ಗಿರವಿ ಇಟ್ಟ ಒಡವೆ ಬಿಡಿಸಲು ಬಹಳ ಕಷ್ಟ ಆದರೆ ಈ ಕೆಲಸ ಮಾಡಲೆಬೇಕು ಒಡವೆ ತಂದ ದಿನ ಹೀಗೆ ಮಾಡಿ ಬಹಳ ಶಕ್ತಿಶಾಲಿ ಕೆಲಸ ಇದು

0 92

ಪ್ರತಿ ಬಾರಿಯೂ ನಮಗೆ ಕಷ್ಟ ಬಂದಾಗ ನಮ್ಮಲ್ಲಿರುವ ಒಡವೆಗಳನ್ನು ಗಿರವಿ ಅಂಗಡಿಯಲ್ಲಿ ಗಿರವಿ ಇಡುತ್ತೇವೆ ಆದರೆ ಅದನ್ನು ಬಿಡಿಸಿಕೊಳ್ಳಲು ಬಹಳ ಕಷ್ಟದಿಂದ ಬಿಡಿಸಿಕೊಳ್ಳುತ್ತೇವೆ ನೀವು ಎಷ್ಟೇ ಸಂಪಾದನೆ ಮಾಡಿದರೆ ಹಣವು ನಿಮ್ಮ ಬಳಿಯಬೇಕು ನಿಮ್ಮ ಹಣ ಒಡವೆಗಳು ನಿಮ್ಮ ಬಳಿಯೇ ಉಳಿಯಬೇಕು ಮತ್ತು ನಿಮಗೆ ದನಭಾಗ್ಯ ಬರಬೇಕು ಎಂದರೆ ಈ ರೀತಿ ಮಾಡಬೇಕು

ನೀವು ಅಂಗಡಿಯವರು ಗಿರವಿ ಇಟ್ಟಕೊಂಡ ಒಡವೆಗಳು ನಮ್ಮ ಬಳಿಯೇ ಉಳಿಯಲಿ ಎಂದು ಆತ ಕೆಲವು ಮಂತ್ರ ಸಿದ್ಧಿ ತಂತ್ರಗಳನ್ನು ಮಾಡಿಸಿಕೊಂಡಿರುತ್ತಾನೆ ನೀವು ಮನೆಗೆ ಹೊಸದಾಗಿ ಒಡವೆಯನ್ನು ತಂದಾಗ ಈ ರೀತಿಯ ಕೆಲಸಗಳನ್ನು ಮಾಡಬೇಕು ಮೊದಲು ಅರಿಶಿನದ ನೀರಿನಲ್ಲಿ ನೀವು ತಂದಂತಹ ಒಡವೆಗಳನ್ನು ತೊಳೆಯಬೇಕು ನಂತರ ಸ್ವಲ್ಪ ಕಾಲ ತೊಳೆಯಲು ಬಿಟ್ಟು ಹತ್ತಿಯಲ್ಲಿ ಅದನ್ನು ಚೆನ್ನಾಗಿ ಒರೆಸಿ

ಮಹಾಲಕ್ಷ್ಮಿಯ ಫೋಟೋ ಮುಂದೆ ಒಂದು ದಿನದ ಅದನ್ನು ಹಾಗೆ ಇಡಬೇಕಾಗುತ್ತದೆ ಈ ರೀತಿ ಮಾಡಿದರೆ ಲಕ್ಷ್ಮಿ ದೇವಿಯ ಆಕರ್ಷಣೆಯು ನಮಗೆ ಬರುತ್ತದೆ ಒಡವೆಗಳ ನಿಮ್ಮ ಕೈತಪ್ಪಿ ಹೋಗದಂತೆ ಸಿದ್ಧಿಯಾಗುತ್ತದೆ ಈ ರೀತಿ ನೀವು ಮಾಡಿದರೆ ನಿಮ್ಮ ಬಳಿ ಇರುವ ಒಡವೆಗಳು ಎಂದಿಗೂ ಸಹ ನಿಮ್ಮ ಕೈ ತಪ್ಪಿ ಹೋಗುವುದಿಲ್ಲ ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿಯ ಆಕರ್ಷಣೆಯು ಸಹ ಆಗುತ್ತದೆ

Leave A Reply

Your email address will not be published.