ಬೆಣ್ಣೆಯಿಂದ ಆಗುವ ಉಪಯೋಗಗಳು!

0 121

ಬೆಣ್ಣೆ ಇದು ಮೆದುವಾಗಿ ಇರುವ ಮತ್ತು ರಸ ತತ್ವಗಳನ್ನು ಹೊಂದಿರುವ ಒಂದು ಪದಾರ್ಥವಾಗಿದೆ ಬೆಣ್ಣೆಯು ವಾತ ಮತ್ತು ಪಿತ್ತ ರೋಗಗಳನ್ನು ಶ್ರಮಾನ ಮಾಡುವ ಒಂದು ಗುಣವನ್ನು ಹೊಂದಿದೆ ಬೆಣ್ಣೆಯನ್ನು ಸೇವಿಸುವುದರಿಂದ ಉಷ್ಣತೆಯ ಪ್ರಕೋಪಗಳು ಕಡಿಮೆಯಾಗುತ್ತದೆ ಇದು ಶೀತ ವೀರ್ಯ ಗುಣ ಧರ್ಮವನ್ನು ಹೊಂದಿರುವಂತಹ ಒಂದು ಪದಾರ್ಥ ಇದು ಮಧುರ ರಸವನ್ನು ಹೊಂದಿದೆ ಅಂದರೆ ಇದರ ರುಚಿಯು ಮಧುರವಾಗಿ ಇರುತ್ತದೆ

ಎಣ್ಣೆಯನ್ನು ತಯಾರಿಸಬೇಕು ಎಂದರೆ ನಾವು ಸಣ್ಣ ಉರಿಯಲ್ಲಿ ಹಾಲನ್ನು ಕಾಯಿಸಬೇಕು ನಂತರ ಹಾಲನ್ನು ಸಂಪೂರ್ಣವಾಗಿ ಆರಿಸಬೇಕು ನಂತರ ಅದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಹೆಪ್ಪನ್ನು ಹಾಕಬೇಕು ಇದನ್ನು ಮಡಿಕೆಯಲ್ಲಿ ಹಾಕಿದರೆ ಅದ್ಭುತವಾದ ಪರಿಣಾಮವನ್ನು ಬೀರುತ್ತದೆ ಅಥವಾ ಸ್ಟೀಲ್ ಪಾತ್ರೆಗಳಲ್ಲಿ ನೀವು ಕಾಯಿಸಿಕೊಳ್ಳಬಹುದು. ನಂತರ ಅದರ ಮೇಲಿನ ಕೆನೆಯನ್ನು ತೆಗಿಬೇಕು ನಂತರ ಆ ಕೆನೆಯಲ್ಲಿ ಬೆಣ್ಣೆಯನ್ನು ಕಡಿಯಬೇಕು

ಈ ರೀತಿ ಬೆಣ್ಣೆಯಲ್ಲಿ ಹಲವಾರು ಸೂಕ್ಷ್ಮ ಪೋಷಕ ತತ್ವಗಳು ಇರುತ್ತದೆ ಈ ಕಾರಣದಿಂದ ಇದನ್ನು ನಿಧಾನವಾಗಿ ಕಡಗೊಲಿನಿಂದಲೇ ತೆಗೆಯಬೇಕು ಈ ರೀತಿ ತೆಗೆಯುವ ಬೆಣ್ಣೆಯಲ್ಲಿ ಹಲವಾರು ಸೂಕ್ಷ್ಮ ಜೀವಕೋಶಗಳು ಇನ್ನ ಉಳಿದಿರುತ್ತದೆ ಇದರ ಪೌಷ್ಟಿಕಾಂಶವು ಯಾವುದೇ ಕಾರಣಕ್ಕೂ ಹಾಳಾಗುವುದಿಲ್ಲ ಇದನ್ನು ಸೇವಿಸಿದರೆ ಆರೋಗ್ಯಕ್ಕೂ ಸಹ ತುಂಬಾ ಒಳ್ಳೆಯದು ದಪ್ಪವಾಗ ಬೇಕು ಅಂದುಕೊಂಡವರಿಗೆ ಇದು ತುಂಬಾ ಉತ್ತಮ.

Leave A Reply

Your email address will not be published.