ವಾಸ್ತುದೋಷಕ್ಕೆ ಹಾಗೂ ಅದೃಷ್ಟ ಬರೋಕೆ ಇದೊಂದೇ ಪರಿಹಾರ!
ಈ ಪರಿಹಾರವೂ ನಿಮಗೆ ತುಂಬಾ ಸಹಾಯವಾಗಿದೆ ಇದು ನಿಮಗೆ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದರೆ ಹಣದ ಸಮಸ್ಯೆ ಇದ್ದರೆ ಆರೋಗ್ಯದ ಸಮಸ್ಯೆ ಇದ್ದರೆ ಆರ್ಥಿಕತೆಯಲ್ಲಿ ಪ್ರಗತಿ ಓದುತ್ತಿಲ್ಲ ಎಂದರೆ ನಷ್ಟ ಹೆಚ್ಚಾಗುತ್ತಿದ್ದರೆ ಮನೆಯಲ್ಲಿ ಅಶಾಂತಿ ಉಂಟಾಗಿದ್ದರೆ ಮನೆಯಲ್ಲಿ ಶಾಂತಿ ನೆಮ್ಮದಿ ಇಲ್ಲವೆಂದರೆ ಇದೊಂದು ಪರಿಹಾರವೂ ನಿಮಗೆ ತುಂಬಾ ಸಹಾಯಕಾರಿಯಾಗಿರುತ್ತದೆ ಈಗ ನಾವು ಈ ಪರಿಹಾರವಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ
ಮೊದಲಿಗೆ ನಾವು ಮನೆಯನ್ನು ತುಂಬಾ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು, ಎಲ್ಲೆಂದರಲ್ಲಿ ಕಸವನ್ನು ಯಾವುದೇ ಕಾರಣಕ್ಕೂ ಹಾಕಬಾರದು ಮತ್ತು ಮನೆಗಳಲ್ಲಿ ಕಿತ್ತುಹೋದ ಚಪ್ಪಲಿಗಳನ್ನು ಇಟ್ಟುಕೊಳ್ಳುವುದು ತುಂಬಾ ಹಳೆಯ ಸಾಮಗ್ರಿಗಳು ಮತ್ತು ನಿಂತು ಹೋದ ಗಡಿಯಾರಗಳು ವಾಚುಗಳು ಹೋಗಿರುವ ಸಾಮಾನುಗಳು ಇವು ಯಾವುದನ್ನು ಸಹ ನೀವು ಮನೆಯಲ್ಲಿ ಇಡಬಾರದು ಏಕೆಂದರೆ ಇದು ಅತ್ಯಂತ ಹೆಚ್ಚಿನ ನಕಾರಾತ್ಮಕ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ ಆದಷ್ಟು ಮನೆಯನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಅತ್ಯಂತ ಮುಖ್ಯವಾಗಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಕಿತ್ತುಹೋದ ಚಪ್ಪಲಿಗಳನ್ನು ಇಟ್ಟುಕೊಳ್ಳಬಾರದು
ಪ್ರತಿನಿತ್ಯ ನೀವು ಮನೆಯಲ್ಲಿ ಸಾಮ್ರಾಣಿ ಹಾಕುವುದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ.ಪೂಜೆ ಮಾಡುವ ಸಮಯದಲ್ಲಿ ನೀವು ಗಂಟೆಯನ್ನು ಹೊಡೆಯುವಾಗ ಮೂಲೆ ಮೂಲೆಗಳಲ್ಲಿ ಸ್ವಲ್ಪ ಜೋರಾಗಿ ಗಂಟೆಯನ್ನು ಹೊಡೆಯಬೇಕು ಇದು ನೆಗೆಟಿವ್ ಎನರ್ಜಿಯನ್ನು ಓಡಿಸಲು ತುಂಬಾ ಸಹಾಯಕ ಮತ್ತು ಸರಳವಾಗಿರುತ್ತದೆ
ಇನ್ನು ಮೂರನೆಯದಾಗಿ ಮನೆಯ ಮುಖ್ಯದ್ವಾರದ ವಸಲ್ಲನ್ನು ಯಾವಾಗಲೂ ಸ್ವಚ್ಛತೆಯಿಂದ ಮತ್ತು ಪೂಜೆ ಮಾಡಿ ಅಲಂಕಾರದಿಂದ ಇಟ್ಟಿರಬೇಕು ರಂಗೋಲಿಯನ್ನು ಹಾಕಬೇಕು ಮನೆಯ ಮುಖ್ಯದ್ವಾರವು ಎಷ್ಟು ಶುದ್ಧವಾಗಿ ಇರುತ್ತದೋ ಅಲ್ಲಿಂದ ಬರುವಂತಹ ಪಾಸಿಟಿವ್ ಎನರ್ಜಿಯು ಸಹ ಹೆಚ್ಚಾಗಿ ಇರುತ್ತದೆ ಹೊರಗೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಆದಷ್ಟು ಪೋರಗೆಗಳನ್ನು ಮಲಗಿಸುವುದು ಉತ್ತಮ ಬಟ್ಟೆಗಳನ್ನು ಹೊಗೆಯದೆ ಯಾವುದೇ ಕಾರಣಕ್ಕೂ ಬಳಸಬಾರದು
ಬೆಳಗಿನ ಜಾವ ನಾವು ಎದ್ದ ತಕ್ಷಣ ಮೊದಲನೆಯದಾಗಿ ಅಡುಗೆ ಒಲೆಯನ್ನು ಶುದ್ಧ ಮಾಡಿಕೊಳ್ಳಬೇಕು. ಪ್ರತಿ ತಿಂಗಳು ಅಮಾವಾಸ್ಯೆಯ ಮುಗಿದ ನಂತರ ಬರುವ ಎರಡನೇ ಶುಕ್ರವಾರ ಬೆಳಿಗ್ಗೆ ಅಥವಾ ಸಂಜೆಯ ಸಮಯದಲ್ಲಿ ಶ್ರೀ ಮಹಾಲಕ್ಷ್ಮಿಯ ಧ್ಯಾನ ಮಾಡಬೇಕು ನಂತರ ಹುಣಸೆ ಹಣ್ಣಿನಿಂದ ಪುಳಿಯೋಗರೆಯನ್ನು ಮಾಡಬೇಕು ನಂತರ ಅದನ್ನು ಅಸಹಾಯಕರಿಗೆ ದಾನ ಮಾಡಬೇಕು ಈ ರೀತಿ ಮಾಡುವುದರಿಂದ ಮನೆಯಲ್ಲಿ ದಾರಿದ್ರ ಲಕ್ಷ್ಮಿಯನ್ನು ಓಡಿಸಿ ಮಹಾಲಕ್ಷ್ಮಿಯನ್ನು ಉಳಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತದೆ.