ಪ್ರತಿಯೊಬ್ಬ ವ್ಯಕ್ತಿಯು ದೇವರ ಬಳಿ ಹೋಗಿ ನನ್ನ ಕಷ್ಟಗಳು ಪರಿಹಾರ ಆದರೆ ನಿಮಗೆ ಇಷ್ಟು ಹಣವನ್ನು ಹುಂಡಿಯಲ್ಲಿ ಹಾಕುತ್ತೇವೆ ಅಥವಾ ಈ ರೀತಿ ಸೇವೆಗಳನ್ನು ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಾರೆ ನೀವು ಈ ರೀತಿ ಕೇಳಿಕೊಳ್ಳದೆ ದೇವರ ಬಳಿ ಈ ನಾನು ಹೇಳುವ ರೀತಿಯಲ್ಲಿ ಕೇಳಿಕೊಳ್ಳಿ ನಿಮ್ಮ ಎಲ್ಲ ಕಷ್ಟಗಳು ಈಡೇರುತ್ತದೆ ಅದು ಯಾವ ರೀತಿ ಎಂದರೆ ಈಗ ನೀವು ಯಾವುದಾದರು ಕೆಲಸ ಬೇಕು ಎಂದು ಕೇಳಿಕೊಳ್ಳಲು ಹೋದರೆ
, ಈ ರೀತಿ ಕೇಳಿಕೊಳ್ಳಿ ಭಗವಂತ ನಾನು ಈ ಕೆಲಸವನ್ನು ಪಡೆದುಕೊಳ್ಳಬೇಕು ಇದರಿಂದ ನಾನು ಮತ್ತು ನಮ್ಮ ಮನೆಯವರು ಎಲ್ಲರೂ ಸಹ ಸಂತೋಷವಾಗಿ ಮತ್ತು ಅಭಿವೃದ್ಧಿಯಿಂದ ಇರಲು ಸಾಧ್ಯವಾಗುತ್ತದೆ ಮತ್ತು ನನ್ನಲ್ಲಿರುವ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ ಈ ಕೆಲಸ ಸಿಕ್ಕಿದರೆ ನನ್ನ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ ಎಂದು ಕೇಳಿಕೊಳ್ಳಿ ಈ ರೀತಿ ಕೇಳಿಕೊಳ್ಳುವುದರಿಂದ ದೇವರು ನಿಮಗೆ ಪಲಿಸುತ್ತಾನೆ.