Latest

ಫ್ರಿಡ್ಜ್ ಬಳಕೆಯ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಇಂದಿನ ಸಂಚಿಕೆಯಲ್ಲಿ ನಾವು ರೆಫ್ರಿಜರೇಟರ್ ಅಥವಾ ಫ್ರಿಜ್ ಇದನ್ನು ಹೇಗೆ ಬಳಸಬೇಕು ಇದರಲ್ಲಿ ಇಡುವ ಆಹಾರಗಳು ನಾವು ತಿನ್ನಲು ಯೋಗ್ಯವ ಅಥವಾ ಇಲ್ಲವ ಎಷ್ಟು ದಿನಗಳ ಕಾಲ ಆಹಾರ ಪದಾರ್ಥಗಳನ್ನು ಇದರಲ್ಲಿ ಇಡಬಹುದು ಎಂದು ಇಂದಿನ ಸಮಯದಲ್ಲಿ ನಾವು ತಿಳಿದುಕೊಳ್ಳೋಣ

ಮಾಡ್ರನ್ ಸೈನ್ಸ್ ಹೇಳುವ ಒಂದು ವಿಷಯ ಏನು ಎಂದರೆ ನಾವು ಯಾವುದೇ ಆಹಾರ ಪದಾರ್ಥಗಳನ್ನು ಇದರಲ್ಲಿ ಇಡುವುದರಿಂದ ಕೆಲವು ಟೆಂಪರೇಚರ್ ಗಳಿಂದ ಆಗುವ ಬ್ಯಾಕ್ಟೀರಿಯಗಳ ಉತ್ಪನ್ನವು ಕಡಿಮೆಯಾಗುತ್ತದೆ ಮತ್ತು ನಿಧಾನವಾಗುತ್ತದೆ ಎಂದು ತಿಳಿಸುತ್ತದೆ ಈ ಕಾರಣದಿಂದ ನಾವು ಇಡುವ ಆಹಾರ ಪದಾರ್ಥಗಳು ಯಾವುದೇ ಕಾರಣಕ್ಕೂ ಹಾನಿಯಾಗುವುದಿಲ್ಲ ಆದರೆ ಕೆಲವು ವಿಷಯಗಳು ತಿಳಿದು ಬಂದಿರುವುದೇನೆಂದರೆ, ಇದರಲ್ಲಿ ಆಹಾರ ಪದಾರ್ಥಗಳನ್ನು ಇಡುವುದರಿಂದ ಕೆಲವು ನ್ಯೂಟ್ರಿಯಾನ್ಸ್ ಗಳು ಹಾಳಾಗುತ್ತದೆ ಇದು ನಮ್ಮ ದೇಹಕ್ಕೆ ತುಂಬಾ ಅಪಾಯಕಾರಿ ಅಂತ ಸಹ ತಿಳಿಸುತ್ತದೆ

ಆಯುರ್ವೇದದ ಪ್ರಕಾರ ತಿಳಿಸುವುದೇನೆಂದರೆ ನಾವು ಯಾವುದೇ ಒಂದು ಆಹಾರ ಪದಾರ್ಥವನ್ನು ತಯಾರಿಸಿದ ನಂತರ ಅದನ್ನು ಕೆಲವು ಆಯಾಮದವರೆಗೂ ನವೋದನ್ನು ಸೇವಿಸಬಹುದು ಎರಡನೆಯದಾಗಿ ಬಿಸಿ ಇರುವಾಗಲೇ ಆಹಾರವನ್ನು ಸೇವನೆ ಮಾಡಬೇಕು ಮತ್ತೆ ಯಾವುದೇ ಕಾರಣಕ್ಕೂ ಅತಿ ಹೆಚ್ಚು ತಣ್ಣಗೆ ಇರುವ ಆಹಾರ ಪದಾರ್ಥವನ್ನು ನಾವು ಸೇವಿಸಬಾರದು ಎಂದು ತಿಳಿಸುತ್ತದೆ ಕೆಲವು ಆಯುರ್ವೇದ ಪುಸ್ತಕದಲ್ಲಿ ಹೇಳುವುದೇನೆಂದರೆ,

ನಾವು ಸೇವಿಸುವ ಆಹಾರವನ್ನು ಪದೇಪದೇ ಬಿಸಿ ಮಾಡಬಾರದು ಈ ಕಾರಣ ಆಯುರ್ವೇದದಲ್ಲಿ ಹೇಳುವುದೇನೆಂದರೆ ನಾವು ನಮ್ಮಿಂದ ಎಷ್ಟು ಸಾಧ್ಯವಾಗುತ್ತದೆ ಅಷ್ಟು ಪ್ರಮಾಣದಲ್ಲಿ ರೆಫ್ರಿಜರೇಟರ್ ಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು ಇದನ್ನು ಅತ್ಯಂತ ನೆಸೆಸಿಟಿ ಇರುವ ಸಮಯದಲ್ಲಿ ಮಾತ್ರ ಬಳಕೆ ಮಾಡಬೇಕು ನಾವು ಫ್ರಿಡ್ಜ್ಗಳಲ್ಲಿ ಒಂದೇ ಸಮನೆ ಎರಡು ಮೂರು ದಿನಗಳು ಇಡುವುದು ಮತ್ತು ಪದೇ ಪದೇ ಆಹಾರವನ್ನು ತೆಗೆದು ಮತ್ತೆ ಅಲ್ಲೇ ಇಡುವುದು ಮಾಡುವುದಕ್ಕೆ ತುಂಬಾ ವ್ಯತ್ಯಾಸ ಇರುತ್ತದೆ.

Leave a Reply

Your email address will not be published. Required fields are marked *