥಿಕವಾದ ಕಷ್ಟ ಆಗಿರಬಹುದು. ಅಥವಾ ದನ ಪರವಾಗಿ ಬಹಳಷ್ಟು ನೋವನ್ನು ಅನುಭವಿಸಿರುತ್ತಾರೆ. ಆರೋಗ್ಯ ಹಾಗೂ ದನ ಪರವಾಗಿರುವ ದೃಷ್ಟಿಯಲ್ಲಿ ಇರುವ ಈ ವಸ್ತುವನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ. ಅದ್ಭುತವಾಗಿ ಸಮಸ್ಯೆಗಳು ನಿವಾರಣೆ ಆಗುತ್ತವೆ. ಕೇವಲ 24 ಗಂಟೆ ಒಳಗೆ ಉತ್ತಮ ಫಲಿತಾಂಶ ಅನ್ನೋದು ಕಾಣ್ತಾ ಹೋಗುತ್ತದೆ..

ಪ್ರತಿಯೊಬ್ಬರೂ ಕೂಡ ಆರೋಗ್ಯದ ಬಗ್ಗೆ ಗಮನ ಅರಿಸಬಹುದಾಗಿದೆ. ಆರೋಗ್ಯ ಬಾಧೆ ಅನ್ನುವುದು ಕೆಲವೊಮ್ಮೆ ವೈದ್ಯರಿಗೂ ಕೂಡ ಗೊತ್ತಾಗುವುದಿಲ್ಲ. ಅನಾರೋಗ್ಯ ಸಮಸ್ಯೆ ಒಳಗಾಗಿರುತ್ತೇವೆ. ಆದರೂ ಸಹ ನಾನಾವಿಧವಾದ ಸಮಸ್ಯೆಗೆ ಒಳಗಾಗಿರುತ್ತೇವೆ. ಎಷ್ಟೋ ಪಂಡಿತರನ್ನು ಜ್ಯೋತಿಷ್ಯಗಳನ್ನ ಭೇಟಿ ಮಾಡಿರುತ್ತೇವೆ. ಹಾಗಾಗಿ ವೈದ್ಯರನ್ನು ಭೇಟಿ ಮಾಡಿರುತ್ತೇವೆ. ಆದರೂ ಸಹ ಎಲ್ಲೇ ತೋರಿಸಿದರೂ ಏನು ಗೊತ್ತಾಗೋದಿಲ್ಲ .ಚೆನ್ನಾಗಿದ್ದೀವಿ ಎಂದು ಹೇಳುತ್ತಾರೆ.

ಹಾಗಾಗಿ ದನ ಪರವಾಗಿ ಬಹಳಷ್ಟು ನಷ್ಟವನ್ನು ಅನುಭವಿಸುತ್ತಾರೆ. ಹಣ ಸಂಪಾದನೆಯನ್ನು ಎಷ್ಟೇ ಮಾಡಿದರು ಸಹ ಕೈಯಲ್ಲಿ ನಿಲ್ಲುವುದಿಲ್ಲ. ದನ ಅಂತ ಬಂದೋದು ಹಾಗೆ ಖರ್ಚಾಗುತ್ತದೆ. ರಥ ಅನಾವಶ್ಯಕವಾದ ಖರ್ಚುಗಳು ಹೆಚ್ಚಾಗುತ್ತ ಹೋಗುತ್ತವೆ. ಖರ್ಚುಗಳೆಲ್ಲ ಕಡಿಮೆಯಾಗಿ ನಾವು ಕೂಡ ಉತ್ತಮವಾದ ಜೀವನವನ್ನು ನಡೆಸಬೇಕು. ಯಾವ ರೀತಿ ಪರಿಹಾರ ಮಾಡಬೇಕು ಅನ್ನೋದನ್ನ ತಿಳಿದುಕೊಳ್ಳಬೇಕು…

