ಈ ಮರದ ಪೂರ್ತಿ ಕಣವು ಔಷಧಿಯೇ!

0 0

ಅಶೋಕ ವೃಕ್ಷ ಈ ಗಿಡದ ಎಲೆ ಬೇರು ತೊಗಟೆಯ ಮುಕ್ಕು ಪ್ರತಿಯೊಂದು ಸಹ ಔಷಧಿ ಗುಣಗಳನ್ನು ಹೊಂದಿದೆ ಸುಮಾರು 6 ರಿಂದ 9 ಮೀಟರ್ ಎತ್ತರಕ್ಕೆ ಬೆಳೆಯುವ ಗಿಡವನ್ನು ಹೂಗಳಿಂದ ನೋಡುವುದೇ ಒಂದು ಅದ್ಭುತದ ವಿಷಯ ಅಶೋಕ ವೃಕ್ಷದ ಕೆಳಗೆ ಸೀತಾಮಾತೆಯನ್ನು ರಾವಣನು ಇರಿಸಿದ್ದ ಎಂದು ಹೇಳಲಾಗಿದೆ ಗೌತಮ ಬುದ್ಧರು ಸಹ ಈ ಮರದ ಬಳಿಯಲ್ಲಿ ಜನಿಸಿದ್ದು ಎಂದು ಹೇಳಲಾಗಿದೆ.

ಈ ಕಾರಣದಿಂದ ಬೌದ್ಧ ಧರ್ಮದಲ್ಲಿ ಹೆಚ್ಚಾಗಿ ಆರಾಧನೆ ಮಾಡುತ್ತಾರೆ ಈ ವೃಕ್ಷವು ಕಾಮದೇವನಿಗೆ ಅತ್ಯಂತ ಪ್ರಿಯವಾದ ವೃಕ್ಷ ಈ ಗಿಡದ ಪ್ರತಿಯೊಂದು ಭಾಗಗಳು ಸಹ ಔಷಧಿಯಲ್ಲಿ ಬಳಕೆ ಆಗುತ್ತದೆ ಅತಿಸಾರ ಆಂತರಿಕ ಗೆಡ್ಡೆಗಳು ಮತ್ತು ಹುಣ್ಣುಗಳು ಮೂತ್ರ ಸಂಬಂಧಿಸಿದ್ದ ಕಾಯಿಲೆಗಳಲ್ಲಿ ಇದರ ಕಷಾಯವನ್ನು ಕುಡಿಯುವುದರಿಂದ ಪರಿಹಾರ ಸಿಗುತ್ತದೆ ಸಿಪಿರಿಸ್ಟ್ ನಂತಹ ಲೈಂಗಿಕ ರೋಗಗಳಲ್ಲಿಯೂ ಸಹ ಅಶೋಕ ವೃಕ್ಷವು ತೊಗಟೆಗಳು ಔಷಧಿಯಾಗಿ ಬಳಸಲಾಗುತ್ತದೆ.

ಬಂಗಾಳದಲ್ಲಿ ಇದರ ಹೂವು ಮತ್ತು ತೊಗಟೆಗಳನ್ನು ಹೆಣ್ಣು ಮಕ್ಕಳು ಸೇವಿಸುವ ಪದ್ಧತಿ ಇದೆ ಈ ಗಿಡದ ಹೂವನ್ನು ಹಾಲು ಜೇನು ಅಥವಾ ನೀರಿನಲ್ಲಿ ಇದರ ಪುಡಿಯನ್ನು ಸೇವಿಸುವುದರಿಂದ ಋತುಚಕ್ರದ ಸಮಯದಲ್ಲಿ ಅಧಿಕಾರಸ್ತೋತ್ರವು ತಡೆಗಟ್ಟಬಹುದು ಅಶೋಕ ಎಂದರೆ ಶೋಕದಿಂದ ದೂರ ಮಾಡುವವನು ಎಂದು ಅರ್ಥ ಈ ಗಿಡದ ಹೂವಿನ ಪುಡಿಯನ್ನು ಒಂದು ವಾರದವರೆಗೂ ಸೇವಿಸಿದರೆ ಗರ್ಭಕ್ಕೆ ಸಂಬಂಧಿಸಿದ ಚಿಕ್ಕ ಪುಟ್ಟ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಹೆಣ್ಣು ಮಕ್ಕಳ ಅನೇಕ ರೋಗಗಳಿಗೆ ಈ ಅಶೋಕ ವೃಕ್ಷವು ರಾಮಬಾಣವಾಗಿ ಕ್ಯಾರಿಯನಿರ್ವಹಿಸುತ್ತದೆ ನಾವು ಈಗ ಗಮನಿಸಬೇಕಾದ ಒಂದು ಅಂಶವಿದೆ ಪಾರ್ಕುಗಳಲ್ಲಿ ರಸ್ತೆಯ ಬದಿಗಳಲ್ಲಿ ಬೆಳೆಯುವ ಗಿಡವನ್ನು ಅಶೋಕ ಗಿಡ ಎಂದು ನಾವು ಹೇಳುತ್ತೇವೆ ಆದರೆ ಅದು ಸರಕ ವರ್ಗಕ್ಕೆ ಸೇರಿದ ಮರವೇ ಆದರೂ ಔಷಧಿ ವಲಯದಲ್ಲಿ ಗುರುತಿಸಲಾದ ಮತ್ತು ನಮ್ಮ ಪುರಾಣದಲ್ಲಿ ತಿಳಿಸಲಾದ ಮರವು ಅಲ್ಲ ಇದು ಹೂ ಬಿಡುವ ಗುಣಗಳನ್ನು ಹೊಂದಿರುವುದಿಲ್ಲ

Leave A Reply

Your email address will not be published.