ಈ ಮೂರು ಗಿಡಗಳು ಮನೆಯಲ್ಲಿ ಇದ್ದರೆ ನೀವೇ ಕೋಟ್ಯಾಧಿಪತಿಗಳು!

0 8

ಯಾರ ಮನೆಯಲ್ಲಿ ಈ ಮೂರು ಗಿಡಗಳು ಇರುತ್ತದೆ ಆ ಮನೆಯ ಸ್ವರ್ಗಕ್ಕೆ ಸಮಾನ ಎಂದು ಹಿರಿಯರು ತಿಳಿಸುತ್ತಾರೆ ಆ ಮನೆಯಲ್ಲಿ ಅಷ್ಟೈಶ್ವರ್ಯಗಳು ತುಂಬಿ ತುಳುಕುತ್ತದೆ ಎಂದು ಹೇಳಲಾಗುತ್ತದೆ ವಿಷ್ಣು ಮಹೇಶ್ವರರ ಆಶೀರ್ವಾದ ಸದಾ ಕಾಲ ಈ ಮನೆಗಳಲ್ಲಿ ಇರುತ್ತದೆ ಈ ಗಿಡಗಳು ಯಾವುದು ಯಾವ ರೀತಿಯಲ್ಲಿ ಇದನ್ನು ಮನೆಯಲ್ಲಿ ಬೆಳೆಸಬೇಕು ಯಾವೆಲ್ಲ ಉಪಯೋಗಗಳು ಇವೆ ಎಂದು ಇಂದಿನ ಸಂಚಿಕೆಯಲ್ಲಿ ನಾವು ಸಂಕ್ಷಿಪ್ತವಾಗಿ ನಿಮಗೆ ತಿಳಿಸುತ್ತೇವೆ.ಈ ಮೂರು ಗಿಡಗಳಿಗೆ ದೈವ ಶಕ್ತಿ ಎನ್ನುವುದು ತುಂಬಾ ಹೆಚ್ಚಾಗಿ ಇರುತ್ತದೆ ಇದು ಮನೆಗೆ ದೈವ ರಕ್ಷಣೆಯನ್ನು ನೀಡುತ್ತದೆ ಈ ಮೂರು ಗಿಡಗಳನ್ನು ಮನೆಯಲ್ಲಿ ನೀವು ಈ ರೀತಿಯಾಗಿ ಇಡಬೇಕಾಗುತ್ತದೆ

ಮೊದಲನೆಯದಾಗಿ ಸ್ನೇಕ್ ಪ್ಲಾಂಟ್ ಎಂದು ಕರೆಯುತ್ತೇವೆ ಈ ಗಿಡವು ಹಾವಿನ ರೂಪದಲ್ಲಿ ಇರುತ್ತದೆ ಈ ಗಿಡವನ್ನು ಮಹಾಶಿವನ ಪ್ರತಿರೂಪವಾಗಿ ಭಾವಿಸಲಾಗುತ್ತದೆ ಮನೆಗೆ ಅದೃಷ್ಟ ತರುವುದರ ಜೊತೆಗೆ ಪರಮೇಶ್ವರನು ಹೇಗೆ ವಿಷವನ್ನು ಕುಡಿದು ಎಲ್ಲರನ್ನೂ ಕಾಪಾಡುತ್ತಾನೋ ಅದೇ ರೀತಿ ಗಾಳಿಯಲ್ಲಿ ಇರುವ ಎಲ್ಲಾ ವಿಷಪೂರಿತ ಅಂಶಗಳನ್ನು ಹೀರಿಕೊಂಡು ಶುದ್ಧ ಗಾಳಿಯನ್ನು ಮನೆಗೆ ನೀಡುತ್ತದೆ ಈ ಗಿಡಕ್ಕೆ ಗಾಳಿಯಲ್ಲಿರುವ ವಿಷ ವಾಯು ವನ್ನು ತಡೆಯುವ ಶಕ್ತಿ ಇದೆ ಈ ಗಿಡವು ಮನೆಗಳಿಗೆ ಹೆಚ್ಚು ಅದೃಷ್ಟವನ್ನು ನೀಡುತ್ತದೆ ಮಾಟ ಮಂತ್ರಗಳಿಂದ ರಕ್ಷಣೆಯನ್ನು ನೀಡುತ್ತದೆ ಈ ಗಿಡ ಅತಿ ಹೆಚ್ಚು ಉತ್ತಮ ಆಕ್ಸಿಜನ್ ಗಳನ್ನು ಬಿಡುವ ಈ ಗಿಡವನ್ನು ಮನೆಯಲ್ಲಿ ಇಟ್ಟುಕೊಂಡರೆ ಅತ್ಯಂತ ಒಳ್ಳೆಯದು ಎಂದು ಅನೇಕ ವಿಜ್ಞಾನಿಗಳು ಸಹ ತಿಳಿಸಿದ್ದಾರೆ

