ಅದ್ಭುತ ಪ್ರಯೋಜನಗಳು ಗರಿಕೆ ಹುಲ್ಲನ್ನ ಯಾವ ಸಮಯಕ್ಕೆ ಸೇವಿಸಬೇಕು
ನಮ್ಮ ದೇಹದಲ್ಲಿ ಆಗುವ ಅನೇಕ ಉಷ್ಣಗಳ ಸಮಸ್ಯೆಯನ್ನು ಗರಿಕೆ ಹುಲ್ಲು ಶಮನಗೊಳಿಸುತ್ತದೆ ಇದಕ್ಕೆ ಸಂಸ್ಕೃತದಲ್ಲಿ ನಮಸ್ಕಾರ ಎಂದು ಸಹ ಕರೆಯುತ್ತಾರೆ ಇದರಲ್ಲಿ ಇರುವ ಅದ್ಭುತ ಶಕ್ತಿಗಳು ನಮಗೆ ನಮಸ್ಕಾರ ಮಾಡಲು ಯೋಗ್ಯ ಎಂದು ಅನಿಸುತ್ತದೆ ಗರಿಕೆ ಹುಲ್ಲು ನಮಗೆ ಯಾವ ರೀತಿ ಸಹಾಯಕ್ಕೆ ಬರುತ್ತದೆ ಅದನ್ನು ಹೇಗೆ ಬಳಸಬೇಕು ಇದರಲ್ಲಿ ಎಷ್ಟು ವಿಧಗಳು ಇದೆ ಎಂದು ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ
ಗರಿಕೆಯಲ್ಲಿ ಆಯುರ್ವೇದಕ್ಕೆ ಬೇಕಾದ ಕೆಲವು ವಿಶೇಷ ಗುಣಗಳು ಇದೆ ಈ ಕೆಲವು ಗುಣಗಳು ಇಡೀ ದೇಹಕ್ಕೆ ತಂಪನ್ನು ನೀಡುತ್ತದೆ ನಮ್ಮ ದೇಹದ ರಕ್ತವನ್ನು ಶುದ್ದಿ ಮಾಡಿ ಚರ್ಮಕ್ಕೆ ಉತ್ತಮ ಕಾಂತಿಯನ್ನು ನೀಡುತ್ತದೆ ಇದನ್ನು ಸೇವಿಸುವುದರಿಂದ ಮೊಡವೆಗಳು ಮತ್ತು ಚರ್ಮದ ಸಮಸ್ಯೆ ನಿವಾರಣೆ ಆಗುತ್ತದೆ ಪದೇ ಪದೇ ಗರ್ಭಪಾತ ಆಗುವವರೆಗೂ ಸಹ ಇದು ಸಹಾಯಕವಾಗಿದೆ ಗಾಯವು ಬೇಗ ವಾಸಿಯಾಗುವ ರೀತಿಯಲ್ಲಿ ಮಾಡುತ್ತದೆ ಬ್ಲೀಡಿಂಗ್ ನಿಲ್ಲಿಸುವ ಕೆಪಾಸಿಟಿ ಇದಕ್ಕೆ ಇದೆ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಜಾಸ್ತಿ ಆಗುತ್ತಾ ಇದ್ದರೆ ಇದು ಸಹಾಯಮಾಡುತ್ತದೆ ಉರಿ ಮೂತ್ರದ ಸಮಸ್ಯೆಯಲ್ಲಿ ಇದು ಅದ್ಭುತವಾದ ಕೆಲಸಗಳನ್ನು ಮಾಡುತ್ತದೆ ಆಯುರ್ವೇದದಲ್ಲಿ ಎರಡು ರೀತಿಯ ಘರಕ್ಕೆ ಹುಲ್ಲುಗಳನ್ನು ಹೇಳಲಾಗುತ್ತದೆ ಮೊದಲನೆಯದು ಬಿಳಿ ಬಣ್ಣದ ಗರಿಕೆ ಇದು ಹೆಚ್ಚಿನ ಪಿತ್ತದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಇದು ರಕ್ತಸ್ರಾವ ನಿಲ್ಲಿಸಲು ಮುಪ್ಪನ್ನು ದೂರ ಮಾಡಿಸಲು ಮತ್ತು ಮುಖದ ಮೊಡವೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ
ಇದನ್ನು ಹೇಗೆ ಬಳಸಬೇಕು ಎಂದರೆ ಒಂದು ಹಿಡಿಯಷ್ಟು ಗರಿಕೆ ಹುಲ್ಲನ್ನು ತಂದು ಅದಕ್ಕೆ ಕಾಲು ಲೋಟ ನೀರನ್ನು ಹಾಕಿ ಮಿಕ್ಸಿಯಲ್ಲಿ ಸೋಸಬೇಕು ಉಳಿದ ಹುಲ್ಲಿಗೆ ಮತ್ತೆ ಕಾಲ ಲೀಟರ್ ನೀರನ್ನು ಹಾಕಿ ರುಬ್ಬಿ ಸೋಸಬೇಕು ನಂತರ ಇದನ್ನು ಖಾಲಿ ಹೊಟ್ಟೆಯಲ್ಲಿ ಮಧ್ಯಾಹ್ನದ ಒಳಗೆ ಸೇವಿಸಬೇಕು ಇದು ಸಂಜೆಯ ವೇಳೆಯಲ್ಲಿ ಕುಡಿದರೆ ಜೀರ್ಣಕ್ಕೆ ಸಮಸ್ಯೆ ಆಗುತ್ತದೆ ಇದನ್ನು ಬೇಸಿಗೆ ಸಮಯದಲ್ಲಿ ಜ್ಯೂಸ್ ನ ರೀತಿಯಲ್ಲಿ ಸೇವಿಸುತ್ತಾ ಇದ್ದರೆ ಆರೋಗ್ಯವೂ ತುಂಬಾ ಚೆನ್ನಾಗಿ ಇರುತ್ತದೆ ಆಯುರ್ವೇದದಲ್ಲಿ ಅಮೃತ ವಿಜಯ ಮಹೋತ್ಸವ ಮತ್ತು ಇನ್ನು ಅನೇಕ ಹೆಸರುಗಳಿಂದ ಇದನ್ನು ಕರೆಯುತ್ತಾರೆ