ಕಳಲೆ ಇದನ್ನು ತಿಂದರೆ ಏನಾಗುತ್ತದೆ ಗೊತ್ತಾ?
ಮಲೆನಾಡಿನಲ್ಲಿ ಮಳೆ ಬಂದರೆ ಕಿರಿಕಿರಿ ಹೆಚ್ಚು ಆದರೆ ಇಲ್ಲಿಯ ಜನರಿಗೆ ಅದು ಎಲ್ಲಿಲ್ಲದ ಸಂತೋಷ ಏಕೆಂದರೆ ಮಳೆಗಾಲದಲ್ಲಿ ಕೆಲವು ವಸ್ತುಗಳನ್ನು ನಾವು ಸವಿಯಬಹುದು ಕೆಲವು ಆಹಾರ ಪದಾರ್ಥಗಳು ಸವಿಯಲು ಸಿಗುತ್ತದೆ ಎಂದು ಮಳೆಗಾಲದಲ್ಲಿ ಸಿಗುವ ಹಣಬೆ ಕಳಲೆ ಮರಗೆಣಸು ಇದರ ರುಚಿಯನ್ನು ಸವಿದವರೇ ಬಲ್ಲರು ಮಳೆಗಾಲದ ಸಮಯ ಬಿದುರಿನ ವಂಶವೃಧಯವಾಗುವ ಸಮಯ ಈ ಸಮಯದಲ್ಲಿ ಮೊಳಕೆಯ ರೀತಿಯಲ್ಲಿ ಬಿದಿರಿನ ತಳ ಭಾಗದಲ್ಲಿ ಹುಟ್ಟಿಕೊಳ್ಳುತ್ತದೆ ಅದನ್ನು ಕಳಲೆ ಎಂದು ಕರೆಯುತ್ತಾರೆ
ಇದನ್ನು ಸ್ವಲ್ಪ ಎತ್ತರಕ್ಕೆ ಬೆಳೆದ ನಂತರ ಅದನ್ನು ಕತ್ತರಿಸಿ ಒಳಲಿನ ಭಾಗವನ್ನು ತೆಗೆದು ಅದನ್ನು ಚಿಕ್ಕದಾಗಿ ಕತ್ತರಿಸಿ ಮೂರು ದಿನಗಳ ಕಾಲ ಇದನ್ನು ನೀರಿನಲ್ಲಿ ನೆನೆಸಿಟ್ಟು ಪ್ರತಿದಿನ ನೀರನ್ನು ಬದಲಾಯಿಸುತ್ತಾ ನಾಲ್ಕನೇ ದಿನ ಇದನ್ನು ಆಹಾರದಲ್ಲಿ ಬಳಸುತ್ತಾರೆ ಇದನ್ನು ನಾವು ಉಪ್ಪು ನೀರಿನಲ್ಲಿ ವರ್ಷದವರೆಗೂ ಶೇಖರಿಸಿ ಇಡಬಹುದು ಇದು ಆರೋಗ್ಯಕ್ಕೆ ಅತ್ಯಂತ ಉಪಯೋಗವಾದ ಒಂದು ಆಹಾರ ಧಾನ್ಯವಾಗಿದ್ದು ಇದನ್ನು ಬಳಸುವಾಗ ಅತ್ಯಂತ ಎಚ್ಚರದಿಂದ ಬಳಸಬೇಕು
ಇದರಲ್ಲಿ ಸೈನೋಚ್ಚನಿಕ್ ಗ್ಲೈಕೋಸ್ನೈಡ್ ವಿಷ ರೂಪದ ಅಂದು ಜೀವಣ ಇರುತ್ತದೆ ಈ ಕಾರಣದಿಂದ ಇದನ್ನು ಮೂರು ದಿನ ಚೆನ್ನಾಗಿ ನೀರಿನಲ್ಲಿ ನೆನೆಸಿ ಚೆನ್ನಾಗಿ ಕುದಿಸಿ ನಂತರ ಇದನ್ನು ಆರೋಗ್ಯ ಸೇವನೆಗೆ ಮತ್ತು ಆಹಾರ ಸೇವನೆಗೆ ಬಳಸಬೇಕು ಇದರಲ್ಲಿ ಅನೇಕ ರೀತಿಯ ಆಹಾರ ಪದಾರ್ಥವನ್ನು ತಯಾರಿಸುತ್ತಾರೆ ಇದರಲ್ಲಿ ಅನೇಕ ಆಹಾರ ಮತ್ತು ಆರೋಗ್ಯ ಅಂಶಗಳು ಇದೆ ಇದರಲ್ಲಿ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವ ಅಂಶವಿದೆ
ಇದನ್ನು ಪೋಷಕಾಂಶಗಳ ಭಂಡಾರ ಎಂದು ಕರೆಯಬಹುದು ಅನೇಕ ಪೋಷಕಾಂಶಗಳು ಇದರಲ್ಲಿ ಅಡಗಿದೆ ಪ್ರೋಟೀನ್ ಕಾರ್ಬೋಹೈಡ್ರೇಡ್ ನಾರಿನ ಅಂಶ ಖನಿಜಗಳು ಎಲ್ಲವೂ ಸಹ ಅಗಾಧವಾಗಿ ಇರುತ್ತದೆ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಬಿ ಸಿಕ್ಸ್ ತಯಾಮೀನ್ ಮೆಗ್ನೀಷಿಯಂ ಕ್ಯಾಲ್ಸಿಯಂ ಇನ್ನು ಅನೇಕ ಪೋಷಕಾಂಶಗಳು ಇದೆ ಇದರಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರುವುದರಿಂದ ಇದು ಮದುವೆಗೆ ಉತ್ತಮ ಆಹಾರ ಕರಳಿಗೆ ಸಂಬಂಧಿಸಿದ ಯಾವುದೇ ಆರೋಗ್ಯ ಸಮಸ್ಯೆಗೆ ಇದು ಉತ್ತಮ ಪರಿಹಾರ.