ಕುದುರೆ ಲಾಳವನ್ನು ಯಾವ ದಿಕ್ಕಿಗೆ ಹಾಕಬಾರದು ಮತ್ತು ಹಾಕುವ ಸರಿಯಾದ ವಿಧಾನ!

0 1,753

ಕುದುರೆ ಲಾಳವನ್ನು ಯಾಕೆ ಮನೆಯ ಮುಖ್ಯದ್ವಾರದಲ್ಲಿ ಕಟ್ಟಲಾಗುತ್ತದೆ ಎಂದರೆ ಇದಕ್ಕೆ ಮುಖ್ಯ ಕಾರಣ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿಯು ಮನೆಯಿಂದ ಈಚೆ ಹೋಗುತ್ತದೆ ಅನೇಕ ಜನರಿಗೆ ತುಂಬಾ ರೀತಿಯ ಕನ್ಫ್ಯೂಷನ್ಗಳು ಇದೆ ಕುದುರೆ ಲಾಳವನ್ನು ನಾವು ಮನೆಯ ಒಳಭಾಗದಲ್ಲಿ ಕಟ್ಟಬೇಕಾ ಅಥವಾ ವರಭಾಗದಲ್ಲಿ ಕಟ್ಟಬೇಕಾ ಇದನ್ನು ನಾವು ಮನೆಯ ಒಳಭಾಗ ಬಾಗಿಲಿನ ಮೇಲೆ ಕಟ್ಟಬೇಕಾಗುತ್ತದೆ.

ಕುದುರೆ ಲಾಳವು ಪವಿತ್ರವಾದ ವಸ್ತು ಆಗಿರುತ್ತದೆ ಕುದುರೆ ನಾಳೆಗಳನ್ನು ದುಡ್ಡು ಕೊಟ್ಟು ತರುವುದಕ್ಕಿಂತ ರಸ್ತೆಯಲ್ಲಿ ಹೋಗುವಾಗ ಕುದುರೆ ಲಾಳ ಸಿಕ್ಕರೆ ಅದು ನಮಗೆ ತುಂಬಾ ಲಾಭವನ್ನು ತರುತ್ತದೆ ಇದು ತುಂಬಾ ಹಳೆಯದಾಗಿ ಮತ್ತು ಸವೆದು ಹೋಗಿದ್ದರೆ ತುಂಬಾ ಒಳ್ಳೆಯದು ಕುದುರೆ ಲಾಳವನ್ನು ಮನೆಗೆ ತಂದ ತಕ್ಷಣ ಗೋಮೂತ್ರವನ್ನು ಹಾಕಿ ಅದನ್ನು ಶುಚಿಗೊಳಿಸಬೇಕು ನಂತರ ಶುಕ್ರವಾರದ ದಿನದಂದು ಲಕ್ಷ್ಮೀದೇವಿಯ ಫೋಟೋ ಮುಂದೆ ಇಟ್ಟು ಪೂಜೆ ಮಾಡಿ ನಂತರ ನೀವು ಅದನ್ನು ಮುಖ್ಯದಾರಕ್ಕೆ ಕಟ್ಟಬಹುದು.

ಇದನ್ನು ನಾವು ಮುಖ್ಯದ್ವಾರದಲ್ಲಿ U ಆಕಾರದಲ್ಲಿ ನಾವು ಕಟ್ಟಬೇಕು ಶನಿವಾರ ದಿನದಂದು ಕುದುರೆ ಲಾಳಕ್ಕೆ ಪೂಜೆ ಮಾಡಿದರೆ, ಶನಿ ಶಾಂತಿಯನ್ನು ಸಹ ಕಡಿಮೆ ಮಾಡಿಕೊಳ್ಳಬಹುದು. ಇದನ್ನು ವ್ಯಾಪಾರದ ಸ್ಥಳಗಳಲ್ಲಿ ಇಟ್ಟು ಪೂಜೆ ಮಾಡಿದರೆ, ಹಣದ ಒಳಹರಿವು ಹೆಚ್ಚಾಗುತ್ತದೆ ಕುದುರೆ ಲಾಳವನ್ನು ಕಟ್ಟುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಂತೋಷ ಹೆಚ್ಚಾಗಿರುತ್ತದೆ, ಹಣದ ಒಳಹರಿವು ಹೆಚ್ಚಾಗುತ್ತದೆ.

Leave A Reply

Your email address will not be published.