ಪೂಜೆ ಮಾಡುವಾಗ ಆಗುವ ಘಟನೆಗಳು ಹಾಗೂ ಅದರ ಸಂಕೇತಗಳು!

0 0

ಮೊದಲನೆಯದಾಗಿ ನೀವು ಮನೆಯಲ್ಲಿ ಪೂಜೆ ಮಾಡುವಾಗ ಯಾರಾದರೂ ಭಿಕ್ಷಕರು ಅಥವಾ ಯಾರಾದರೂ ಬಂದು ಜೋರಾಗಿ ಶಿವನ ನಾಮ ಸ್ಮರಣೆ ಮಾಡುತ್ತಿದ್ದರು ಇದು ಬಹಳ ಒಳ್ಳೆಯದು ಎಂದು ಹೇಳಬಹುದು ಹಾಗೆ ಈ ಒಂದು ಸಮಯದಲ್ಲಿ ನಿಮಗೆ ಇಷ್ಟ ಆಗುತ್ತದೋ ಅಷ್ಟು ದಾನವನ್ನು ನೀವು ಅವರಿಗೆ ನೀಡಬೇಕಾಗುತ್ತದೆ.

ಹೀಗೆ ಮಾಡುವುದರಿಂದ ನಿಮಗೆ ಸಾಕಷ್ಟು ಲಾಭಗಳು ದೊರೆಯುತ್ತದೆ ಎಂದು ಹೇಳಲಾಗುತ್ತದೆ ಎರಡನೆಯದಾಗಿ ನೀವು ನಿಮ್ಮ ಮನೆಯಲ್ಲಿ ದೀಪವನ್ನು ಹಚ್ಚಿದಾಗ ಆ ದೀಪವು ಜೋರಾಗಿ ಉರಿಯಲು ಪ್ರಾರಂಭಿಸಿದರೆ ಅದು ನಿಮಗೆ ಸಾಕಷ್ಟು ಉತ್ತಮ ಫಲಗಳನ್ನು ನೀಡುತ್ತದೆ ಎಂದು ಹೇಳಬಹುದು

ಮೂರನೆಯದಾಗಿ ನೀವು ಗಂಧದ ಕಡ್ಡಿಯನ್ನು ಹಚ್ಚಿದರೆ ಅದರ ಒಗೆಯು ದೇವರ ಬಳಿ ಹೋಗುತ್ತಿದ್ದರೆ ನಿಮ್ಮ ಪ್ರಾರ್ಥನೆಯ ಸಲ್ಲಿಸುತ್ತದೆ ಎಂದು ಅರ್ಥ ನಿಮಗೆ ಉತ್ತಮ ಸಮಯ ಬಂದಿದೆ ನಿಮ್ಮಗೆ ಮಾಡುವ ಕೆಲಸದಲ್ಲಿ ಉತ್ತಮವಾಗಿ ಯಶಸ್ಸು ಸಿಗುತ್ತದೆ ಎಂದು ಅರ್ಥ.

Leave A Reply

Your email address will not be published.