ತುಳಸಿ ಕಟ್ಟೆಯಲ್ಲಿ ಈ ವಸ್ತುವನ್ನು ಇಟ್ಟು ಪೂಜಿಸಿದರೆ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ

0 8,876

ವಾಸ್ತು ಶಾಸ್ತ್ರದ ಬಗ್ಗೆ ನಮಗೆ ಕೆಲವು ವಿಷಯಗಳು ತಿಳಿದೇ ಇರುವುದಿಲ್ಲ ಈ ಸಮಯದಲ್ಲಿ ನಾವು ಮಾಡುವ ಕೆಲವು ತಪ್ಪುಗಳಿಂದ ವಾಸ್ತು ದೋಷ ಉಂಟಾಗುತ್ತದೆ ಅರ್ಥಶಾಸ್ತ್ರದಲ್ಲಿ ಮನೆಗೆ ಸಂತೋಷ ಮತ್ತು ನೆಮ್ಮದಿಗೆ ಅನೇಕ ಪರಿಹಾರಗಳನ್ನು ಸೂಚಿಸಲಾಗಿದೆ ವಾಸ್ತು ಶಾಸ್ತ್ರದ ಪ್ರಕಾರ ಈ ಪರಿಹಾರವೂ ಅನೇಕ ಪರಿಹಾರಗಳನ್ನು ನೀಡಿ ಮನೆಗೆ ಶಾಂತಿ ಮತ್ತು ನೆಮ್ಮದಿಯನ್ನು ತರುತ್ತದೆ ಹಾಗಾದರೆ ಆ ಸಂಗತಿಗಳ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ

ಯಾರ ಮನೆಯಲ್ಲಿ ಮಾವಿನ ತೋರಣ ಇರುತ್ತದೆ ಅಂತವರ ಮನೆಯಲ್ಲಿ ಸಂಪತ್ತು ತುಂಬಿ ಬರುತ್ತದೆ ಒಣಗಿದ ಎಲೆಗಳನ್ನು ಎಲ್ಲಂದರಲ್ಲಿ ಬಿಸಾಡುವುದು ಶೋಭೆಯಲ್ಲ ಮನೆ ಬಾಗಿಲಿಗೆ ತೋರಣ ಕಟ್ಟುವುದು ದೇವಾನುದೇವತೆಗಳನ್ನು ಸ್ವಾಗತಿಸುವ ರೀತಿಯಲ್ಲಿ ಅರ್ಥ ಎಲ್ಲಾ ದೇವಾನುದೇವತೆಗಳ ಪ್ರವೇಶವು ಮನೆಯ ಮುಖ್ಯದ್ವಾರದಿಂದಲೇ ಆಗುತ್ತದೆ ಈ ಕಾರಣದಿಂದ ದೇವರ ಮನೆಯ ಬಾಗಿಲು ಮತ್ತು ಮುಖ್ಯದ್ವಾರವೂ ಅಲಂಕಾರಗಳಿಂದ ಕೂಡಿರಬೇಕು ಇದು ಪುರಾಣ ಕಾಲದಿಂದಲೂ ನಡೆದು ಬಂದಂತಹ ಪದ್ಧತಿಯಾಗಿದೆ ಇಂದಿನ ಕಾಲದಲ್ಲಿ ಕೋಳಿ ಕೂಗುತ್ತಿದ್ದ ಹಾಗೆ ಅಂಗಳವನ್ನು ಸಾಧಿಸಿ ರಂಗೋಲಿ ಇಡುವುದು ವಾಡಿಕೆ ಆಗಿರುತ್ತಿತ್ತು ಬೆಳಗಿನ ಜಾವದಲ್ಲಿ ದೇವರ ಪೂಜೆ ಮಾಡಿ ಅರಿಶಿನ ಕುಂಕುಮವಿಟ್ಟು ಅಲಂಕರಿಸುವುದು ಪ್ರತಿ ಮನೆಯ ಒಂದು ವಾಡಿಕೆಯ ಸಹ ಆಗಿತ್ತು ಸಗಣಿ ಹಾಕಿದ ಜಾಗದಲ್ಲಿ ರಂಗೋಲಿ ಹಾಕುವುದು ಅದನ್ನು ನೋಡುವುದೇ ಒಂದು ಆನಂದ ರಂಗೋಲಿಯು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ ನಕಾರಾತ್ಮಕ ಶಕ್ತಿಯನ್ನು ದೂರ ಇಡುತ್ತದೆ

