ಈ ಹೂವು ಎಲ್ಲೇ ಸಿಕ್ಕಿದ್ರು ಬಿಡ್ಬೇಡಿ ಮನೆಗೆ ತನ್ನಿ, ಸರ್ಪ ದೋಷ ನಿವಾರಣೆಗೆ, ವಂಶ ವೃದ್ಧಿಗಾಗಿ

0 0

ಈ ಪುಷ್ಪಕ್ಕೆ ನಾವು ಲಿಂಗದ ಹೂವು ಎಂದು ಹೇಳುತ್ತೇವೆ ಶಿವ ಪುರಾಣದಲ್ಲಿ ತಿಳಿಸಿರುವ ಪ್ರಕಾರ ದಕ್ಷ ಪ್ರಜಾಪತಿಯ ಹೋಮವನ್ನು ಮಾಡುತ್ತಿರುತ್ತಾನೆ ಹೋಮದ ಪೂಜೆಗೆ ಪಾರ್ವತಿ ದೇವಿಯನ್ನು ಮತ್ತು ಶಿವನನ್ನು ಕರೆದಿರುವುದಿಲ್ಲ ಆಗ ಬರುತ್ತಿದೆಯೋ ಯಜ್ಞವನ್ನು ನೋಡಬೇಕು ಮತ್ತು ಅದರಲ್ಲಿ ಪಾಲ್ಗೊಳ್ಳಬೇಕು ಎಂದು ಹೋಗುತ್ತಾಳೆ ಶಿವನ ಮಾತನ್ನು ಮೀರಿಯ ಸಹ ಪಾರ್ವತಿಯ ನನ್ನ ತವರು ಮನೆಯ ಯಜ್ಞಕ್ಕೆ ಬರುತ್ತಾರೆ

ನಂತರ ಪಾರ್ವತಿ ದೇವಿಗೆ ತನ್ನ ತವರು ಮನೆಯವರು ತುಂಬಾ ಅವಮಾನ ಮಾಡುತ್ತಾರೆ ಅವಮಾನವನ್ನು ತಾಳಲಾರದ ಪರ್ವತಿ ದೇವಿಯು ತನ್ನ ಶಕ್ತಿಯಿಂದ ಯಗ್ನವನ್ನು ತಯಾರಿಸಿ ತನ್ನನ್ ತನ ಸುಟ್ಟಿಕೊಂಡು ಬಿಡುತ್ತಾಳೆ ಇದನ್ನು ಕೇಳಿದ ಶಿವನು ತುಂಬಾ ಕೋಪದಿಂದ ಅಲ್ಲಿಗೆ ಬಂದು ಎಲ್ಲರನ್ನು ಸಂಹಾರ ಮಾಡುತ್ತಾನೆ ಅದೇ ಎಲ್ಲದ ಸಮಯದಲ್ಲಿ ದಕ್ಷ ಪ್ರಜಾಪ್ರತಿಯನ್ನು ಸಹ ಸಂಹಾರ ಮಾಡುತ್ತಾನೆ ಅದೇ ಯಜ್ಞ ಕುಂಡದಲ್ಲಿ ಪ್ರಜಾಪ್ರತಿಯ ರುಂಡ ಬಿದ್ದು ಭಶ್ಮವಾಗಿ ಬಿಡುತ್ತದೆ ತನ್ನ ಹೆಂಡತಿಯ ದೇಹವನ್ನು ಭುಜದ ಮೇಲೆ ಹಾಕಿಕೊಂಡು ಶಿವ ಕೋಪದಿಂದ ತಾಂಡವವನ್ನು ಮಾಡುತ್ತಾ ಇರುತ್ತಾನೆ ಆಗ ಶಿವನ ತಲೆಯಿಂದ ಬಿದ್ದ ಒಂದು ಕೂದಲು ವೃಕ್ಷವಾಗಿ ಬೆಳೆಯುತ್ತದೆ ಅದನ್ನು ನಾಗಲಿಂಗದ ಪುಷ್ಪದ ವೃಕ್ಷ ಎಂದು ಹೇಳಬಹುದು ಈ ಪುಷ್ಪವನ್ನು ಶಿವನಿಗೆ ಅರ್ಪಣೆ ಮಾಡಿ ಪೂಜೆ ಮಾಡುವುದರಿಂದ ಅನೇಕ ಲಾಭಗಳು ಉಂಟು ಅವುಗಳನ್ನು ಈ ಸಮಯದಲ್ಲಿ ತಿಳಿದುಕೊಳ್ಳೋಣ