2 ಎರಡನೆಯದಾಗಿ ಪ್ರತಿ ಮನೆಯಲ್ಲಿ ತುಳಸಿ ಗಿಡವನ್ನು ಇಡಲೇಬೇಕು ತುಳಸಿ ಗಿಡವು ಯಾರ ಮನೆಯಲ್ಲಿ ಇರುತ್ತದೆ ಅಂತವರ ಮನೆಯಲ್ಲಿ ಶಾಂತಿ ನೆಮ್ಮದಿ ಅನ್ನುವುದು ಸದಾ ಕಾಲ ನೆಲೆಸಿರುತ್ತದೆ ಸಾಕ್ಷಾತ್ ಮಹಾ ವಿಷ್ಣುವಿನ ಸ್ವರೂಪ ಎಂದು ಭಾವಿಸುವ ಈ ಗಿಡವನ್ನು ಮನೆಯಲ್ಲಿ ಇಟ್ಟುಕೊಂಡರೆ ಬಹಳ ಅದೃಷ್ಟ ಇದು ಯಾವುದೇ ರೀತಿಯ ಆಟ ಮಂತ್ರ ನಕಾರಾತ್ಮಕ ಶಕ್ತಿ ಕೆಟ್ಟ ಶಕ್ತಿಗಳು ದುಷ್ಟ ಶಕ್ತಿಗಳಿಂದ ದೂರ ಇರಿಸುತ್ತದೆ ತುಳಸಿ ಗಿಡದಿಂದ ಬರುವ ಗಾಳಿಯು ಮನೆಯ ವಾತಾವರಣವನ್ನು ಶುದ್ದಿವಹಿಸುತ್ತದೆ

3 ಮೂರನೆಯದಾಗಿ ಅತಿ ಮುಖ್ಯವಾಗಿ ಮನಿ ಪ್ಲಾಂಟ್ ಎಂದು ಕರೆಯುತ್ತೇವೆ ಈ ಗಿಡವನ್ನು ಅದೃಷ್ಟದ ಗಿಡ ಎಂದು ಕರೆಯುತ್ತೇವೆ ಯಾರು ನಿಯಮ ಬದ್ಧವಾಗಿ ಈ ಗಿಡವನ್ನು ಮನೆಯಲ್ಲಿ ಬೆಳೆಸುತ್ತಾರೆ ಆ ಮನೆಯೂ ತುಂಬಾ ಏಳಿಗೆಯನ್ನು ಕಾಣುತ್ತದೆ ಈ ಗಿಡವು ಹೆಚ್ಚಾಗಿ ಬೆಳೆದಂತೆ ಮನೆಯಲ್ಲಿ ಆರ್ಥಿಕ ಅಭಿವೃದ್ಧಿಯ ಕಂಡುಬರುತ್ತದೆ ಈ ಗಿಡವನ್ನು ಮುಖ್ಯವಾಗಿ ಮನೆಯಲ್ಲಿ ಬೆಳೆಸಬೇಕು ಸಾಕ್ಷಾತ್ ಬ್ರಹ್ಮದೇವನ ಅನುಗ್ರಹ ಇರುವುದರಿಂದ ಈ ಗಿಡವು ಯಾರು ಆಗ್ನೇಯ ದಿಕ್ಕಿನಲ್ಲಿ ಈ ಗಿಡವನ್ನು ಬೆಳೆಸುತ್ತಾರೆ ಇತರ ಬಳ್ಳಿಗೆ ಯಾವ ರೀತಿ ಹಬ್ಬುತ್ತದೆಯೋ ಅದೇ ರೀತಿ ಮನೆಯ ಏಳಿಗೆ ಅನ್ನುವುದು ಆಗುತ್ತದೆ ಮತ್ತು ಇದರಿಂದ ಮನೆಗೆ ರಕ್ಷಣೆಗೆ ಸಹ ದೊರೆಯುತ್ತದೆ

Leave A Reply

Your email address will not be published.