ಕೆಲವು ಪುರಾಣದ ಪ್ರಕಾರ ತುಳಸಿಯನ್ನು ವಿಷ್ಣುದೇವಿಯ ಪತ್ನಿ ಎಂದು ಸಹ ಹೇಳಲಾಗುತ್ತದೆ ತುಳಸಿಯಿಂದ ಮಾಡಿದ ಆರವು ವಿಷ್ಣುದೇವನಿಗೆ ಅತ್ಯಂತ ಪ್ರಿಯವಾಗಿ ಇರುತ್ತದೆ ತುಳಸಿ ಇಲ್ಲದೆ ವಿಷ್ಣುವಿನ ಪೂಜೆಯು ಅಪೂರ್ಣ ಎಂದು ಹೇಳಲಾಗುತ್ತದೆ ಒಂದು ಜಾಗವನ್ನು ಪವಿತ್ರ ಗೊಳಿಸಲು ದಾನ ಧರ್ಮಗಳಲ್ಲಿ ಮತ್ತು ದೇವರ ಪೂಜೆಗಳಲ್ಲಿ ತುಳಸಿಯನ್ನು ಹೆಚ್ಚಾಗಿ ಬಳಸುತ್ತಾರೆ ಪ್ರತಿನಿತ್ಯ ಎರಡು ಬಾರಿ ತುಳಸಿ ಗಿಡಕ್ಕೆ ನೀರನ್ನು ಹಾಕಿ ತುಳಸಿ ಗಿಡಗಳಿಗೆ ಯಾವುದೇ ಹಾನಿ ಉಂಟಾಗದಂತೆ ನೋಡಿಕೊಳ್ಳಿ ಹೀಗೆ ಮಾಡುವುದರಿಂದ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಹೊಲಿಯುತ್ತದೆ ಮತ್ತು ವಿಷ್ಣು ದೇವರ ಆಶೀರ್ವಾದ ನಿಮಗೆ ಲಭಿಸುತ್ತದೆ.

ಇದರಿಂದ ಮನೆಯವರ ಮನಸ್ಸು ತಿಳಿಯಾಗಿರುತ್ತದೆ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ ಮನೆಯಲ್ಲಿ ಆರ್ಥಿಕ ಸ್ಥಿತಿಯು ಉತ್ತಮವಾಗುತ್ತದೆ ಸಂಪತ್ತುಗಳು ಸಹ ಸಮೃದ್ಧಿಯನ್ನು ಪಡೆದುಕೊಳ್ಳುತ್ತದೆ ಶುಕ್ರವಾರದ ದಿನ ಯಾರಿಗೂ ಕಾಣದಂತೆ ತುಳಸಿ ಗಿಡದ ಕೆಳಗೆ ಗೋಮತಿ ಚಕ್ರವನ್ನು ಇಟ್ಟು ಪೂಜಿಸಿ ತುಂಬಾ ಒಳ್ಳೆಯದಾಗುತ್ತದೆ 41 ವಾರಗಳ ನಂತರ 3 ಗೋಮತಿ ಕಲ್ಲುಗಳನ್ನು ಹರಿಯುವ ನೀರಿನಲ್ಲಿ ಬಿಟ್ಟು ಇಂದಿಗೆ ನಮ್ಮ ಕಷ್ಟ ತೀರಿತು ಎಂದು ಪ್ರಾರ್ಥಿಸಿಕೊಳ್ಳಿ

Leave A Reply

Your email address will not be published.