ಸತ್ತ ಹಾಗೆ ಕನಸು ಕಂಡರೆ ಏನು ಅರ್ಥ?

0 0

ಕನಸುಗಳು ಇಲ್ಲದ ನಿದ್ರೆಯು ಅಪೂರ್ಣ ಎಂದು ಹೇಳಲಾಗುತ್ತದೆ ರಾತ್ರಿಯ ವೇಳೆ ಕನಸು ಬೀಳುವುದು ಒಂದು ನೈಸರ್ಗಿಕ ಕ್ರಿಯೆ ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಬೇರೆಯೇ ಹೇಳಲಾಗುತ್ತದೆ ನಮ್ಮ ಕನಸುಗಳು ನಮ್ಮ ಭವಿಷ್ಯದ ಘಟನೆಗಳನ್ನು ಸೂಚಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ ನೀವು ಕನಸಿನಲ್ಲಿ ನಿಮ್ಮನ್ನು ನೀವು ಎತ್ತರದಿಂದ ಬೀಳುವ ಹಾಗೆ ಕನಸು ಕಂಡರೆ ನಿಮ್ಮ ಜೀವನದಲ್ಲಿ ಏನು ಸರಿಯಾಗಿ ನಡೆಯುತ್ತಿಲ್ಲ ಎಂದು ಅರ್ಥ .

ಎರಡನೆಯದಾಗಿ ಕನಸಿನಲ್ಲಿ ಯಾರಾದರೂ ನಿಮ್ಮನ್ನು ಬೆನ್ನಟ್ಟಿದರೆ ಈ ಕನಸನ್ನು ಭಯಾನಕ ಕನಸು ಎಂದು ಹೇಳಲಾಗುತ್ತದೆ ಇದು ನಿಮ್ಮ ನಿಜ ಜೀವನದಲ್ಲಿ ನಿಮಗೆ ತಿಳಿಯದ ಹಾಗೆ ಏನು ನಡೆಯುತ್ತಿದೆ ಎಂದು ಅರ್ಥ ಕನಸಿನಲ್ಲಿ ಹಲ್ಲು ನೋವು ಬಂದರೆ ನೀವು ಯಾರಿಗೂ ಏನನ್ನು ಹೇಳಬೇಕು ಅಂದುಕೊಂಡಿದ್ದೀರಾ ಅದು ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಅರ್ಥ ಕನಸಿನಲ್ಲಿ ನೀವು ಸತ್ತ ಹಾಗೆ ಕನಸು ಕಂಡರೆ ಇದು ತುಂಬಾ ಭಯಪಡಿಸುವ ಕನಸು ಆಗಿರುತ್ತದೆ ನೀವು ತುಂಬಾ ಹಚ್ಚಿಕೊಂಡಿರುವವರ ಬಗ್ಗೆ ತುಂಬಾ ಚಿಂತನೆಯನ್ನು ನಡೆಸುತ್ತಿದ್ದೀರಾ ಎಂದು ಅರ್ಥ

Leave A Reply

Your email address will not be published.