ಜಲಪಿಪ್ಪಲಿ ಅದೆಷ್ಟೋ ರೋಗಗಳಿಗೆ ಔಷಧಿಯ ಸಸ್ಯ

0 0

ಈ ಗಿಡದ ಹೆಸರು ಜಲ ಪೆಪ್ಪಲಿ ಅಥವಾ ನೀರು ಪಿಪ್ಪಲಿ ಆಫ್ರಿಕಾ ಮೂಲದ ಈ ಸಸ್ಯವು ಯುರೋಪ್ ಏಷ್ಯಾ ಆಫ್ರಿಕಾ ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ನಮಗೆ ಕಾಣಿಸಿಕೊಳ್ಳುತ್ತದೆ ಮತ್ತು ನಮ್ಮ ಭಾರತದಲ್ಲಿ ಇದು ಸಮೃದ್ಧವಾಗಿ ಕಾಣಿಸಿಕೊಳ್ಳುತ್ತದೆ ಸಾಮಾನ್ಯವಾಗಿ ಇದು ಹೊಲದ ಬದಿಗಳಲ್ಲಿ ನೀರು ನಿಲ್ಲುವ ಜಾಗಗಳಲ್ಲಿ ಮೌರಿಗಳಲ್ಲಿ ಮತ್ತು ಕೆರೆಗಳ ನಡುವೆ ಇದು ಬೆಳೆದಿರುತ್ತದೆ

ನೆಲದಿಂದ ಸ್ವಲ್ಪ ಎತ್ತರ ಬೆಳೆಯುವ ಈ ಗಿಡ ಚಿಕ್ಕ ಚಿಕ್ಕ ಹೂಗಳನ್ನು ಹೊಂದಿರುತ್ತದೆ ಇದನ್ನು ಆಯುರ್ವೇದದಲ್ಲಿ ಸಾಕಷ್ಟು ರೋಗಗಳನ್ನು ಪರಿಹಾರ ಮಾಡಲು ಇಂದಿನ ದಿನಗಳಲ್ಲಿ ಇದನ್ನು ಬಳಸಲಾಗುತ್ತಿತ್ತು ಇದರಲ್ಲಿ ರುದ್ರೋಗ ಗುಣಪಡಿಸುವ ಶಕ್ತಿ ಇದೆ ಇಂದಿನ ಕಾಲದಲ್ಲಿ ಪುರುಷತ್ವಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ಗಿಡವನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿತ್ತು ಅಸ್ತಮಾ ವಸಡು ಸಮಸ್ಯೆಗಳು ಉರಿತಗಳು ನೋವುಗಳ ಸಮಸ್ಯೆಗೂ ಸಹ ಇದನ್ನು ಬಳಸಲಾಗುತ್ತದೆ

ಇದನ್ನು ಇದರ ಕಾಂಡದಿಂದ ಮತ್ತು ಎಳೆಯ ತಂಡಗಳಿಂದ ಚಿಕ್ಕ ಮಕ್ಕಳ ವಾಂತಿ ಭೇದಿಗಳಿಗೆ ಸಮಸ್ಯೆಗಳಿಗೆ ಪರಿಹಾರವನ್ನು ಸುಟ್ಟ ಗಾಯಗಳಿಗೆ ಮತ್ತು ಉರಿ ಊತಗಳಿಗೆ ಇದರ ಎಲೆಯನ್ನು ಲೇಪನ ಮಾಡಲಾಗುತ್ತಿತ್ತು ಇದರಲ್ಲಿ ಅನೇಕ ಔಷಧಿ ಗುಣಗಳು ಇರುವುದರಿಂದ ಇದನ್ನು ಔಷಧಿಯ ಗುಣಗಳು ಗಿಡ ಎಂದು ಪರಿಗಣಿಸಲಾಗಿದೆ

Leave A Reply

Your email address will not be published.