ಕೀಲುಗಳಲ್ಲಿ ಗ್ರೀಸ್ ಹೆಚ್ಚಿಸುವ ಸುಲಭ ವಿಧಾನ!

0 21

ಇತ್ತೀಚಿನ ದಿನಗಳಲ್ಲಿ ಕೀಲು ನೋವು ಮಂಡಿ ನೋವು ಅನ್ನೋದು ತುಂಬಾ ದೊಡ್ಡ ಸಮಸ್ಯೆಯಾಗಿ ಕಂಡುಬರುತ್ತದೆ ಇದು ಪ್ರತಿಯೊಬ್ಬರಿಗೂ ಸಹ ಚಿಕ್ಕವಯಸ್ಸಿನಿಂದಲೂ ಸಹ ಕಾಡುತ್ತಿರುವ ಒಂದು ದೊಡ್ಡ ಸಮಸ್ಯೆಯಾಗಿದೆ ಇತ್ತೀಚಿನ ದಿನಗಳಲ್ಲಿ ಈ ಕಾಯಿಲೆಗೆ ವಯಸ್ಸಿನ ಮಿತಿಯೇ ಇಲ್ಲ ನೀವು ಮಾಡುವ ಈ ಕೆಲವು ಉಪಾಯಗಳಿಂದ ಮಂಡಿಗಳಲ್ಲಿ ಗ್ರೀಸ್ ಗಳನ್ನು ನೀವು ಹೆಚ್ಚಿಸಿಕೊಳ್ಳಬಹುದು.

ಇದನ್ನು ನೀವು ಮಾಡುತ್ತಾ ಬಂದರೆ ನಿಮ್ಮ ಕೀಲು ನೋವು ಮತ್ತು ಮಂಡಿ ನೋವುಗಳನ್ನು ಕಡಿಮೆ ಮಾಡಬಹುದು ವಯಸ್ಸಾದವರಿಗೆ ಈ ಸಮಸ್ಯೆ ಸರ್ವೇಸಾಮಾನ್ಯವಾಗಿದೆ ಇವರಿಗೆ ಕಾಲುಗಳಲ್ಲಿ ಗ್ರೀಸ್ ಉತ್ಪತ್ತಿ ಕಡಿಮೆಯಾಗಿರುತ್ತದೆ ಇನ್ನು ಇದಕ್ಕೆ ಮತ್ತೊಂದು ಕಾರಣವೆಂದರೆ ನಾವು ತಿನ್ನುವಂತಹ ಆಹಾರವನ್ನು ವೇಗವಾಗಿ ತಿನ್ನುವುದು ಅಥವಾ ಜಂಕ್ ಫುಡ್ ಗಳನ್ನು ಸೇವಿಸುವುದು, ಪೋಷಕಾಂಶವಿಲ್ಲದ ಪದಾರ್ಥವನ್ನು ನಾವು ಸೇವಿಸುವುದು ಮತ್ತು ನೀರನ್ನು ಕುಡಿಯುವಾಗ ಎದ್ದು ನಿಂತುಕೊಂಡು ನೀರನ್ನು ಕುಡಿಯಬಾರದು ನಿಧಾನವಾಗಿ ನೀರನ್ನು ಕುಡಿಯಬೇಕು.

ಪ್ರತಿನಿತ್ಯ ನೀವು ಎರಡು ಆಕ್ರೋಟ್ ಗಳನ್ನು ಸೇವಿಸಬೇಕು ಇದನ್ನು ನೀವು ಪ್ರತಿನಿತ್ಯ ಸೇವಿಸುವುದರಿಂದ ನಿಮ್ಮ ಮಂಡಿ ಚಿಪ್ಪುಗಳಲ್ಲಿ ಗ್ರೀಸ್ ಉತ್ಪತ್ತಿಯಾಗುತ್ತದೆ ಆಗ ಯಾವುದೇ ರೀತಿಯ ಮಂಡಿ ನೋವು ಬರುವುದಿಲ್ಲ ಇದರಲ್ಲಿ ಪ್ರೋಟೀನ್ ಉಮೆಗ 3 ಆಂಟಿ ಆಕ್ಸಿಡೆಂಟ್ ಗಳಂತಹ ಅನೇಕ ಪೋಷಕಾಂಶಗಳು ಇದ್ದು ಇದು ದೇಹದಲ್ಲಿ ಮೂಳೆಗಳ ಸಂಧಿಯಲ್ಲಿ ಗ್ರೀಸ್ ಗಳ ಉತ್ಪಾದನೆಗೆ ತುಂಬಾ ಸಹಾಯ ವಾಗಿರುತ್ತದೆ.

Leave A Reply

Your email address will not be published.