ಸಾಮಾನ್ಯವಾಗಿ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವಂತ ವಸ್ತು ಆದ್ರೂ ಏನು ಅಂದರೆ. ಲವಂಗ ಅಥವಾ ಐದು ಲವಂಗವನ್ನು ತೆಗೆದುಕೊಳ್ಳಿ. ಲವಂಗ ಅನ್ನೋದು ತಾಂತ್ರಿಕವಾಗಿ ಬಹಳಷ್ಟು ಉತ್ತಮವಾಗಿರುವಂತಹ ಕೆಲಸವನ್ನು ಮಾಡುತ್ತದೆ. ಹಾಗೇನೆ ನಮಗೆ ಇರುವಂತಹ ನಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತದೆ. ಹಾಗೇನೆ ಕರ್ಪೂರದ ಬಿಲ್ಲೆಗಳು ಎರಡು ಅಥವಾ ಐದು ಈ ರೀತಿ ಬಿಲ್ಲೆಗಳನ್ನು ತೆಗೆದುಕೊಳ್ಳಿ. ಹಾಗೇನೆ ದೊಡ್ಡ ಗಾತ್ರದ ಕಲ್ಲುಪ್ಪನ್ನು ಏಳು ತೆಗೆದುಕೊಳ್ಳಬೇಕು. ಇಷ್ಟು ವಸ್ತುಗಳನ್ನು ನಿಮ್ಮ ಕೈಯಲ್ಲಿ ತೆಗೆದುಕೊಂಡು. ಯಾವ ದಿನ ಬೇಕಾದರೂ ಪರಿಹಾರ ಮಾಡಿಕೊಳ್ಳಬಹುದು. ಆ ದಿನ ಅಷ್ಟು ವಸ್ತುಗಳನ್ನು ಮಲಗುವ ಮುನ್ನ ಕೆಲಸವನ್ನು ಮುಗಿಸಿಕೊಂಡು.

ನಂತರ ಖಾಲಿ ಹಾಳೆಯನ್ನು ತೆಗೆದುಕೊಂಡು. ಖಾಲಿ ಹಾಳೆಯನ್ನು ಪಕ್ಕದಲ್ಲಿ ಇಟ್ಟುಕೊಂಡು. ಆನಂತರ ಅಷ್ಟು ವಸ್ತುಗಳನ್ನು ಕೈಯಲ್ಲಿ ಇಟ್ಟುಕೊಂಡು. ಆರ್ಥಿಕ ಸಮಸ್ಯೆ ಹಾಗೂ ಅನಾರೋಗ್ಯ ಸಮಸ್ಯೆ ಹಾಗೂ ಏನೆಲ್ಲ ಸಮಸ್ಯೆ ಇದ್ದರೂ. ಕಷ್ಟಗಳು ನಿವಾರಣೆ ಆಗಲಿ ಎಂದು. ಆದಷ್ಟು ಬೇಗ ನಮ್ಮ ಜೀವನ ಉತ್ತಮ ರೀತಿಯಲ್ಲಿ ನನ್ನದಾಗಲಿ ಎಂದು. ಪ್ರಾರ್ಥನೆ ಮಾಡಿ ಹಾಗೂ ಸಂಕಲ್ಪವನ್ನು ಮಾಡಿಕೊಂಡು. ಅಷ್ಟು ವಸ್ತುವನ್ನು ಕೈಯಲ್ಲಿ ಇಟ್ಟುಕೊಂಡು ಖಾಲಿ ಹಾಳೆಯಲ್ಲಿ ಪಟ್ಟಣ ರೀತಿಯಲ್ಲಿ ಕಟ್ಟಿಕೊಂಡು. ಪ್ರಾರ್ಥನೆ ಮಾಡಿ ನಿಮ್ಮ ಇಷ್ಟ ದೈವ ದೇವರಾದ ಮೊರೆಯನ್ನು ಬೇಡಿಕೊಂಡು. ಪ್ರಾರ್ಥನೆ ಮಾಡಿ ಮಲಗುವ ದಿಂಬಿನ ಕೆಳಗೆ ಇಟ್ಟುಕೊಂಡು. ಮಲಗಬೇಕು…

ಈ ವಿಧವಾಗಿ ಮಾಡುವುದರಿಂದ ಅಷ್ಟು ವಸ್ತುಗಳನ್ನು ಹಾಗೆಯೇ ಬಿಡುವಾಗಿಲ್ಲ. ಮಾರನೇ ದಿನದಂದು ನಿಮ್ಮ ಕೆಲಸಗಳನ್ನು ಮುಗಿಸಿಕೊಂಡು. ನಂತರ 10 ಗಂಟೆಯ ಸಮಯಕ್ಕೆ ಆ ಪಟ್ಟಣವನ್ನು ತೆಗೆದುಕೊಂಡು ಕಾಂಪೌಂಡ್ ಹೊರಗಡೆ ಅಥವಾ ನಿರ್ಜನ ಪ್ರದೇಶದಲ್ಲಿ ಆ ಪಟ್ಟಣವನ್ನು ಇಟ್ಟು. ಬೆಂಕಿಯಿಂದ ಸುಡಬೇಕು. ಸುಡುವ ಮುಂಚೆ ಆ ಪಟ್ಟಣವನ್ನು ತೆಗೆದುಕೊಂಡು ತಲೆಯ ಭಾಗದಿಂದ ಮೂರು ಬಾರಿ ದೃಷ್ಟಿಯನ್ನು ತೆಗೆದುಕೊಂಡು. ಅದನ್ನು ಸುಡಬೇಕು.

Leave A Reply

Your email address will not be published.