ಈ ದಿಕ್ಕುಗಳಲ್ಲಿ ಮುಖ ಮಾಡಿ ಅಡುಗೆ ಮಾಡಬಾರದು!
ಈ ದಿಕ್ಕಿನಲ್ಲಿ ಎಂದಿಗೂ ಸಹ ನೀವು ಮುಖ ಮಾಡಿ ಅಡುಗೆಯನ್ನು ಮಾಡಬಾರದು ಇದರಿಂದ ಮನೆಯಲ್ಲಿ ದಾರಿದ್ರೆ ಹೆಚ್ಚಾಗುತ್ತದೆ ಬಡತನ ಹೆಚ್ಚಾಗುತ್ತದೆ ವಾಸ್ತುವಿನ ಅನುಸಾರವಾಗಿ ಮನೆಯೆಂದು ಮುಖ್ಯವಾದ ಅಂಗ ಆಗಿರುತ್ತದೆ ಮನೆಯ ಶರೀರವಾದರೆ ಅಡುಗೆ ಮನೆಯ ಭಾಗ ಆಗಿರುತ್ತದೆ ಈ ಕಾರಣದಿಂದ ಶಾಸ್ತ್ರಗಳಲ್ಲಿ ಅಧಿಕ ಮಹತ್ವವನ್ನು ನೀಡಲಾಗುತ್ತದೆ ಅಡುಗೆ ಮನೆಯಿಂದಲೇ ಆಹಾರಗಳು ರೆಡಿಯಾಗುತ್ತದೆ.
ಇದು ಮನೆಯಲ್ಲಿರುವ ಎಲ್ಲರ ಆರೋಗ್ಯಕ್ಕೆ ಜೋಡಣೆಯಾಗಿ ಇರುತ್ತದೆ ಕುಟುಂಬದಲ್ಲಿ ಯಾವುದಾದರೂ ದೋಷ ಉಂಟಾದರೆ ಅದಕ್ಕೆ ಕಾರಣ ಅಡುಗೆ ಮನೆಯಲ್ಲಿ ಉಂಟಾದ ಯಾವುದಾದರೂ ಒಂದು ದೋಷ ಕಾರಣ ಆಗಿರುತ್ತದೆ ಈ ಕಾರಣದಿಂದ ಅಡುಗೆ ಮನೆಯನ್ನು ರೆಡಿ ಮಾಡುವಾಗ ಕೆಲವು ಅಂಶಗಳನ್ನು ಗಮನ ಹರಿಸುವುದು ಉತ್ತಮ ತಪ್ಪು ದಿಕ್ಕಿನಲ್ಲಿ ನಿಂತು ಅಡುಗೆ ಮಾಡಿದರೆ ಇದರ ಪ್ರಭಾವ ಮನೆಯಲ್ಲಿರುವ ಜನರ ಮೇಲೆ ಬೀಳುತ್ತದೆ.
ಮಹಿಳೆಯರು ಹೆಚ್ಚಾಗಿ ತಮ್ಮ ಸಮಯವನ್ನು ಅಡುಗೆ ಮನೆಯಲ್ಲಿ ಕಲೆಯುತ್ತಾರೆ ಈ ಕಾರಣದಿಂದ ಹೆಚ್ಚಾಗಿ ಪ್ರಭಾವ ಮಹಿಳೆಯರ ಮೇಲೆ ಬೀಳುತ್ತದೆ ಮನೆಯಲ್ಲಿ ಮಹಿಳೆಯರು ಸುಖವಾಗಿ ನೆಮ್ಮದಿಯಿಂದ ಇದ್ದರೆ ತಾಯಿ ಲಕ್ಷ್ಮಿ ದೇವಿಯ ಪ್ರಸನ್ನರಾಗಿ ಇರುತ್ತಾರೆ ಕೆಲವೊಮ್ಮೆ ಮಹಿಳೆಯರು ಮಾಡುವ ತಪ್ಪುಗಳು ನಕಾರಾತ್ಮಕ ಶಕ್ತಿಗೆ ಉಚ್ಛೇದನ ನೀಡುತ್ತದೆ
ಸ್ನಾನವನ್ನು ಮಾಡದೆ ಅಡುಗೆ ಕಾರ್ಯಗಳನ್ನು ಮಾಡುವುದು ಹಲವಾರು ಬಾರಿ ಮಹಿಳೆಯರು ಈ ತಪ್ಪುಗಳನ್ನು ಮಾಡುತ್ತಾರೆ ಈ ರೀತಿ ಮಾಡುವುದರಿಂದ ಮನೆಯಲ್ಲಿ ರೋಗಗಳ ನಾಶ ಆಗುವುದಿಲ್ಲ ಇದರಿಂದ ಮನೆಯ ಒಳಗೆ ವಾಸ್ತುದೋಷವು ಉಂಟಾಗುತ್ತದೆ ಈ ತಪ್ಪುಗಳನ್ನು ನೀವು ತಡೆದರೆ ಮನೆಯಲ್ಲಿ ಉತ್ತಮ ವಾತಾವರಣವು ಸೃಷ್ಟಿಯಾಗುತ್ತದೆ
