ನೆಲದ ಬೇವು ಸಕ್ಕರೆ ಕಾಯಿಲೆ ಇದ್ದವರು ಕಂಡರೆ ಬಿಡಬೇಡಿ ಯಾಕೇಂದರೆ?

0 0

ಮಧುಮೇಹದ ಕಾಯಿಲೆಯನ್ನು ಕಂಟ್ರೋಲ್ ನಲ್ಲಿ ಇಡಬೇಕು ವರೆತು ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಮಧುಮೆಹಕ್ಕೆ ಔಷಧಿಗಳನ್ನು ತೆಗೆದುಕೊಳ್ಳುವುದು ಆರೋಗ್ಯಕರ ಜೀವನಶೈಲಿಯನ್ನು ಇಟ್ಟುಕೊಳ್ಳುವುದು ಮತ್ತು ಆಹಾರದ ಬಗ್ಗೆ ಕಾಳಜಿವಹಿಸುವುದು ಮುಖ್ಯ. ಇದು ಮೂತ್ರ ಪಿಂಡಗಳು ಶ್ವಾಸಕೋಶಗಳು ಹೃದಯ ಮತ್ತು ಕಣ್ಣುಗಳಿಗೆ ಹಾನಿ ಮಾಡುವ ಕಾಯಿಲೆಯಾಗಿದೆ. ಮಧುಮೇಹವನ್ನು ನಿಯಂತ್ರಿಸಲು ನೀವು ಕೆಲವು ಮನೆಮದ್ದುಗಳನ್ನು ಸಹ ಅಳವಡಿಸಿಕೊಳ್ಳಬಹುದು. ಆಯುರ್ವೇದದಲ್ಲಿ ಇಂತಹ ಅನೇಕ ಗಿಡಮೂಲಿಕೆಗಳು ಇವೇ. ಅವುಗಳಲ್ಲಿ ನೆಲ ಬೇವು ಒಂದು.

ನೆಲಬೇವು ರಕ್ತದಲ್ಲಿ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಪರಿಣಾಮಕರಿ ಎಂದು ಸಾಬೀತು ಮಾಡಲಾಗಿದೆ.ನೆಲ ಬೇವಿನ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಸಿಕೊಡುತ್ತೇವೆ. ನೆಲ ಬೇವು ದೇಹದಲ್ಲಿ ಇನ್ಶೂಲಿನ್ ಅನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಇದರಲ್ಲಿ ಕಂಡು ಬರುವ ಉರಿಯುತ ಗುಣ ಲಕ್ಷಣಗಳು ಮೇದೋಜಿರಕ ಗ್ರಂಥಿಯ ಜೀವಕೋಶಗಳನ್ನು ಹಾನಿಗೆ ಒಳಗಾಗದಂತೆ ರಕ್ಷಿಸುತ್ತದೆ.

ಇದನ್ನು ತಿನ್ನುವುದರಿಂದ ಇನ್ಶೂಲಿನ್ ಉತ್ಪದನೆಯನ್ನು ಹೆಚ್ಚಿಸುತ್ತದೆ. ಇದನ್ನು ಪ್ರತಿದಿನ ಸೇವನೆ ಮಾಡಿದರೇ ದೇಹದಲ್ಲಿ ವಿಷಕಾರಿ ಅಂಶವನ್ನು ಹೊರ ಹಾಕುವುದರ ಮೂಲಕ ಯಾಕೃತ್ ge ರಕ್ಷಣೆ ನೀಡುತ್ತದೆ. ಇನ್ನು ತ್ವಚೆಯ ಅರೋಗ್ಯಕ್ಕೂ ಇದು ಪ್ರಯೋಜನಕರಿ. ಈ ಮೂಲಿಕೆ ದೇಹದಲ್ಲಿ ಹೆಚ್ಚಿನ ರಕ್ತವನ್ನು ಸೃಷ್ಟಿಸುತ್ತದೆ. ಇದರಿಂದಾಗಿ ರಕ್ತ ಹೀನತೆ ಸಮಸ್ಸೆಯನ್ನು ನೀವಾರಿಸುತ್ತದೆ. ಇದು ಮುಖ್ಯವಾಗಿ ಮಧುಮೇಹ ವಿರೋಧಿಯಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ಸಕ್ಕರೆ ಕಾಯಿಲೆ ಇರುವವರಿಗೆ ಅತ್ಯಂತ ಪರಿಣಾಮಕರಿ ಮೂಲಿಕೆಯಾಗಿದೆ. ಮಧುಮೇಹ ಸಮಸ್ಸೆ ಇರುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೆಚ್ಚಿನ ಪ್ರಯೋಜನ ಪಡೆಯಬಹುದು.

Leave A Reply

Your email address will not be published.