ಮಕ್ಕಳಿರುವಂತಹ ಜಾಗ ಸ್ವರ್ಗ ಎಂದು ಎಲ್ಲರೂ ಸಹ ಹೇಳುತ್ತಾರೆ ಮಗುವಿನ ನಗು ಮತ್ತು ಸಂತೋಷ ಎಷ್ಟು ಇರುತ್ತದೆ ಎಂದರೆ ಆ ಮಗುವಿನ ಬರುವಿಕೆಯನ್ನು ಇಡೀ ಮನೆಯ ಸಂಭ್ರಮಿಸುತ್ತ ಇರುತ್ತದೆ ಇಂತಹ ಮಗು ಒಮ್ಮೊಮ್ಮೆ ಊಟ ಮಾಡುವಾಗ ಅಥವಾ ಯಾರಾದರೂ ಮನೆಗೆ ಬಂದು ಹೋದ ಮೇಲೆ ಯಾವುದಾದರೂ ದೃಷ್ಟಿ ದೋಷ ಮಕ್ಕಳಿಗೆ ಆಗಿದ್ದು ಎಂದು ಹೇಳಿದರೆ ಊಟ ಮಾಡಲು ಮಕ್ಕಳು ತುಂಬಾ ಕಿರಿಕಿರಿ ಮಾಡುತ್ತಾ ಇರುತ್ತಾರೆ ತಂದೆ ತಾಯಿಗಳಿಗೆ ಅಳುವುದೊಂದೇ ಬಾಕಿ ಆಗಿಬಿಟ್ಟಿರುತ್ತದೆ ಅಂತಹ ಸಮಯದಲ್ಲಿ ಮಕ್ಕಳ ದೃಷ್ಟಿ ದೋಷವನ್ನು ಪರಿಹಾರ ಮಾಡುವುದು ಹೇಗೆ? ನಾವು ಏನು ಮಾಡಬೇಕು ಈ ಒಂದು ಚಿಕ್ಕ ಪರಿಹಾರವನ್ನು
ನೀವು ಮನೆಯಲ್ಲಿ ಮಾಡಿದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಮಕ್ಕಳು ನಗುನಗುತ್ತಾ ಇರುತ್ತಾರೆ ಈ ಪರಿಹಾರವನ್ನು ನೀವು ಮಂಗಳವಾರದ ದಿನ ಶುಕ್ರವಾರ ಭಾನುವಾರ ಅಥವಾ ಗುರುವಾರದ ದಿನ ಮಾಡಬೇಕಾಗುತ್ತದೆ ಈ ನಾಲ್ಕು ದಿನಗಳಲ್ಲಿ ನೀವು ಮಾಡಬಹುದಾಗಿದೆ ಇದು ಅನ್ನದಿಂದ ಮಾಡುವಂತಹ ಒಂದು ದೃಷ್ಟಿ ತೆಗೆಯುವ ಕ್ರಿಯೆ ಆಗಿರುತ್ತದೆ ಅನ್ನವನ್ನು ತೆಗೆದುಕೊಂಡು ಮೂರು ಉಂಡೆಗಳಾಗಿ ಮಾಡಬೇಕು ಒಂದು ಉಂಡೆಗೆ ಸಂಪೂರ್ಣವಾಗಿ ಕುಂಕುಮವನ್ನು ಹಚ್ಚಬೇಕು.
ಎರಡನೆಯ ಉಂಡೆಯನ್ನು ಸಂಪೂರ್ಣವಾಗಿ ಕಪ್ಪು ಬಣ್ಣ ಮಾಡಿರಬೇಕು ಇಜಿಲು ಅಥವಾ ಕಣ್ಕಪ್ಪು ಇವುಗಳಲ್ಲಿ ಕಪ್ಪು ಮಾಡಬಹುದು ಮೂರನೇಯದು ಹಾಗೆ ಇರಬೇಕು ಬಿಳಿಯ ಬಣ್ಣದಲ್ಲಿ ನಂತರ ಅದನ್ನು ಮೂರು ಉಂಡೆಗಳನ್ನು ಕೈಯಲ್ಲಿ ಹಿಡಿದು ಮಗುವನ್ನು ಪೂರ್ವ ದಿಕ್ಕಿಗೆ ಕೂಡಿಸಿ ಕೊಳ್ಳಬೇಕು ನಂತರ ಮಗುವಿನ ಮುಖದಿಂದ ಕಾಲಿನವರೆಗೂ ಇಳಿ ತೆಗೆಯಬೇಕು ಮೊದಲು ಕೆಂಪು ಹುಂಡೆಯಿಂದ ಹಿಡಿ ತೆಗೆಯಬೇಕು ಅಂತರ ಕಪ್ಪು ಉಂಡೆಯಿಂದ ಇಳಿ ತೆಗೆಯಬೇಕು ನಂತರ ಬಿಳಿ ಉಂಡೆಯಿಂದ ಇಳಿ ತೆಗೆಯಬೇಕು.
ನಂತರ ಮಗುವಿಗೆ ಚೆನ್ನಾಗಿ ಕೈಕಾಲನ್ನು ತೊಳೆಸಿ ಒಳಗೆ ಕಳಿಸಬೇಕು ನಂತರ ಆ ಮೂರು ಉಂಡೆಗಳನ್ನು ಯಾರು ಓಡಾಡದ ಜಾಗದಲ್ಲಿ ಸ್ವಲ್ಪ ಹಳ್ಳವನ್ನು ತೆಗೆದು ಒಳಗೆ ಹಾಕಿ ಮುಚ್ಚ ಬೇಕು ಈ ರೀತಿ ಮಾಡಿದರೆ ಮಕ್ಕಳಲ್ಲಿ ಇರುವ ದೃಷ್ಟಿ ದೋಷವು ಸಂಪೂರ್ಣವಾಗಿ ಹೋಗುತ್ತದೆ ಮಗು ಸದಾ ಕಾಲ ನಗುನಗುತ್ತಾ ಇರುತ್ತದೆ ಚೆನ್ನಾಗಿ ಆಹಾರ ಸೇವನೆ ಮಾಡುತ್ತದೆ ಇದನ್ನು ನೀವು ಐದು ವರ್ಷದ ಒಳಗೆ ಇರುವ ಮಕ್ಕಳಿಗೆ ಮಾಡಬೇಕು ಇದರಿಂದ ದೃಷ್ಟಿ ದೋಷದಿಂದ ಮಕ್ಕಳು ಪಾರಾಗುತ್ತಾರೆ ಇದಿಷ್ಟು ಈ ಸಂಚಿಕೆಯ ಮಾಹಿತಿ ಆಗಿರುತ್ತದೆ.