ಈ ವೃಕ್ಷವು ಔಷಧಿ ಗುಣವನ್ನು ಹೊಂದಿದ್ದು ಇದರಲ್ಲಿ ಇರುವ ನಾಗ ಪುಷ್ಪವೂ ತುಂಬಾ ಪ್ರಮುಖವಾದ ಒಂದು ಪುಷ್ಪವಾಗಿದೆ ನಾಗ ಪುಷ್ಪಕ್ಕೆ ಆರು ದಳಗಳು ಇರುತ್ತದೆ ಇವುಗಳ ನಾಗ ದೇವರಿಗೆ ಸಂಬಂಧಪಟ್ಟ ಇರುವುದು ಎಂದು ನಮಗೆ ತಿಳಿದು ಬರುತ್ತದೆ ಈ ಹೂವನ್ನು ನಾವು ಅತಿ ಹೆಚ್ಚು ಶಿವನ ಪೂಜೆಗೆ ಬಳಸುತ್ತೇವೆ ಇದನ್ನು ನಾವು ಶಿವನಿಗೆ ಅರ್ಪಿಸುವಾಗ ನಾಗಲಿಂಗ ಪುಷ್ಪಂ ಸಮರ್ಪಯಮಿ ಎಂದು ಹೇಳಬೇಕಾಗುತ್ತದೆ ಇದನ್ನು ಶಿವನಿಗೆ ಅರ್ಪಿಸಿ ಪೂಜೆ ಮಾಡುವುದರಿಂದ ನಮ್ಮ ವಂಶಕ್ಕೆ ಇರುವ ನಾಗದೋಷ ನಾಗ ಸರ್ಪ ದೋಷ ನಿವಾರಣೆ ಆಗುತ್ತದೆ

ಇದನ್ನು ಪ್ರತಿ ದಿವಸ ಶಿವನಿಗೆ ಅರ್ಪಿಸಿದರೆ ಬಹಳ ಒಳ್ಳೆಯದು ನಾಗ ಪುಷ್ಪದಲ್ಲಿ ವಿಶೇಷವಾದ ಸುವಾಸನೆ ಇರುತ್ತದೆ ಈ ಹೂವಿನ ಸವಾಸನೆಯನ್ನು ತೆಗೆದುಕೊಳ್ಳುವುದರಿಂದ ನಮ್ಮ ದೇಹದ ಲಂಗ್ಸ್ ಸಮಸ್ಯೆ ದೂರವಾಗುತ್ತದೆ ಮತ್ತು ಅತಿಯಾದ ತಲೆನೋವು ನಿವಾರಣೆ ಆಗುತ್ತದೆ ವಿದೇಶಗಳಲ್ಲಿ ಈ ಹೂವಿನಿಂದ ವಿಶೇಷವಾದ ಸೆಂಟುಗಳನ್ನು ತಯಾರಿಸುತ್ತಾರೆ ಇದನ್ನು ಶಿವನಿಗೆ ಅರ್ಪಿಸುವುದರಿಂದ ನಾಗದೋಷಕರ ಸರ್ಪದೋಷ ಕೇತುವಿನ ದೋಷ ಅನೇಕ ದೋಷಗಳು ದೂರವಾಗುತ್ತದೆ ಅಲ್ಲದೆ ಅಪವೃತ್ತಿ ಮತ್ತು ಅಪಕಂಡವು ಸಹ ದೂರವಾಗುತ್ತದೆ ಈ ಪುಷ್ಪವನ್ನು ನಾವು ಗಣಪತಿಗೆ ಅರ್ಪಿಸಿದ ವಿಶೇಷವಾದ ವಿದ್ಯಾ ಲಾಭ ದೊರೆಯುತ್ತದೆ

Leave A Reply

Your email address will not be published.