HomeLatestಮುಖ್ಯದ್ವಾರದ ಹತ್ತಿರ ಈ ವಸ್ತುವನ್ನು ಇಟ್ಟರೆ ಬಡತನ ಖಚಿತ!

ಮುಖ್ಯದ್ವಾರದ ಹತ್ತಿರ ಈ ವಸ್ತುವನ್ನು ಇಟ್ಟರೆ ಬಡತನ ಖಚಿತ!

ಮನೆಯ ಮುಖ್ಯ ದ್ವಾರದ ಬಳಿ ಈ ವಸ್ತುಗಳನ್ನು ನಾವು ಯಾವುದೇ ಕಾರಣಕ್ಕೂ ಇಡಲೇಬಾರದು ಪ್ರತಿಯೊಬ್ಬರಿಗೂ ನೂರಾರು ಕನಸುಗಳು ಇರುತ್ತದೆ ಅದರಲ್ಲೂ ತಮ್ಮ ಮನೆಯ ಬಗ್ಗೆ ಹೆಚ್ಚಿನ ಒಲವು ಇರುತ್ತದೆ ಮನೆಯ ಮುಖ್ಯದ್ವಾರವೂ ಮುಖ್ಯ ಅಂಗವಾಗಿ ಇರುತ್ತದೆ ಇಡೀ ಮನೆಯ ಶಾಂತಿ ನೆಮ್ಮದಿ ಮನೆಯ ಮುಖ್ಯ ದ್ವಾರಕ್ಕೂ ಸಹ ಸಂಬಂಧಿಸಿರುತ್ತದೆ.

ಮನೆಯ ಮುಖ್ಯದ್ವಾರದಿಂದಲೇ ಸಹ ನಕಾರಾತ್ಮಕ ಶಕ್ತಿ ಮತ್ತು ಸಕಾರಾತ್ಮಕ ಶಕ್ತಿಯು ಪ್ರವೇಶವಾಗುತ್ತದೆ ಈ ವಸ್ತುಗಳನ್ನು ನೀವು ಮನೆಯ ಬಾಗಿಲಲ್ಲಿ ಇಟ್ಟರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮೊದಲಿಗೆ ಮನೆಯ ಬಾಗಿಲ ಬಳಿ ಈ ವಸ್ತುಗಳನ್ನು ಇಡಬಾರದು ಇದನ್ನು ಇಟ್ಟರೆ ಮನೆಯಲ್ಲಿ ಋಣಾತ್ಮಕ ಚಿಂತನೆಗಳು ಹೆಚ್ಚುತ್ತದೆ ಇದನ್ನು ನಾವು ಯಾವುದೇ ಕಾರಣಕ್ಕೂ ಬದಲಾಯಿಸಲು ಸಾಧ್ಯವಾಗುವುದಿಲ್ಲ ಇವುಗಳಿಂದ ಮನೆಗೆ ಋಣಾತ್ಮಕ ಮತ್ತು ಧನಾತ್ಮಕ ಶಕ್ತಿಗಳು ಪ್ರವೇಶ ಮಾಡುತ್ತದೆ.

ಮನೆಯ ಮುಖ್ಯ ದ್ವಾರವನ್ನು ಸ್ವಚ್ಛವಾಗಿ ಇಡಲೇಬೇಕು ಮನೆಯ ಮುಖ್ಯ ದ್ವಾರಕ್ಕೆ ಯಾವುದೇ ಕಾರಣಕ್ಕೂ ಕಪ್ಪು ಬಣ್ಣ ಹಚ್ಚಬಾರದು ಇದರಿಂದ ಮನೆಯಲ್ಲಿ ನೆಮ್ಮದಿ ಹೋಗುತ್ತದೆ ಮನೆಯ ಮುಖ್ಯದ್ವಾರದಿಂದ ಸೂರ್ಯನ ಬೆಳಕು ಪ್ರವೇಶ ಮಾಡಬೇಕು ಇದರಿಂದ ಮನೆಯಲ್ಲಿ ಯಾರಿಗೂ ಸಹ ರೋಗರು ದಿನಗಳು ಬರುವುದಿಲ್ಲ ಮನೆಯ ಮುಖ್ಯದ್ವಾರಕ್ಕೆ ಬಿಳಿಯ ಬಣ್ಣದ ಬಲಪುಗಳನ್ನು ಮಾತ್ರ ಹಾಕಬೇಕು .

ಪ್ರತಿದಿನ ಸ್ನಾನ ಮಾಡಿದ ನಂತರ ಮನೆಯ ಮುಖ್ಯದ್ವಾರವನ್ನು ಸ್ವಚ್ಛತೆಯಿಂದ ಇಡಬೇಕು ಯಾವುದೇ ಕಾರಣಕ್ಕೂ ಮನೆಯ ಮುಖ್ಯದ್ವಾರದ ಮುಂದೆ ಚಪ್ಪಲಿ ಸ್ಟ್ಯಾಂಡ್ ಹಾಗೂ ಹೊರಗೆಗಳನ್ನು ಇಡಬಾರದು ಇದರಿಂದ ನಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ ಮನೆಗೆ ಲಕ್ಷ್ಮೀ ಒಲೆಯುವುದಿಲ್ಲ ಇದಿಷ್ಟು ಈ ಸಂದರ್ಭದಲ್ಲಿ ವಿಷಯ

Most Popular

Recent Comments