ಬಾತ್ರೂಮ್ ನ ಮುಂದೆ ಯಾವುದೇ ಕಾರಣಕ್ಕೂ ಅಡುಗೆ ಮನೆ ಇರಬಾರದು ಈ ರೀತಿದ್ದರೆ ಇದರ ಪ್ರಭಾವವು ಕುಟುಂಬದವರ ಮೇಲೆ ಬೀಳುತ್ತದೆ ಬಾತ್ರೂಮಿನಲ್ಲಿ ಇರುವ ನಕಾರಾತ್ಮಕ ಶಕ್ತಿಯು ನೇರವಾಗಿ ಅಡುಗೆಮನೆಗೆ ಪ್ರವೇಶಿಸುತ್ತದೆ ಮತ್ತು ಕೀಟಾಣಗಳು ಸಹ ಅಳುವ ಮನೆ ಸೇರಬಹುದು ಇದರಿಂದ ಮನೆಯಲ್ಲಿ ಇರುವವರ ಆರೋಗ್ಯಕ್ಕೆ ತುಂಬಾ ತೊಂದರೆ ಉಂಟಾಗುತ್ತದೆ
ಮನೆಯಲ್ಲಿ ವಾಸ್ತುವಿನ ಪ್ರಕಾರ ದಕ್ಷಿಣ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಅಡುಗೆಯನ್ನು ಮಾಡಬಾರದು ಈ ದಿಕ್ಕಿನಲ್ಲಿ ಅಡುಗೆ ಮಾಡಿದರೆ ರೋಗಗಳ ಜೊತೆಗೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಜಗಳಗಳು ಸಂಭವಿಸುತ್ತದೆ ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ಸುಖ ಶಾಂತಿಗಳು ಭಂಗವಾಗುತ್ತದೆ
ವಾಸ್ತುವಿನ ಪ್ರಕಾರ ನೀವು ಪೂರ್ವ ದಿಕ್ಕಿನಲ್ಲಿ ಮುಖ ಮಾಡಿ ಅಡುಗೆಯನ್ನು ಮಾಡಬೇಕು ಈ ರೀತಿ ಮಾಡಿದರೆ ಕುಟುಂಬದಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ ಇದರಿಂದ ಮನೆಯಲ್ಲಿರುವ ವಾಸ್ತುದೋಷವೂ ಸಹ ನಾಶವಾಗುತ್ತದೆ ಪೂರ್ವ ದಿಕ್ಕಿಗೆ ಮುಖ ಮಾಡಿ ಆಹಾರವನ್ನು ಸೇವಿಸುವುದರಿಂದ ಆರೋಗ್ಯವಾಗುತ್ತದೆ ಉತ್ತಮವಾಗಿರುತ್ತದೆ
ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರಬೇಕು ಎಂದರೆ ಅಡುಗೆ ಮನೆಯ ಪೂರ್ವ ದಿಕ್ಕಿನಲ್ಲಿ ಕಿಟಕಿ ಇರಲೇಬೇಕು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಆಚೆ ತೆಗೆದುಹಾಕಲು ಇದಕ್ಕಿಂತ ಉತ್ತಮವಾದ ಶಕ್ತಿ ಇಲ್ಲ ಅಡುಗೆ ಒಲೆಯನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಕು, ಇದರಿಂದ ಉತ್ತಮ ಫಲ ದೊರೆಯುತ್ತದೆ